ಮಾನ್ಯತೆ ಬೇಕು ಅನ್ನೋರು ಹೋರಾಟಕ್ಕೆ ಬರಲಿ
Team Udayavani, Nov 12, 2017, 11:50 AM IST
ಕೊಪ್ಪಳ: ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ದೊರೆಯುವುದು ನೂರಕ್ಕೆ ನೂರು ಖಚಿತ. ಕೆಲವರು ನಮ್ಮ ಹೋರಾಟಕ್ಕೆ ಬರುತ್ತಿಲ್ಲ. ಬಿಜೆಪಿ ಸೇರಿ ನಮ್ಮ ಕಾಂಗ್ರೆಸ್ ಪಕ್ಷದ ಮುಖಂಡರೂ ಒಳಗೆ ಕುಳಿತಿದ್ದಾರೆ. ಧರ್ಮಕ್ಕೆ ಮಾನ್ಯತೆ ಬೇಕೆನ್ನುವವರು ತಾಕತ್ತಿದ್ದರೆ ಹೊರ ಬಂದು ಹೋರಾಟ ಮಾಡಲಿ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ವಿನಯ ಕುಲಕರ್ಣಿ ಸವಾಲು ಹಾಕಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸೇರಿ ಕೆಲವು ನಾಯಕರು ಎಲ್ಲಿ ನಮಗೆ ಮೇಲಿಂದ ನೋಟಿಸ್ ಬರುತ್ತದೆಯೋ ಎಂದು ಹೆದರಿ ಒಳಗೆ ಕುಳಿತಿದ್ದಾರೆ. ಅವರು ಯಾರು ಎಂದು ಮಾಧ್ಯಮ ಸೇರಿ ಜನಸಾಮಾನ್ಯರಿಗೂ ಗೊತ್ತಿದೆ.
ಲಿಂಗಾಯತ ಧರ್ಮ, ಸಮಾಜ, ಧರ್ಮದ ಮಾನ್ಯತೆ ಬೇಕೆನ್ನುವವರು ಹೊರ ಬಂದು ಹೋರಾಟಕ್ಕಿಳಿಯಲಿ.
ಲಿಂಗಾಯತ ಧರ್ಮದ ಹೋರಾಟದಲ್ಲಿ ಯಾರೆಲ್ಲ ಇಲ್ಲವೋ ಅವರೆಲ್ಲ ಒಳಗೆ ಕುಳಿತಂತೆ ಎಂದು ತಿಳಿದುಕೊಳ್ಳಿ. ನನಗೊಬ್ಬ ಯಾವುದೋ ಮಠದ ಸ್ವಾಮೀಜಿ ನೋಟಿಸ್ ಕಳಿಸಿದ್ದಾರೆ. ಅಂಥ ನೂರು ನೋಟಿಸ್ ಬಂದರೂ ನಾನು ಯಾವುದೇ ಕಾರಣಕ್ಕೂ ಹೆದರಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
MUST WATCH
ಹೊಸ ಸೇರ್ಪಡೆ
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.