ಕೊರೊನಾ ವೈರಸ್ ಎಚ್ಚರಿಕೆ ಮಧ್ಯೆಯೂ ಸಂಡೇ ಮಾರ್ಕೆಟ್ ಬಲುಜೋರು: ಅಧಿಕಾರಿಗಳು ನಿರ್ಲಕ್ಷ್ಯ
Team Udayavani, Mar 15, 2020, 1:42 PM IST
ಗಂಗಾವತಿ: ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಲ್ಲಿ ಸಂತೆ ಜಾತ್ರೆ ಧಾರ್ಮಿಕ ಸೇರಿದಂತೆ ಹೆಚ್ಚಾಗಿ ಜನರು ಸೇರದಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರೂ ನಗರದ ಜುಲೈ ನಗರ ರಸ್ತೆಯಲ್ಲಿ ಸಂಡೇ ಮಾರ್ಕೆಟ್ ನಲ್ಲಿ ಹಳೆಯ ಬೈಕ್ ಗಳ ಮಾರಾಟದ ಮೇಳ ನಡೆಯುತ್ತಿದೆ.
ರಸ್ತೆಯ ಎರಡು ಬದಿಯಲ್ಲಿರುವ ಗ್ಯಾರೇಜ್ ಗಳ ಮುಂದೆ ಬೈಕ್ ಗಳನ್ನಿಟ್ಟು ಮಾರಾಟ ನಡೆಯುತ್ತಿದ್ದು ಬಳ್ಳಾರಿ, ಕಂಪ್ಲಿ, ಹೊಸಪೇಟೆ, ಸಿಂಧನೂರು, ಕೊಪ್ಪಳ ಹಗರಿಬೊಮ್ಮನಹಳ್ಳಿ ಸೇರಿದಂತೆ ಹುಬ್ಬಳ್ಳಿ ಯಿಂದ ಬೈಕ್ ಗಳನ್ನು ಕೊಳ್ಳುವವರು ಆಗಮಿಸಿದ್ದಾರೆ.
ಪ್ರತಿವಾರದ ಸಂತೆಯನ್ನು ನಿಷೇಧ ಮಾಡಿದ್ದರೂ ಸಂತೆ ಬಯಲು ಡೇಲಿಮಾರ್ಕೆಟ್ ಹಾಗು ದುರುಗಮ್ಮನಹಳ್ಳದ ಎರಡು ಕಡೆಯಲ್ಲಿ ಸಂತೆ ನಡೆಯುತ್ತಿದ್ದು ತರಕಾರಿಗಳನ್ನು ಅಗತ್ಯ ವಸ್ತು ಖರೀದಿಸಲು ಜನರು ಸೇರಿದ್ದಾರೆ. ಇದನ್ನು ತಡೆಯ ಬೇಕಾದ ನಗರಸಭೆ, ಕಂದಾಯ, ಆರೋಗ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ನೋಡಿಯು ನೋಡದಂತೆ ಹೋಗುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.