ಮಗ ಮನೆಬಿಟ್ಟು ಹೋದರೂ ಎದೆಗುಂದದ ವೃದ್ಧೆಯ ಸ್ವಾವಲಂಬಿ ಬದುಕು

Team Udayavani, May 22, 2021, 1:23 PM IST

ಮಗ ಮನೆಬಿಟ್ಟು ಹೋದರೂ ಎದೆಗುಂದದ ವೃದ್ಧೆಯ ಸ್ವಾವಲಂಬಿ ಬದುಕು

ಗಂಗಾವತಿ: ಕಳೆದ ವರ್ಷ ಪತಿ ಮೃತನಾದ, ಇದ್ದ ಮಗ ಕೂಡ ಮನೆ ಕಟ್ಟಲು ಮಾಡಿದ ಸಾಲ ಕಟ್ಟಲಾಗದೇ ಕೋವಿಡ್ ಲಾಕ್ ಡೌನ್ ನಿಂದ ಉದ್ಯೋಗವಿಲ್ಲದೇ  ಊರು ಬಿಟ್ಟು ಹೋದರೂ ಎದೆಗುಂದದೆ ಒಬ್ಬಂಟಿ‌ ವೃದ್ದೆ ನೀಲಕಂಠೇಶ್ವರ ಕ್ಯಾಂಪಿನ‌ ನಿವಾಸಿ ಹಂಪಮ್ಮ ಐಲಿ ಆದರ್ಶವಾಗಿದ್ದಾರೆ.

ಅನಾರೋಗ್ಯದ ಕಾರಣ ಪತಿ ಮೃತರಾಗಿದ್ದಾರೆ. ಓರ್ವ‌ ಮಗಳನ್ನು ಮದುವೆ ಮಾಡಿಕೊಟ್ಟಿದ್ದಾರೆ. ಓರ್ವ ಪುತ್ರನಿಗೆ ಮದುವೆಯಾಗಿದ್ದು ತಗಡಿನ ಮನೆ ನಿರ್ಮಾಣಕ್ಕಾಗಿ ಗುಂಪುಗಳಲ್ಲಿ ಸಾಲ ಮಾಡಿ ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೇ ಬೇರೆ ಊರಿಗೆ ಹೋಗಿ ನೆಲೆಸಿದ್ದಾರೆ. ಸಾಲ ಮಾಡಿದಕ್ಕಾಗಿ ಮನೆಯನ್ನು ಸಂಬಂಧಿಕರು ತಮ್ನ ವಶಕ್ಕೆ ತೆಗೆದುಕೊಂಡರೂ  ವೃದ್ದೆ ಹಂಪಮ್ಮ ಐಲಿ ಇರಲು ಅನುಕೂಲ ಮಾಡಿಕೊಟ್ಡಿದ್ದಾರೆ.

ಇದನ್ನೂ ಓದಿ:ಕಪ್ಪು ಶಿಲೀಂಧ್ರದಂತ ಮಾರಕ ರೋಗದ ವಿಚಾರದಲ್ಲಿ ರಾಜ್ಯಕ್ಕೇಕೆ ಇಷ್ಟು ಆಲಸ್ಯ?ಎಚ್ ಡಿಕೆ ಪ್ರಶ್ನೆ

ಹಂಪಮ್ಮ‌ಐಲಿ ಅವರು ನಿತ್ಯವೂ ನೀಲಕಂಠೇಶ್ವರ ವೃತ್ತದ ಬಳಿ ಪುಟಪಾತ್ ಮೇಲೆ ಬಿಸ್ಕತ್ತು, ಅಡಿಕೆ ಎಲೆ ಸೇರಿ ಸಣ್ಣಪ್ರಮಾಣದಲ್ಲಿ ವ್ಯಾಪಾರ ಮಾಡಿ ಬದುಕು ನಡೆಸಿತ್ತಿದ್ದಾರೆ. ಮಗ ಬಿಟ್ಟು ಹೋದರೂ ಮಗನ‌ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಅನ್ನ ಭಾಗ್ಯ ಅಕ್ಕಿ ಪಡೆದು ನಿತ್ಯವೂ 50 ರೂ. ವ್ಯಾಪಾರದಿಂದ ಉಳಿಯುತ್ತದೆ. ಮಾಶಾಸನ 500 ರೂ ಬರುತ್ತದೆ. ಜೀವನ ನಡೆಸುತ್ತಿದ್ದು ಮಗನ ಸಾಲ ಮುಟ್ಟಬೇಕು. ಕೋವಿಡ್ ರೋಗದಿಂದ ಎಲ್ಲರಿಗೂ ದುಡಿಮೆಯಿಲ್ಲ. ಹಾಗೆಂದು ಮನೆಯಲ್ಲಿ ಕುಳಿತರೆ ಜೀವನ‌ ನಡೆಯುವುದಿಲ್ಲ ಎಂದು ಸ್ವಾಭಿಮಾನಿ ಹಂಪಮ್ಮ ಐಲಿ‌ ಹೇಳುವಾಗ ಕಣ್ಣಲ್ಲಿ‌ ನೀರು ಬಂದಿತ್ತು. ಕುಳಿತು ಕೆಡಬಾರದು ಮಾಡಿ ಕೆಡಬೇಕೆನ್ನುವ ಇವರ ಮಾತು ಆದರ್ಶವಾಗಿದೆ.

