ಮುಳಬಾಗಿಲಿನಲ್ಲಿ 6 ಜಿಪಂ ಕ್ಷೇತ್ರ ಯಥಾಸ್ಥಿತಿ
Team Udayavani, Apr 2, 2021, 1:58 PM IST
ಮುಳಬಾಗಿಲು: ರಾಜ್ಯ ಚುನಾವಣಾ ಆಯೋಗ 2016ರಲ್ಲಿ ತಾಲೂಕಿನಲ್ಲಿ ನಡೆದ ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ಒಂದು ಜಿಪಂ ಕ್ಷೇತ್ರ ವ್ಯಾಪ್ತಿಗೆ 40 ಸಾವಿರ ಮತ್ತು ತಾಪಂ ಕ್ಷೇತ್ರ ವ್ಯಾಪ್ತಿಗೆ 10 ಸಾವಿರಜನಸಂಖ್ಯೆ ನಿಗದಿಗೊಳಿಸಿ, 6 ಜಿಪಂ ಮತ್ತು 21 ತಾಪಂ ಕ್ಷೇತ್ರಗಳನ್ನು ವಿಂಗಡಣೆ ಮಾಡಿತ್ತು.
ನಂತರ ಪಂಚಾಯತ್‌ರಾಜ್ ಕಾಯ್ದೆ 2016ರಂತೆ ರಾಜ್ಯ ಚುನಾವಣಾ ಆಯೋಗವು ಹಿಂದೆ ಕ್ಷೇತ್ರ ಪುನರ್ ವಿಂಗಡಣೆ ಆದೇಶದಂತೆ ಒಂದು ಜಿಪಂ ಕ್ಷೇತ್ರ ವ್ಯಾಪ್ತಿಗೆ 35 ಸಾವಿರ ಮತ್ತು ತಾಪಂ ಕ್ಷೇತ್ರ ವ್ಯಾಪ್ತಿಗೆ12,500 ಜನಸಂಖ್ಯೆ ನಿಗದಿಗೊಳಿಸಿದೆ.
ಅದರಂತೆ 6 ಜಿಪಂ ಕ್ಷೇತ್ರ ವನ್ನು ಯಥಾಸ್ಥಿತಿಗೊಳಿಸಿದೆ. ಹಿಂದೆ ಇದ್ದ 21 ತಾಪಂ ಕ್ಷೇತ್ರವನ್ನು ಜನಸಂಖ್ಯೆ ಆಧಾರದ ಮೇಲೆ 17ಕ್ಕೆ ಸೀಮಿ ತಗೊಳಿಸಿ, ಅದರಂತೆ ಹಳ್ಳಿಗಳನ್ನು ಸೇರ್ಪಡೆ ಮಾಡಲಾ ಗಿದೆ. ಕಪ್ಪಲಮಡಗು, ನಂಗಲಿ, ಗುಡಿಪಲ್ಲಿ, ಬೈರಕೂರು, ನಗವಾರ, ಸೊನ್ನವಾಡಿ, ಗುಮ್ಮಕಲ್, ಶೆಟ್ಟಿ ಕಲ್, ಕನ್ನಸಂದ್ರ, ತಾಯ ಲೂರು, ಯಳಚೇಪಲ್ಲಿ, ವಿ. ಗುಟ್ಟಹಳ್ಳಿ, ಆವಣಿ, ದೇವರಾಯಸಮುದ್ರ, ಉತ್ತನೂರು, ಕುರುಡುಮಲೆ, ಅಗರ ನೂತನ ತಾಪಂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಾಗಿ ಘೋಷಣೆ ಮಾಡಿ, ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಎಂ.ಪಿ.ರಂಜಿತಾ ಆದೇಶ ಮಾಡಿದ್ದಾರೆ.
