Kushtagi; ಜೂಜಾಟ ನಿರತರ ಮೇಲೆ ಪೊಲೀಸರ ದಾಳಿ;1.6 ಲಕ್ಷ ರೂ ಜಪ್ತಿ
Team Udayavani, Jun 18, 2023, 10:09 PM IST
ಕುಷ್ಟಗಿ: ಕುಷ್ಟಗಿ ತಾಲೂಕಿನ ಮೆಣಸಗೇರಾ ಸೀಮಾದ ಅರಣ್ಯ ಪ್ರದೇಶದಲ್ಲಿ ಜೂಜಾಟ ನಿರತರ ಮೇಲೆ ಪೊಲೀಸರ ದಾಳಿಯಿಂದ 1,61,680 ರೂ. ವಶ ಪಡಿಸಿಕೊಂಡು, ಜೂಜು ನಿರತ 13 ಜನರ ವಿರುದ್ದ ದೂರು ದಾಖಲಾಗಿದೆ.
ಮೆಣಸಗೇರಾ ಸೀಮಾದ ಅರಣ್ಯ ಪ್ರದೇಶದಲ್ಲಿ ಜೂಜು ನಿರತರ ಮೇಲೆ ಕುಷ್ಟಗಿ ಪಿಎಸೈ ಮೌನೇಶ ರಾಠೋಡ್, ಕ್ರೈಂ ಪಿಎಸೈ ಮಾನಪ್ಪ ವಾಲ್ಮೀಕಿ ನೇತೃತ್ವದ ಪೊಲೀಸರ ತಂಡ ಏಕಾಏಕಿ ದಾಳಿ ನಡೆಸಿತು. ಈ ದಾಳಿಯ ಸಂದರ್ಭದಲ್ಲಿ 1.61 ಲಕ್ಷ ರೂ. ನಗದು, ಇಸ್ಪೇಟ್ ಎಲೆ, ಹಳೆಯ ಟಾರ್ಪಲ್ ವಶಕ್ಕೆ ಪಡೆಯಲಾಗಿದೆ.
ಅಶೋಕ ಚಲವಾದಿ ಇಲಕಲ್, ಬಸವರಾಜ ಬಳಿಗಾರ ಗಜೇಂದ್ರಗಡ, ಅನಿಲ್ ಕೊಟೆಗಾರ ಇಲಕಲ್, ವಿರುಪಾಕ್ಷಯ್ಯ ವಸ್ತ್ರದ್ ಮುದ್ಗಲ್, ಪ್ರವೀಣ್ ಕುಮಾರ ಗದ್ದಿ ಹುನಗುಂದ್, ರವಿಚಂದ್ರಗೌಡ ಸೋಮ ಸಮುದ್ರ, ಚೇತನ್ ನೆಲಮಂಗಲ, ಗೌತಮ್ ಗೆಲ್ಡಾ ಇಲಕಲ್ಲ, ದುರಗೇಶ ನಾರಿನಾಳ ತಾವರಗೇರ, ಕುಮಾರ ನೆಲಮಂಗಲ, ಲೋಕಪ್ಪ ಕಾಳಿ ಕುದರಿಮೋತಿ, ಸಚಿನ್ ಚಲವಾದಿ ಹುನಗುಂದ, ಕುಂಟೆಪ್ಪ ಎಂ.ಎ. ಚಿಕ್ಕವಂಕಲಕುಂಟಿ ಈ ಆರೋಪಿಗಳ ವಿರುದ್ದ ದೂರು ದಾಖಲಿಸಲಾಗಿದೆ ಎಂದು ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ
ಎಸ್.ಎಂ.ಕೃಷ್ಣ ನಿಧನ; ಶೋಕಾಚರಣೆ ಆದೇಶಕ್ಕೆ ಕಿಮ್ಮತ್ತು ನೀಡದ ಬಿಇಒ,ಸಮಾಜ ಕಲ್ಯಾಣ ಇಲಾಖೆ
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.