ತಡರಾತ್ರಿವರೆಗೂ ಮತ ಎಣಿಕೆ!
Team Udayavani, Jun 14, 2019, 12:05 PM IST
ಗಂಗಾವತಿ: ಬಾಲಕಿಯರ ಶಾಲೆಯಲ್ಲಿ ನೌಕರರ ಸಂಘದ ಮತಗಳ ಎಣಿಕೆ ಕಾರ್ಯ ಜರುಗಿತು.
ಗಂಗಾವತಿ: ಸರಕಾರಿ ನೌಕರರ ಸಂಘದ ನಿರ್ದೇಶಕರ ಚುನಾವಣೆಯ ಮತದಾನ ಬುಧವಾರ ನಗರದ ಸರಕಾರಿ ಬಾಲಕಿಯರ ಶಾಲೆಯಲ್ಲಿ ಜರುಗಿತು. ಪ್ರಾಥಮಿಕ ಶಾಲಾ ಶಿಕ್ಷಕರ 4, ಹೈಸ್ಕೂಲ್-02, ಶಿಶು ಅಭಿವೃದ್ಧಿ-01, ಕಂದಾಯ ಇಲಾಖೆ-02 ಮತ್ತು ಬಿಇಒ ಕಚೇರಿಯ -01 ಸ್ಥಾನಕ್ಕೆ ಮತದಾನ ನಡೆದಿದ್ದು ತೀವ್ರ ಕುತೂಹಲ ಮೂಡಿಸಿತ್ತು. ಒಟ್ಟು 31 ಸ್ಥಾನಗಳ ಪೈಕಿ ಈಗಾಗಲೇ 21 ನಿರ್ದೇಶಕರ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಬುಧವಾರ ಜರುಗಿದ ಚುನಾವಣೆಯಲ್ಲಿ ಕಂದಾಯ ಇಲಾಖೆಯಿಂದ ಮಂಜುನಾಥ ಸ್ವಾಮಿ ಹಿರೇಮಠ, ಶೇಖರಪ್ಪ, ಶಿಶು ಅಭಿವೃದ್ಧಿ ಇಲಾಖೆಯಿಂದ ಕಲ್ಲಪ್ಪ, ಹೈಸ್ಕೂಲ್ ವಿಭಾಗದಿಂದ ಉಮೇಶ ಮಡಿವಾಳರ್, ಹನುಮಂತಪ್ಪ ಮರಾಠೊಡ್, ಬಿಇಒ ಕಚೇರಿಯಿಂದ ಶ್ರೀಧರ ಉಳ್ಳಾಗಡ್ಡಿ, ಪ್ರಾಥಮಿಕ ಶಾಲೆಯ ಕ್ಷೇತ್ರಗಳಿಂದ ಶರಣೇಗೌಡ, ಭುಜಂಗಪ್ಪ, ರುದ್ರೇಗೌಡ ಮತ್ತು ಛತ್ರಪ್ಪ ತಂಬೂರಿ ಆಯ್ಕೆಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
ಕೊಪ್ಪಳ:ಈ ರಸ್ತೆಗಳಲ್ಲಿ ನಿತ್ಯವೂ ನರಕ ದರ್ಶನ-ಜೀವಭಯದಲ್ಲೇ ಸಂಚಾರ
ಕುಷ್ಟಗಿ: ಬಿಳಿ ಜೋಳಕ್ಕೂ ಲಗ್ಗೆಯಿಟ್ಟ ಲದ್ದಿ ಹುಳು
Gangavathi: ಆನೆಗೊಂದಿ ರಾಜವಂಶಸ್ಥ ಎಸ್.ಆರ್.ಕೆ. ರಾಜಬಹಾದ್ದೂರ್ ನಿಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.