ಕಪ್ಪಲಮಡಗು ತಾಪಂ ಕ್ಷೇತ್ರಕ್ಕೆ ಮಾರಂಡಹಳ್ಳಿ, ಬಾಳಸಂದ್ರ, ಪೂಜಾರ ಹಳ್ಳಿ, ಅಂಬ್ಲಿಕಲ್, ಮಜರಾ ಗೊಲ್ಲ ಹಳ್ಳಿ, ಟಿ.ನಡಂಪಲ್ಲಿ, ತಾತಿ
ಘಟ್ಟ, ಕುನಿಬಂಡೆ, ಯಲುವಹಳ್ಳಿ, ಪೂಲಕುಂಟ್ಲಹಳ್ಳಿ (ಬೇ), ಮರಹೇರು, ರಾಮಾಪುರ, ಕೊತ್ತೂರು, ಬೇವಹಳ್ಳಿ, ಸಿದ್ದನಹಳ್ಳಿ (ಮ), ಮಜರಾ ಕೆಂಪಾಪುರ, ಮಜರಾ ಜೋಗಿ ಗುಡಿ ಸಲು, ಮಜರಾ ಏಟಿಗಡ್ಡ, ಕಪ್ಪಲಮಡಗು, ಪದ್ಮಘಟ್ಟ, ಎನ್.ವಡ್ಡಹಳ್ಳಿ, ಚಿಕ್ಕಪದ್ಮಘಟ್ಟ,ಸೀಗೇನಹಳ್ಳಿ, ಎಂ. ಹೊಸಹಳ್ಳಿ, ದಾರೇನಹಳ್ಳಿ, ಮುಳಬಾಗಿಲು ಗ್ರಾಮಾಂತರ (ಬೇ), ಅನಹಳ್ಳಿ, ಕೆಂಚನಹಳ್ಳಿ, ಶ್ರೀರಂಗಪುರ, ಹಳೇಕುಪ್ಪ ಗ್ರಾಮವನ್ನು ನಿಗದಿಪಡಿಸಿದೆ.
ನಂಗಲಿ ತಾಪಂ ಕ್ಷೇತ್ರ: ಕೆರಸಮಂಗಲ, ನಂಗಲಿ, ಕೊತ್ತೂರು (ಮ),ಕುರು ಬರಹಳ್ಳಿ (ಮ), ಯಲುವ ಹಳ್ಳಿ (ಮ), ಜಂಗಾಲಹಳ್ಳಿ (ಮ), ಮಜರಾ ಎನ್.ವೆಂಕಟಾಪುರ, ಮುದಿಗೆರೆ, ಮಗಡೂxರು (ಮ), ಸವಟೂರು (ಮ), ಸೀಗೆಹೊಸಹಳ್ಳಿ, ಪಟ್ರಹಳ್ಳಿ, ದೊಡ್ಡ ಗೊಲ್ಲಹಳ್ಳಿ,ಕಾಂಚನ ಮನೆಗಳು, ಮಲ್ಲೇಕುಪ್ಪ, ಚಿಕ್ಕ ಗೊಲ್ಲಹಳ್ಳಿ, ಎನ್.ಚಮಕಲಹಳ್ಳಿ,ಕೆ. ಉಗಣಿ, ಮಜರಾ ಇಂದಿರಾನಗರ, ತಿಪ್ಪದೊಡ್ಡಿ, ಗೋಣಿಕುಪ್ಪ, ಕುಕ್ಕಲ ದೊಡ್ಡಿ, ಟಿ.ಕುರುಬರಹಳ್ಳಿ, ಚಿನ್ನಬಾಲೇಪಲ್ಲಿ, ಎನ್.ಚೌಡೇನಹಳ್ಳಿ, ರಾಮನಗರ, ಕಗ್ಗನಹಳ್ಳಿ, ರಾಮಾಪುರ, ಜಲ್ಲಪಲ್ಲಿ, ಸೀಗೇಹಳ್ಳಿ, ಚೊಕ್ಕಪಲ್ಲಿ (ಬೇ).
