![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Dec 28, 2021, 7:19 PM IST
ಕುಷ್ಟಗಿ: ಕುಷ್ಟಗಿಯ ಬೀದಿ ಬದಿಯಲ್ಲಿ ಗೋಲ್ಡ್ ಫಿಶ್ ಬ್ಲ್ಯಾಕ್ ಮೂರ್ ಸೇರಿದಂತೆ ಕಲರ್ ಕಲರ್ ಮೀನುಗಳು ಗ್ರಾಹಕರನ್ನು ಆಕರ್ಷಿಸುತಿದ್ದು, ಪಾರದರ್ಶಕ ಗಾಜಿನ ಭರಣಿಯಲ್ಲಿ ವರ್ಣರಂಜಿತ ಮೀನುಗಳು ಚಲನ ವಲನಕ್ಕೆ ಗ್ರಾಹಕರು ಮನಸೋತಿದ್ದಾರೆ.
ಹೈದ್ರಾಬಾದ್ ಮೂಲದ ಗಾಜಿನ ಭರಣಿಯಲ್ಲಿ ಮೀನುಗಳನ್ನು ಮಾರುತ್ತಿರುವುದು ನಗರದಲ್ಲಿ ಕಂಡು ಬಂತು. ಪ್ರತಿ ಗಾಜಿನ ಭರಣಿ ಮೂರು ಕಲರೆ ಮೀನುಗಳಿಗೆ 250 ರೂ. 300 ರೂ.ಗೆ ಮಾರುತ್ತಿದ್ದಾರೆ. ಚಿಕ್ಕ ಚಿಕ್ಕ ಮೀನುಗಳ ಗಾಜಿನ ಭರಣಿಗಳು ಗ್ರಾಹಕರ ಮನೆಯನ್ನು ಅಲಂಕರಿಸುತ್ತಿವೆ.
ಮೀನುಗಳ ಚಲನ ವಲನಗಳಿಗೆ ಮಕ್ಕಳು ಹಿರಿಯರಿಗೆ ಗಮನಾರ್ಹವೆನಿಸಿವೆ ಮೀನುಗಳ ಗಾಜಿನ ಭರಣಿಯ ಮಾರಾಟಗಾರರು, ಇದರ ಜೊತೆಗೆ 50 ರೂ. ಬೆಲೆಯ ಅಹಾರ ನೀಡುತ್ತಿದ್ದು ಪ್ರತಿ ದಿನ 10 ಗುಳಿಗೆ ಹಾಕಬೇಕು ಇದೇ ರೀತಿ ಹಾಕಿದರೆ ಬಹುಕಾಲದವರೆಗೂ ಈ ಮೀನುಗಳನ್ನು ಸಾಕಬಹುದಾಗಿದೆ. ಕೆಲವರು ಈ ಮೀನುಗಳ ಚಲನ ವಲನಗಳಿಂದ ಮನಸ್ಸಿನಲ್ಲಿ ಪ್ರಶಾಂತ ಭಾವನೆ ಹೊಮ್ಮಿಸುತ್ತಿದೆ ಎನ್ನುತ್ತಾರೆ ಗ್ರಾಹಕ ವಿರುಪಾಕ್ಷಿ ಬಾಚಲಾಪೂರ.
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
You seem to have an Ad Blocker on.
To continue reading, please turn it off or whitelist Udayavani.