ಟಾಪ್ ನ್ಯೂಸ್

Mangaluru ಮಾದಕವಸ್ತು ಸೇವನೆ: ಇಬ್ಬರ ಬಂಧನ

Mangaluru ಮಾದಕವಸ್ತು ಸೇವನೆ: ಇಬ್ಬರ ಬಂಧನ

Puttur: ಟೆಂಪೋ-ಬೈಕ್‌ ನಡುವೆ ಅಪಘಾತ

Puttur: ಟೆಂಪೋ-ಬೈಕ್‌ ನಡುವೆ ಅಪಘಾತ

Kaup: ಮರಳು ಅಕ್ರಮ ಸಾಗಾಟ: ಟಿಪ್ಪರ್‌ ಪೊಲೀಸರ ವಶಕ್ಕೆ

Kaup: ಮರಳು ಅಕ್ರಮ ಸಾಗಾಟ: ಟಿಪ್ಪರ್‌ ಪೊಲೀಸರ ವಶಕ್ಕೆ

Kundapura: ಸ್ಕೂಟಿ ನಿಲ್ಲಿಸುವಾಗ ಕುಸಿದು ಬಿದ್ದು ಮಹಿಳೆ ಸಾವು

Kundapura: ಸ್ಕೂಟಿ ನಿಲ್ಲಿಸುವಾಗ ಕುಸಿದು ಬಿದ್ದು ಮಹಿಳೆ ಸಾವು

American Airlines ಅಮೆರಿಕ: ವಿಮಾನಯಾನ ವ್ಯತ್ಯಯ,”ಕ್ರಿಸ್ಮಸ್‌’ಗೆ ಅಡ್ಡಿAmerican Airlines ಅಮೆರಿಕ: ವಿಮಾನಯಾನ ವ್ಯತ್ಯಯ,”ಕ್ರಿಸ್ಮಸ್‌’ಗೆ ಅಡ್ಡಿ

American Airlines ಅಮೆರಿಕ: ವಿಮಾನಯಾನ ವ್ಯತ್ಯಯ,”ಕ್ರಿಸ್ಮಸ್‌’ಗೆ ಅಡ್ಡಿ

Chandigarh: ಅಂಬೇಡ್ಕರ್‌ ಕುರಿತು ವಿವಾದ: ಚಂಡೀಗಢ ಪಾಲಿಕೆಯಲ್ಲಿ ತಳ್ಳಾಟ

Chandigarh: ಅಂಬೇಡ್ಕರ್‌ ಕುರಿತು ವಿವಾದ: ಚಂಡೀಗಢ ಪಾಲಿಕೆಯಲ್ಲಿ ತಳ್ಳಾಟ

Bangladesh: 42,600 ಕೋಟಿ ರೂ. ಲಂಚ ಕೇಸ್‌: ಹಸೀನಾ ವಿರುದ್ಧ ತನಿಖೆ ಶುರು

Bangladesh: 42,600 ಕೋಟಿ ರೂ. ಲಂಚ ಕೇಸ್‌: ಹಸೀನಾ ವಿರುದ್ಧ ತನಿಖೆ ಶುರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!

ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

2

N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ

Koppala ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ

Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ

3-gangavathi

Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mangaluru ಮಾದಕವಸ್ತು ಸೇವನೆ: ಇಬ್ಬರ ಬಂಧನ

Mangaluru ಮಾದಕವಸ್ತು ಸೇವನೆ: ಇಬ್ಬರ ಬಂಧನ

Gangolli ಸ್ಕೂಟರ್‌ ಢಿಕ್ಕಿ: ಮಹಿಳೆಗೆ ಗಾಯ

Gangolli ಸ್ಕೂಟರ್‌ ಢಿಕ್ಕಿ: ಮಹಿಳೆಗೆ ಗಾಯ

Puttur: ಟೆಂಪೋ-ಬೈಕ್‌ ನಡುವೆ ಅಪಘಾತ

Puttur: ಟೆಂಪೋ-ಬೈಕ್‌ ನಡುವೆ ಅಪಘಾತ

Kaup: ಮರಳು ಅಕ್ರಮ ಸಾಗಾಟ: ಟಿಪ್ಪರ್‌ ಪೊಲೀಸರ ವಶಕ್ಕೆ

Kaup: ಮರಳು ಅಕ್ರಮ ಸಾಗಾಟ: ಟಿಪ್ಪರ್‌ ಪೊಲೀಸರ ವಶಕ್ಕೆ

Kundapura: ಸ್ಕೂಟಿ ನಿಲ್ಲಿಸುವಾಗ ಕುಸಿದು ಬಿದ್ದು ಮಹಿಳೆ ಸಾವು

Kundapura: ಸ್ಕೂಟಿ ನಿಲ್ಲಿಸುವಾಗ ಕುಸಿದು ಬಿದ್ದು ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.