ಗುಡಿಪಲ್ಲಿ ಕ್ಷೇತ್ರ: ನಾಗೇನಹಳ್ಳಿ, ಭೊಮ್ಮ ದಾಸನ ಹಳ್ಳಿ (ಬೇ), ಕಾಂಸಾನ ಹಳ್ಳಿ, ಗುಡಿಪಲ್ಲಿ, ಹೊನ್ನಿ ಕೆರೆ, ಮಜರಾ ಬೈಯನಹಳ್ಳಿ, ಜಿ.ವಡ್ಡ ಹಳ್ಳಿ,ಕಲ್ಲರಸನ ಹಳ್ಳಿ, ಜಿ.ಕೋಡಿಹಳ್ಳಿ, ಮಜರಾ ಯಗವಕೋಡಿಹಳ್ಳಿ, ಕಂಬಂದಿನ್ನೆ, ಗಂಗನಹಳ್ಳಿ, ಭೀಮನವಡ್ಡು (ಬೇ), ಕಗ್ಗಲ ನತ್ತ, ಮಜರಾ ಒಳಗೇರನಹಳ್ಳಿ, ರಾಜೇಂದ್ರಹಳ್ಳಿ, ಬ್ಯಾಡರಹಳ್ಳಿ, ಕಾನಗಲದಿನ್ನೇ (ಬೇ), ದೊಡ್ಡತ್ತಿಹಳ್ಳಿ,ಚಂದಮಾನಹಳ್ಳಿ (ಬೇ), ನಾಗನಹಳ್ಳಿ, ಮಜರಾ ಜೋಗಿ ಮನೆಗಳು,ಚೀಕೂರು, ದಾಸಾರ‌್ಲಹಳ್ಳಿ, ಚೀಕೂ ರುಗುಂಡ್ಲಹಳ್ಳಿ, ಕೊಟ್ರಹಳ್ಳಿ (ಬೇ).ಬೈರಕೂರು ತಾಪಂ ಕ್ಷೇತ್ರ: ಕಿರುಮಣಿ, ಮಜರಾ ಕೊತ್ತಿಂಡ್ಲು, ಉಬ್ಟಾಂಡ್ಲಹಳ್ಳಿ (ಬೇ), ಬೈರಕೂರು, ಬಿ.ಕುರುಬರಹಳ್ಳಿ, ಲಕ್ಕದೊಡ್ಡಿ, ಬೂಡಿದೇರು, ಪೆತ್ತಾಂಡ್ಲ ಹಳ್ಳಿ, ಸಿದ್ದನಹಳ್ಳಿ (ಬೇ), ಪೆರುಮಾಕನಹಳ್ಳಿ, ಕಾಡೇನ ಹಳ್ಳಿ, ಎಂ.ಬೈಯಪಲ್ಲಿ, ತೊಂಡಹಳ್ಳಿ, ಇರಗಮುತ್ತನ ಹಳ್ಳಿ, ಮಜರಾಕೋನಂಕುಂಟೆ, ಜೆ.ಓಬೇನಹಳ್ಳಿ, ಹಿರಣ್ಯಗೌಡನಹಳ್ಳಿ, ಪೂಜೇನಹಳ್ಳಿ,ಪುಣ್ಯಹಳ್ಳಿ, ತಮ್ಮ ರೆಡ್ಡಿಹಳ್ಳಿ, ಮಜರಾ ಕೊತ್ತೂರು, ಎಸ್.ಅನಂತಪುರ, ಮಜರಾ ನಾರಾಯಣಪುರ, ಬಂಗವಾದಿ.
ನಗವಾರ ತಾಪಂ ಕ್ಷೇತ್ರ: ಮುಷ್ಟೂರು, ಮರವೇಮನೆ (ಮ), ಕರಡಿಗಾನಹಳ್ಳಿ (ಮ), ಪೆದ್ದೂರು (ಮ), ಚಿನ್ನಹಳ್ಳಿ (ಮ), ಎಂ.ಚಮಕಲಹಳ್ಳಿ, ನಗವಾರ, ಮಜರಾ ಎನ್.ಕೊತ್ತೂರು, ಮಜರಾ ಚಿಕ್ಕನಗವಾರ,
ಬ್ಯಾಟನೂರು, ಮಜರಾ ಚೆನ್ನಾಪುರ, ಉಪ್ಪರಹಳ್ಳಿ (ಮ), ಹೆಬ್ಬಣಿ,ಎಚ್.ಬೈಯಪಲ್ಲಿ, ಮಜರಾ ದೋಣಿ ಬಂಡಹಳ್ಳಿ, ಮಜರಾ ಎಚ್. ಕೊತ್ತೂರು, ಎಚ್.ಕೋಡಿಹಳ್ಳಿ, ಎಂ.ಗೊಲ್ಲಹಳ್ಳಿ, ಮಜರಾ ನಾಗಿರೆಡ್ಡಿಹಳ್ಳಿ, ಮಜರಾ ಮಣಿಘಟ್ಟಮಿಟ್ಟ, ಸುನಪಕುಂಟೆ.
