ಜನಸೇವೆಯಿಂದ ಜೀವನ ಪಾವನಗೊಳಿಸಿ: ಸುಬ್ಬು
Team Udayavani, Apr 22, 2021, 3:28 PM IST
ಕೋಲಾರ: ಜನಸೇವೆ ಮೂಲಕ ನಮ್ಮಜೀವನವನ್ನು ಪಾವನಗೊಳಿಸಿಕೊಳ್ಳಬೇಕುಎಂದು ಯುವ ಶಕ್ತಿ ಸೇವಾ ಸಮಿತಿರಾಜ್ಯಾಧ್ಯಕ್ಷ ಯುವಶಕ್ತಿ ಸುಬ್ಬು ಹೇಳಿದರು.ನಗರದ ಪೇಟೆಚಾಮನಹಳ್ಳಿಯಲ್ಲಿಯುವಶಕ್ತಿ ಸೇವಾ ಸಮಿತಿಯಿಂದ ನಡೆದರಾಮನವಮಿಯಲ್ಲಿ ಮಾತನಾಡಿ, ಮನಸ್ಸುಮತ್ತು ಆತ್ಮ ಸಮನ್ವಯಗೊಳಿಸಲು ಧ್ಯಾನಅವಶ್ಯ.
ಧ್ಯಾನದ ಮೂಲಕ ನಮ್ಮನ್ನು ನಾವುಶುದ್ಧಗೊಳಿಸಿಕೊಳ್ಳಬೇಕು. ಕಷ್ಟದಲ್ಲಿಇರುವವರಿಗೆ ಸಹಾಯ ಹಸ್ತ ಮಾಡುವುದೇಮಾನವ ಧರ್ಮ ಎಂದರು.
ವಿಶ್ವವೇ ಒಂದು ಕುಟುಂಬ: ಸರ್ಕಾರಿನೌಕರರ ಸಂಘದ ಅಧ್ಯಕ್ಷ ಸುರೇಶ್ ಬಾಬುಮಾತಾನಾಡಿ, ಹಬ್ಬದ ದಿನದಂದು ಪ್ರತಿಯೊಬ್ಬರೂ ಜಾತಿ ಧರ್ಮವೆಂಬ ಕಟ್ಟಳೆಗಳನ್ನುಬದಿಗೊತ್ತಿ ಈ ದಿನದಲ್ಲಿ ಮಜ್ಜಿಗೆ,ಪಾನಕಗಳನ್ನು ಹಂಚುವ ಮೂಲಕ ಈನಾಡಿನ ಸೌಹಾರ್ದತೆಯನ್ನು ಮೆರೆಯಬೇಕು.ಇಡೀ ವಿಶ್ವವೇ ಒಂದು ಕುಟುಂಬದಂತೇಭಾವಿಸಬೇಕು ಎಂದು ಹೇಳಿದರು.ಸಿನಿಮಾ ನಟ ಕರಾಟೆ ಶ್ರೀನಿವಾಸ,ಅಂಬೇಡ್ಕರ್ ಸ್ವಾಭಿಮಾನಿ ಬಳಗದರಾಜ್ಯಾಧ್ಯಕ್ಷ ವಕೀಲ ಮಂಜುನಾಥಮಾತನಾಡಿದರು.
ಯುವಶಕ್ತಿ ಸೇವಾ ಸಮಿತಿಸದಸ್ಯರಾದ ಹಾರೋಹಳ್ಳಿ ಕಲ್ಯಾಣ್,ಹಾರೋಹಳ್ಳಿ ಕೇಶವ, ಅಮ್ಮೇರಹಳ್ಳಿ ಮುರಳಿ,ಹೆಮೇಶ್, ರಂಜಿತ್, ಸಂದೀಪ್, ದರ್ಶನ್‌ಪಾಲ್ಗೊಂಡಿದ್ದರು.ವೇಮಗಲ್‌ನಲ್ಲಿರಾಮನವಮಿ ಆಚರO
ಕೋಲಾರ: ತಾಲೂಕಿನ ವೇಮಗಲ್‌ಪಟ್ಟಣದ ಮಹಡಿ ಮನೆ ವೆಂಕಟೇಶ್‌ಕುಟುಂಬದ ಸದಸ್ಯರು ಆಂಜನೇಯದೇವಾಲಯದಲ್ಲಿ ಸರಳವಾಗಿ ರಾಮನವಮಿ ಹಬ್ಬವನ್ನು ಆಚರಿಸಿದರು.
ದೇವರಿಗೆ ವಿಶೇಷ ಅಭಿಷೇಕ, ಹೂವಿನಅಲಂಕಾರ, ಪೂಜೆ ಸಲ್ಲಿಸಿ, ಅದಷ್ಟುಬೇಗನೆ ಕೊರೊನಾ ಮುಕ್ತವಾಗಿ ರೈತರಿಗೆಜೀವನ ಮಾಡಲಿ ದಾರಿ ದೊರಕಲಿಎಂದು ದೇವರಲ್ಲಿ ಮೊರೆ ಹೋದರು.ಹಬ್ಬದ ಪ್ರಯುಕ್ತ ಪುಟಾಣಿ ಮಕ್ಕಳುಸಂಪ್ರದಾಯ ಉಡುಗೊರೆ ತೊಟ್ಟಿಕೊಂಡು ನೋಡುಗರ ಗಮನ ಸೆಳೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.