ಸಾರ್ವಜನಿಕವಾಗಿ ಎದುರು ಮನೆಯ ಸ್ತ್ರೀ ಮೇಲೆ ಹಲ್ಲೆ
Team Udayavani, Jul 17, 2021, 5:25 PM IST
ಕೆಜಿಎಫ್:ನಗರದಪಾರಾಂಡಹಳ್ಳಿಯ ನಿವಾಸಿಲೈಸಿ ಎಂಬಾಕೆಯ ಮೇಲೆ ಎದುರುಮನೆಯವರು ಸಾರ್ವಜನಿಕವಾಗಿ ಮನಬಂದಂತೆ ಥಳಿಸಿದ ಘಟನೆ ನಡೆದಿದೆ.ಘಟನೆಯಲ್ಲಿ ಗಾಯಗೊಂಡ ಲೈಸಿ ಎಂಬಾಕೆಯನ್ನು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ.
ಲೈಸಿ ಬೆಳಗ್ಗೆ 5.30ಕ್ಕೆ ಊರಿಗೆ ಹೋಗಲು ಮನೆಯಿಂದ ಆಚೆ ಬಂದು ಮನೆಯಲ್ಲಿದ್ದ ದಿವ್ಯಾ ಎಂಬಾಕೆಯನ್ನು ಕರೆದರು. ಆಗಎದುರು ಮನೆ ಬಳಿ ಕಸ ಗುಡಿಸುತ್ತಿದ್ದಧನಲಕ್ಷ್ಮೀ ತನ್ನ ವಿರುದ್ಧ ಲೈಸಿ ಮಾತನಾಡುತ್ತಿದ್ದಾರೆ ಎಂದು ಭಾವಿಸಿ ಪೊರಕೆಯಿಂದ ಹೊಡೆಯಲು ಶುರು ಮಾಡಿದರು.
ಆಕೆಯ ಪುತ್ರ ಶರತ್ ಮತ್ತುಗಂಡ ರಾಮಕೃಷ್ಣರೆಡ್ಡಿ ಸಹ ದೊಣ್ಣೆಯಿಂದಹೊಡೆದರು. ಈ ಎಲ್ಲಾ ಘಟನೆಗಳು ಮೊಬೈಲ್‌ನಲ್ಲಿ ಚಿತ್ರಿತವಾಗಿದೆ. ರಾಬರ್ಟಸನ್‌ಪೇಟೆಪೊಲೀಸರು ರಾಮಕೃಷ್ಣಾರೆಡ್ಡಿ ಮತ್ತು ಶರತ್‌ನನ್ನು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Byrathi Suresh: ಪವರ್ ಪಾಲಿಟಿಕ್ಸ್, ಶೇರಿಂಗ್, ಕೇರಿಂಗ್ ಯಾವುದೂ ಇಲ್ಲ
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್