ಸೊನ್ನವಾಡಿ ತಾಪಂ ಕ್ಷೇತ್ರ: ಪಿಚ್ಚಗುಂಟ್ಲಹಳ್ಳಿ, ಕಸ ವಿರೆಡ್ಡಿಹಳ್ಳಿ, ಚಲ್ಲಪಲ್ಲಿ, ದೊಡ್ಡತಮ್ಮನಹಳ್ಳಿ, ಚಾಮರೆಡ್ಡಿ ಹಳ್ಳಿ, ಪಿ.ಗಂಗಾಪುರ, ದೊಡ್ಡಬಂಡಹಳ್ಳಿ, ನರಸೀಪುರ ದಿನ್ನೆ, ಜಂಗಾಲಹಳ್ಳಿ (ಬೇ), ಜಿ.ವಡ್ಡಹಳ್ಳಿ (ಬೇ), ಚಾಪೂರಹಳ್ಳಿ, ಜಿ.ಕೊತ್ತೂರು (ಬೇ), ಜೀನನಕುಂಟೆ (ಬೇ), ಜೀನಗಾನಹಳ್ಳಿ(ಬೇ), ನಾಗಮಂಗಲ, ಚೊಕ್ಕ ದೊಡ್ಡಿ, ಲಕ್ಕಶೆಟ್ಟಿಹಳ್ಳಿ, ಯರಚಿನ್ನೇನಹಳ್ಳಿ,ಸೊನ್ನವಾಡಿ, ತುರುಕರಹಳ್ಳಿ (ಬೇ), ಕವತನಹಳ್ಳಿ, ಗುಮ್ಲಾಪುರ, ಕೀಲಾಗಾಣಿ, ಸಂಗಂಡಹಳ್ಳಿ, ಕಾಡುಕಚ್ಚನಹಳ್ಳಿ, ಖಾದ್ರೀಪುರ, ಮಂಚಿಗಾನಹಳ್ಳಿ, ಚಿಕ್ಕಬಂಡಹಳ್ಳಿ.
ಗುಮ್ಮಕಲ್ ತಾಪಂ ಕ್ಷೇತ್ರ: ಆಲಂಗೂರು, ವೀರ ಸಂದ್ರ, ತಾತಿಕಲ್ಲು, ವೈ. ಕೋಗಿಲೇರು, ಮಜರಾ ಉಬ್ಟಾಂಡಹಳ್ಳಿ, ಮಜರಾ ಯಚ್ಚನಹಳ್ಳಿ, ಮತ್ಸನ ಹಳ್ಳಿ, ಪಾಲೂರುಹಳ್ಳಿ, ಮನ್ನೇನಹಳ್ಳಿ, ಕುರುಬರಹಳ್ಳಿ (ಬೇ),ಅಲ್ಲಾಲಸಂದ್ರ, ಭಟ್ರಹಳ್ಳಿ, ವೆಂಕಟಾಪುರ (ಮ), ಜೋಗಿಗುಡಿಸಲು(ಮ), ಬಾಚಮಾಕಲಹಳ್ಳಿ, ಚಿಂತಲ ಹಳ್ಳಿ, ಗುಮ್ಮಕಲ್, ಯಡಹಳ್ಳಿ,ನೆರ್ನಹಳ್ಳಿ, ಮಜರಾ ಗಡ್ಡೂರು, ಪಾಯಸ್ತನಹಳ್ಳಿ, ಜೀಯಪ್ಪಲ್ಲಿ (ಬೇ), ಜಿ.ಮಾರಾಂಡಹಳ್ಳಿ, ಕಸುವುಗಾನಹಳ್ಳಿ, ರಾಮಚಂದ್ರಾಪುರ, ಮಜರಾ ಗಡ್ಡೂರು, ಸೂರಕುಂಟೆ.
