ಕನ್ನಡರಾಜ್ಯೋತ್ಸವ: ಗಮನ ಸೆಳೆದ ಕುಮ್ಮಟದುರ್ಗದ ಗಂಡುಗಲಿ ಕುಮಾರರಾಮ ಸ್ಥಬ್ಧಚಿತ್ರ
Team Udayavani, Nov 1, 2019, 1:10 PM IST
ಗಂಗಾವತಿ: ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ತಾಲೂಕು ಆಡಳಿತ ಸಂಭ್ರಮದಿಂದ ಆಚರಿಸಿತು. ಶಿಕ್ಷಣ ಇಲಾಖೆ ಹಾಗೂ ಖಾಸಗಿ ಶಾಲೆಗಳು ಮಾಡಿದ್ದ ಸ್ಥಬ್ಧಚಿತ್ರಗಳು ನೋಡುಗರ ಗಮನ ಸೆಳೆದವು.
ನಾಡಿಗೆ ದಸರಾ ಹಬ್ಬವನ್ನು ಕೊಡುಗೆಯಾಗಿ ನೀಡಿದ ಗಂಡುಗಲಿ ಕುಮಾರ ರಾಮನ ಕುಮ್ಮಟದುರ್ಗದ ಸ್ಥಬ್ಧಚಿತ್ರ ಅತ್ಯುತ್ತಮವಾಗಿ ಮೂಡಿಬಂದಿತ್ತು. ಪರನಾರಿ ಸಹೋದರ ಹಾಗೂ ಕನ್ನಡ ನಾಡಿನ ಕುರಿತು ಕುಮ್ಮಟದುರ್ಗದ ಕೋಟೆ ಮೇಲೆ ಬರೆದ ಬರವಣಿಗೆ ಕನ್ನಡನಾಡಿನ ಕುರಿತು ಮಾಹಿತಿ ನೀಡಿತ್ತು. ಚನ್ನಬಸವಸ್ವಾಮಿ ಹಿರಿಯಪ್ರಾಥಮಿಕ ಶಾಲೆಯ ಮಕ್ಕಳು ಈ ಸ್ಥಬ್ಧಚಿತ್ರವನ್ನು ತಯಾರಿಸಿದ್ದರು. ಕೊಂಡಮಿ ವಿನಾಯಕ ಶಾಲೆಯ ಮಕ್ಕಳು ಸಾಧನೆ ಮಾಡಿದ ಮಹನೀಯರ ಸ್ಥಬ್ಧಚಿತ್ರ, ಹಿರೇಜಂತಗಲ್ ಸರಕಾರಿ ಪ್ರೌಢಶಾಲೆಯಿಂದ ಅನುಭವಮಂಟಪ, ಲಿಟಲ್ ಹಾರ್ಟ್ ಶಾಲೆಯ ಮಕ್ಕಳು ವೀರ ಮಹಿಳೆಯರ ಸ್ಥಬ್ಧಚಿತ್ರ ಸಾರ್ವಜನಿಕರ ಗಮನ ಸೆಳೆದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
MUST WATCH
ಹೊಸ ಸೇರ್ಪಡೆ
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.