ಕೃಷ್ಣಗಿರಿ ಕಾಲೋನಿಯಲ್ಲಿ ಭೀತಿ ಹುಟ್ಟಿಸಿದ್ದ ಹಾವು… ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಸ್ಥಳಾಂತರ
Team Udayavani, Jan 4, 2023, 8:17 PM IST
ಕುಷ್ಟಗಿ:ಕೃಷ್ಣಗಿರಿ ಕಾಲೋನಿಯಲ್ಲಿ ಹಲವು ದಿನಗಳಿಂದ ಆತಂಕ ಸೃಷ್ಟಿಸಿದ್ದ ಹಾವನ್ನು ಉರಗ ರಕ್ಷಕರ ಸಹಾಯದಿಂದ ಹಿಡಿದು, ಅರಣ್ಯಕ್ಕೆ ಬಿಡಲಾಯಿತು.
ಕೃಷ್ಣಗಿರಿ ಕಾಲೋನಿಯಲ್ಲಿ ಸುಮಾರು ಎರಡು ಮಾರು ಉದ್ದ ಕೇರೆ ಹಾವು, ಗುಂಡು ಕಲ್ಲಿನ ಸಂದಿನಲ್ಲಿ ಠಿಕಾಣಿ ಹೂಡಿದ್ದವು. ಜನರ ನಿಶ್ಯಬ್ದ ಸಂಧರ್ಭದಲ್ಲಿ ಈ ಹಾವು ಆಗಾಗ್ಗೆ ಸಂಚರಿಸಿ ಆತಂಕ ಸೃಷ್ಟಿಸಿತ್ತು. ಈ ಜೋಡಿ ಹಾವುಗಳು ಕಂಡಾಗೊಮ್ಮೆ ಉರಗ ರಕ್ಷಕರನ್ನು ಕರೆಯಿಸಿ, ಶೋಧ ನಡೆಸಿದರೂ ಸಿಕ್ಕಿರಲಿಲ್ಲ. ಬುಧವಾರ ಜೆಸಿಬಿ ತರಿಸಿ ಗುಂಡು ಕಲ್ಲು ಸರಿಸಿದಾಗ ಸುಮಾರು ಎರಡು ಮಾರುದ್ದ ಹಾವನ್ನು ಉರಗ ರಕ್ಷಕ ಮಹಿಬೂಬು ಮದಾರಿ ಹಿಡಿದು, ಅಡವಿ ಪ್ರದೇಶಕ್ಕೆ ಬಿಡಲಾಯಿತು.
ಹಲವು ದಿನಗಳಿಂದ ಜನಸಾಮಾನ್ಯರಿಗೆ ಓಡಾಟಕ್ಕೆ ಭಯ ಸೃಷ್ಟಿಸಿದ್ದ ಹಾವುಗಳನ್ನು ಹಿಡಿದಿರುವುದು ಜನ ನೆಮ್ಮದಿ ನಿಟ್ಟುಸಿರುವ ಬಿಡುವಂತಾಯಿತು. ಹಾವುಗಳ ಕಂಡಲ್ಲಿ ಅದನ್ನು ಸಾಯಿಸದೇ 9901813186 ಸಂಪರ್ಕಿಸುವಂತೆ ಮಹಿಬೂಬು ಮದಾರಿ ತಿಳಿಸಿದ್ದಾರೆ.
ಇದನ್ನೂ ಓದಿ: “ನಾನು ಭಾರತೀಯ ಹಾಗಾಗಿ…’ ವಿಮಾನ ನಿಲ್ದಾಣದಲ್ಲಿನ ವ್ಯಂಗ್ಯಕ್ಕೆ ಸತೀಶ್ ಶಾ ಪ್ರತ್ಯುತ್ತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.