ಶೆಟ್ಟಿಕಲ್ ತಾಪಂ ಕ್ಷೇತ್ರ: ಸಿನಿಗೇನಹಳ್ಳಿ, ಶೆಟ್ಟಿಕಲ್, ಪುಲಿಓಬರೆಡ್ಡಿಹಳ್ಳಿ, ತುಳವನತ್ತ (ಬೇ), ಕನ್ನಸಂದ್ರ (ಬೇ), ಮೈಲಾಪುರ, ರಾಯಲಮಾನದಿನ್ನೆ,ಕೆ. ಬೈಯಪ್ಪಲ್ಲಿ, ಮಲ್ಲನಾಯಕನಹಳ್ಳಿ, ಜೆ.ಅಗ್ರಹಾರ, ತಿಮ್ಮನಾಯಕನಹಳ್ಳಿ (ಮ), ಡಿ.ಕುರುಬರಹಳ್ಳಿ, ಜೆ. ತಿಮ್ಮಾಪುರ, ಕುರುಬರಹಳ್ಳಿ (ಬೇ),ಬೇವನತ್ತ, ಬಟವಾರಹಳ್ಳಿ, ಬೆಳಗಾನಹಳ್ಳಿ, ದೊಮ್ಮಸಂದ್ರ, ಮೋಪುರಹಳ್ಳಿ, ಮ.ದೊಂಬರಗುಡಿಸಲು, ಪುಟ್ಟೇನ ಹಳ್ಳಿ, ಯಚ್ಚನಹಳ್ಳಿ,ವಜ್ರನಾಗೇನಹಳ್ಳಿ, ಕೃಷ್ಣಾಪುರ (ಬೇ), ದೊಡ್ಡಗುಟ್ಟಹಳ್ಳಿ, ಚಿಕ್ಕಗುಟ್ಟಹಳ್ಳಿ, ಮಿಟ್ಟಹಳ್ಳಿ.
ಕನ್ನಸಂದ್ರ ತಾಪಂ ಕ್ಷೇತ್ರ: ಎಮ್ಮೇನತ್ತ, ಪದಕಾಷ್ಟಿ, ಮೇಲಾಗಾಣಿ, ಕನ್ನತ್ತ, ಜೋಗಲಕಾಷ್ಟಿ, ಹೈದಲಾಪುರ (ಮ), ಸಿ.ಕೊರವೇನೂರು, ಕುಮ್ಮರಕುಂಟೆ (ಬೇ), ಶೇಷಾಪುರ, ಕನ್ನಸಂದ್ರ, ಕರಡಗೂರು, ಮಜರಾ ಅತ್ತಿಕುಂಟೆ, ರಾಮರಾಯನಕೋಟೆ (ಮ), ಗೊಟ್ಟಿ ಕುಂಟೆ, ಅಂಗೊಂಡಹಳ್ಳಿ, ಜೆ.ಕುರುಬರಹಳ್ಳಿ, ಗೋಪಸಂದ್ರ, ಬೊಮ್ಮಸಂದ್ರ, ಹೊನಗಾನಹಳ್ಳಿ, ಮ.ರಾಮಾಪುರ, ಚನ್ನಾಪುರ, ಮ.ಗಾಂಧೀಪುರ, ಯಡಹಳ್ಳಿ, ಕಗ್ಗಿನಹಳ್ಳಿ, ರೆಡ್ಡಿಹಳ್ಳಿ.
