ನರಸಾಪುರ ಗ್ರಾಮ ಸೀಲ್‌ಡೌನ್
Team Udayavani, May 12, 2021, 5:07 PM IST
ಕೋಲಾರ: ತಾಲೂಕಿನ ನರಸಾಪುರಗ್ರಾಮ ದಲ್ಲಿ ಕೊರೊನಾ ಪ್ರಕರಣಹೆಚ್ಚಾದ ಹಿನ್ನೆಲೆ ಮೇ 24 ರವರೆಗೂಗ್ರಾಪಂ ವತಿಯಿಂದ ಇಡೀ ನರಸಾಪುರಗ್ರಾಮವನ್ನು ಸೀಲ್ ಡೌನ್‌ಮಾಡಲಾಗಿದೆ.
ಕೈಗಾರಿಕೆಗಳು:ನರಸಾಪುರ ಗ್ರಾಮಜಿಲ್ಲೆಗೆ ಸಮೀಪದಲ್ಲಿದ್ದು, ಕೋಲಾರದಪ್ರಮು ಖ ಕೈಗಾರಿಕಾ ಪ್ರದೇಶವಾಗಿದೆ.ಮುಖ್ಯ ವಾಗಿ ಹೊಂಡಾ, ವಿಸ್ಟ್ರಾನ್,ಬ್ಯಾಂಡೋ, ಸೆರೆಬ್ರಾ, ಮಹೇಂದ್ರ,ವಿಂಡೋ, ಲೂಮ್ಯಾಕ್ಸ್, ಸ್ಕ್ಯಾನಿಯ ಈಗೆ ಅನೇಕ ಕಂಪನಿಗಳು ಇದ್ದು ಪ್ರತಿದಿನಜಿಲ್ಲೆಯ ಹಲವು ಭಾಗಗಳಿಂದ ಹಾಗೂಬೇರೆ ಜಿಲ್ಲೆಗಳ, ಬೇರೆ ರಾಜ್ಯಗಳ ಸಾವಿರಾರು ಕಾರ್ಮಿಕರು, ಕೆಲಸ ಮಾಡುತ್ತಿದ್ದರು.
ಪ್ರತಿದಿನ ನರಸಾಪುರ ಕೈಗಾರಿಕಾಪ್ರದೇಶ ದಲ್ಲಿ ಜನಜಂಗುಳಿ ತುಂಬಿರುತ್ತಿತ್ತು ಹಾಗೂ ನರಸಾಪುರ ಗ್ರಾಮದಲ್ಲಿಜನರ ಓಡಾಟ ಹೆಚ್ಚಿರುತ್ತಿತ್ತು.ಕಾರ್ಖಾನೆಗಳಲ್ಲಿ ಕೆಲಸ ಮಾಡುವಸುಮಾರು ಕಾರ್ಮಿಕರು, ನರಸಾಪುರ,ಕುರ್ಕಿ ಹಾಗೂ ಸುತ್ತಮುತ್ತಲಿನಗ್ರಾಮಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸಮಾಡುತ್ತಿದ್ದಾರೆ.
ಈ ಕಾರ್ಮಿಕರಿಂದಹಾಗೂ ಗ್ರಾಮಸ್ಥರಿಂದ ನರಸಾಪುರಗ್ರಾಮ ದಲ್ಲಿ ಕೋವಿಡ್ ಸೋಂಕಿನಪ್ರಮಾಣ ಹೆಚ್ಚಾಗಿದ್ದು, ಸುಮಾರು300ಕ್ಕೂ ಹೆಚ್ಚು ಜನರಿಗೆ ಪಾಸಿಟಿವ್‌ಬಂದಿದೆ. ಹೀಗಾಗಿ ಅಗತ್ಯ ಸೇವೆಹೊರತು ಪಡಿಸಿ ಇಡೀ ಗ್ರಾಮವನ್ನುಸೀಲ್ ಡೌನ್ ಮಾಡಲಾಗಿದೆ.ಈ ಸಂದರ್ಭದಲ್ಲಿ ಪಿಡಿಒ ಎಚ್.ಎಂ.ರವಿ, ಉಪಾ ಧ್ಯಕ್ಷ ಸುಮಾನ್‌ಚಂದ್ರು, ಕೊರೊನಾ ವಾರಿಯರ್ಸ್ ಆಗಿಕಾರ್ಯ ನಿರ್ವಹಿಸುತ್ತಿರುವ ಕೆಇಬಿಚಂದ್ರು, ಕುಮಾರ್, ರಾಜೇಂದ್ರ, ಎಸ್.ಮುನಿ ರಾಜು, ಸುಬ್ರಮಣಿ, ಪಾನಿಪುರಿವೆಂಕ ಟೇಶ್, ಅವಿನಾಶ್, ವಿನೋದ್‌ದೇವ ರಾಜ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.