ತಾಯಲೂರು ತಾಪಂ ಕ್ಷೇತ್ರ: ತಾಯಲೂರು, ತಿರುಮನಹಳ್ಳಿ, ಬಾದೇ ನಹಳ್ಳಿ, ದಾಸೇಪಲ್ಲಿ, ಟಿ.ಅಗರ, ಕೊತ್ತಪಲ್ಲಿ, ಕಾಪಬಿಕ್ಕನಹಳ್ಳಿ, ಕೊತ್ತೂರು, ಪುಲಿ ಪಾಪೇನಹಳ್ಳಿ, ಬೋವಿಬಿಕ್ಕನಹಳ್ಳಿ (ಬೇ), ಸನ್ಯಾಸಿಪಲ್ಲಿ, ಚಾರಕೂರಹಳ್ಳಿ (ಬೇ), ಕರವಿರೆಡ್ಡಿಹಳ್ಳಿ, ವಿ.ಕುರು ಬರಹಳ್ಳಿ, ತಿಮ್ಮ ರಾವುತನಹಳ್ಳಿ, ಏತೂರಹಳ್ಳಿ, ಅಪ್ಪಿ ಕೊಂಡೇನಹಳ್ಳಿ, ಚುಕ್ಕನಹಳ್ಳಿ, ಕೋಗಿ ಲೇರು, ದೊಡ್ಡ ಗುಟ್ಟಹಳ್ಳಿ (ಬೇ), ಶಿವನಾಪುರ (ಬೇ), ವೇಗ ಮಡಗು, ಕುಪ್ಪಾಂಡಹಳ್ಳಿ, ಅಪ್ಪೇನಹಳ್ಳಿ, ಹೊಸಹಳ್ಳಿ (ಬೇ).
ಯಳಚೇಹಳ್ಳಿ ತಾಪಂ ಕ್ಷೇತ್ರ: ಬೆಳಪನಹಳ್ಳಿ, ದೂಲ ಪ್ಪಲ್ಲಿ, ಗಡ್ಡಂಚಿನ್ನೇಪಲ್ಲಿ, ಬೈರಸಂದ್ರ, ಹೊಸಹಳ್ಳಿ (ಮ), ಅಬ್ಬಿಹಳ್ಳಿ, ಯಡಪಲ್ಲಿ,ಗಾಣಿಗಾನಕುಪ್ಪ, ಜಡ ನಾಗೇನಹಳ್ಳಿ (ಬೇ), ಯಳಚೇಪಲ್ಲಿ, ಗಾಜಲಬಾವಿ, ಮೋತಕಪಲ್ಲಿ, ಆಚಂಪಲ್ಲಿ, ಜೌಗುಪಲ್ಲಿ, ಜಂಗಮ ಹೊಸಹಳ್ಳಿ,ಹೊಸಹಳ್ಳಿ, ನಾಗನಹಳ್ಳಿ, ಮಿಂಡಹಳ್ಳಿ, ಕೊರವೇನೂರು, ಸೋಮರಸನಹಳ್ಳಿ, ಕೊಂಡಿಹಳ್ಳಿ, ಮದ್ದೇರಿ, ಕುಪ್ಪಂಪಾಳ್ಯ, ದೊಂಬರಮಿಟ್ಟ,ಮಡಿವಾಳ, ತಾಯಲೂರು ಅಮಾನಿಕೆರೆ (ಬೇ), ಮೇಲ್ತಾಯ ಲೂರು, ಚಾಮನಾಯಕನಹಳ್ಳಿ (ಬೇ), ಸುಣ್ಣಂಗೂರು.
ವಿ.ಗುಟ್ಟಹಳ್ಳಿ ತಾಪಂ ಕ್ಷೇತ್ರ: ಬಲ್ಲ, ಕೆ.ಚದುಮನಹಳ್ಳಿ, ಎಸ್. ಚದುಮನಹಳ್ಳಿ, ಕೊಂಡೇನಹಳ್ಳಿ, ಶೆಟ್ಟಿಬಣಕನ ಹಳ್ಳಿ, ಕಾಶೀಪುರ, ಮಲ್ಲಕಚ್ಚನಹಳ್ಳಿ, ಅಸಲಿ ಅತ್ತಿಕುಂಟೆ, ಕುಮುದೇನಹಳ್ಳಿ, ತೊರಡಿ, ದೊಡ್ಡಮಾದೇನಹಳ್ಳಿ, ಗಂಜಿಗುಂಟೆ, ಹೊಸನಾಗೇನಹಳ್ಳಿ (ಬೇ), ಎಸ್ .ಐ.ಅನಂತಪುರ, ವಿಜಲಾಪುರ, ಚೋಳಂಗುಂಟೆ, ವಿ.ಗುಟ್ಟಹಳ್ಳಿ, ವಿರೂಪಾಕಿ (ಮ), ವರದಾಪುರ (ಮ), ಅನಂತಪುರ, ಜಮ್ಮನಹಳ್ಳಿ, ಚಿಕ್ಕಮಾದೇನಹಳ್ಳಿ (ಬೇ).
ಆವಣಿ ತಾಪಂ ಕ್ಷೇತ್ರ: ಆವಣಿ, ಮಜರಾ ರಾಮಾಪುರ, ರಾಮಸಂದ್ರ, ಕೆಂಪಾಪುರ, ಊರುಕುಂಟೆ ಮಿಟ್ಟೂರು, ಮ.ಕೊತ್ತೂರು, ಬಂಡಹಳ್ಳಿ, ವೀರಶೆಟ್ಟಿಹಳ್ಳಿ, ನಾಗ ಸಂದ್ರ, ಆವಲಮರಕಲಘಟ್ಟ, ಮಿಣಜೇನಹಳ್ಳಿ, ಚಿತ್ತೇರಿ, ಬಟ್ಲಬಾವನಹಳ್ಳಿ, ರಾಮೇನಲ್ಲೂರು, ಚೀಯಾಂಡಹಳ್ಳಿ, ಪಿಚ್ಚಗುಂಟ್ಲಹಳ್ಳಿ,ಯಳಗೊಂಡ ಹಳ್ಳಿ, ಪುತ್ತೇರಿ, ದೊಡ್ಡಹೊನ್ನಶೆಟ್ಟಿಹಳ್ಳಿ, ಚಿಕ್ಕ ಹೊನ್ನ ಶೆಟ್ಟಿಹಳ್ಳಿ, ಹೊಸಕೆರೆ ಮ.ರಾಮನಾಥಪುರ, ಜೀನಗಾನಹಳ್ಳಿ (ಬೇ).
ದೇವರಾಯಸಮುದ್ರ ತಾಪಂ ಕ್ಷೇತ್ರ: ಕೀಲುಹೊಳಲಿ, ದೇವರಾಯ ಸಮುದ್ರ, ತಟ್ನಕುಂಟೆ, ಮ.ಶ್ಯಾಮ ಯ್ಯೂರು, ಮಲ್ಲಪ್ಪನಹಳ್ಳಿ (ಮ), ವರದಗಾನಹಳ್ಳಿ, ಮ.ಗುಟೂÉರು, ಮ.ಗಂಗಾಪುರ, ಬೆಳ್ಳಂಬಳ್ಳಿ, ದೊಡ್ಡಿಗಾನಹಳ್ಳಿ, ಕಮ್ಮದಟ್ಟಿ ಕಾಮನೂರು, ಬೆಟಗೇರಹಳ್ಳಿ, ಭೀಮಾಪುರ,ನಲ್ಲೂರು, ಕುರುಬರಹಳ್ಳಿ, ಕೊತ್ತ ಮಂಗಲ, ಹನುಮನಹಳ್ಳಿ, ಮೇಲೇರಿ, ಎಂ.ಅಗ್ರಹಾರ, ಬಂಡಾರಹಳ್ಳಿ, ಕೃಷ್ಣಾಪುರ ಶೆಟ್ಟಿಹಳ್ಳಿ.
ಉತ್ತನೂರು ತಾಪಂ ಕ್ಷೇತ್ರ: ಬನಹಳ್ಳಿ, ದೊಡ್ಡಗುರ್ಕಿ, ಮ.ಮಲ್ಲಸಂದ್ರ,ಪೊಂಬರಹಳ್ಳಿ, ವಿ.ನಾಗಿರೆಡ್ಡಿಹಳ್ಳಿ, ಉತ್ತನೂರು, ಯಾನಾದಿ ಗೊಲ್ಲಹಳ್ಳಿ, ಅಳಗನಹಳ್ಳಿ ಮರಳಮೇಡು, ನಲ್ಲಾಂಡಹಳ್ಳಿ, ಶಿವನಾರಹಳ್ಳಿ, ವಾನಿಗಾನಹಳ್ಳಿ, ಕೆಂಚನಹಳ್ಳಿ, ಕಟ್ಟಿಗೇನಹಳ್ಳಿ (ಬೇ), ಕೆ.ಜಿ.ಲಕ್ಷ್ಮೀಸಾಗರ, ಕದರೀಪುರ, ರಚ್ಚಬಂಡಹಳ್ಳಿ, ಕೂತಾಂಡಹಳ್ಳಿ, ಮ.ವಡ್ಡಗುಡಿಸಲು, ಮ.ಬೇವಹಳ್ಳಿ, ಮ.ಗೋಪಾಲಪುರ, ಕೊಂಡಿಹಳ್ಳಿ, ಲಿಂಗಾಪುರ.
ಕುರುಡುಮಲೆ ತಾಪಂ ಕ್ಷೇತ್ರ: ಕುರುಡುಮಲೆ, ಜೆ. ಕನ್ನಸಂದ್ರ, ತಾವರೆ ಕೆರೆ, ಮಾದಘಟ್ಟ, ದುಗ್ಗಸಂದ್ರ, ಕೂಸಂದ್ರ (ಬೇ), ಚೆಲುವನಾಯಕನಹಳ್ಳಿ, ಭೂಮನ ಹಳ್ಳಿ (ಬೇ), ಸಿದ್ಧಘಟ್ಟ, ಮುಡಿಯನೂರು, ಗುಜ್ಜನಹಳ್ಳಿ,ಜೆ.ವಮ್ಮಸಂದ್ರ, ನಿಚ್ಚನಕುಂಟೆ, ಗುಜ್ಜಮಾರಾಂಡಹಳ್ಳಿ, ಚಿಕ್ಕನದಿನ್ನೆ,ಚಾಕೇತಿಮ್ಮನದಿನ್ನೆ, ಬೆಸ್ತರಹಳ್ಳಿ, ಮ.ಬಲ್ಲಶೆಟ್ಟಿಹಳ್ಳಿ, ಮ.ಕೃಷ್ಣಗಿರಿ, ಮ.ಹೊಸೂರು, ಅರಹಳ್ಳಿ, ಕೊಂಡತಿಮ್ಮನಹಳ್ಳಿ, ವಮ್ಮಸಂದ್ರ, ಸಂಗಸಂದ್ರ.
ಅಗರ ತಾಪಂ ಕ್ಷೇತ್ರ: ಮಂಡಿಕಲ್, ಮ.ಗಾಂಧೀ ನಗರ, ಕೊಲದೇವಿ,ಮ.ಕೊಲದೇವಿ ಹೊಸಹಳ್ಳಿ, ಅಗರ, ಬಲ್ಲಪಲ್ಲಿ, ಬೋಯಿಪಲ್ಲಿ, ಎಸ್ .ಬಿಸನಹಳ್ಳಿ, ಮ.ಸಾತನೂರು, ದಿನ್ನಹಳ್ಳಿ, ನಾಚಹಳ್ಳಿ, ಕೊಂಡೇನ ಹಳ್ಳಿ, ಮುರುಕನಕುಂಟೆ, ಹೆಚ್.ಗೊಲ್ಲಹಳ್ಳಿ, ಹರಪ ನಾಯಕನಹಳ್ಳಿ, ಕಲಿಕೆರೆ, ಮಜರಾ ನಾಗಸಂದ್ರ, ಮಜರಾ ಕದಿರೇನಹಳ್ಳಿ, ವಿ.ಹೊಸಹಳ್ಳಿ,ಮೂಗವಾನ ಹಳ್ಳಿ (ಬೇ), ಗೂಕುಂಟೆ, ಮಜರಾ ಗೂಕುಂಟೆ, ನಾಚ ಗುಂಡ್ಲಹಳ್ಳಿ, ಮಜರಾ ಶಂಕರಾಪುರ, ಮಜರಾ ಯಗವೂರು ಗ್ರಾಮಗಳನ್ನು ನಿಗದಿಗೊಳಿಸಿದೆ.
-ಎಂ.ನಾಗರಾಜಯ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.