ಚಳಿಯನ್ನೂ ಲೆಕ್ಕಿಸದೇ ಪತ್ರಿಕೆ ವಿತರಿಸುವ ಹುಡುಗರಿಗೆ ಸ್ವೆಟರ್ ನೀಡಿದ ಶುಕರಾಜ್ ತಾಳಕೇರಿ
Team Udayavani, Jan 4, 2022, 9:21 PM IST
ಕುಷ್ಟಗಿ: ಪ್ರತಿ ದಿನ ಬೆಳಗಿನ ಜಾವ ಮೈ ನಡುಕದ ಚಳಿ ಲೆಕ್ಕಿಸದೇ ಮನೆ ಮನೆಗೂ ಪತ್ರಿಕೆ ಹಂಚುವ ಹುಡುಗರ ಪರಿಸ್ಥಿತಿಗೆ ಸ್ಥಳೀಯರಾದ ಶುಕರಾಜ್ ತಾಳಕೇರಿ ಅವರು ಸ್ವೆಟರ್ ಕೊಡಿಸಿ ಮಾನವೀಯ ಸ್ಪಂಧನೆ ಮೆರೆದಿದ್ದಾರೆ.
ಪ್ರಥಮ ದರ್ಜೆ ಗುತ್ತಿಗೆದಾರರಾದ ಶುಕರಾಜ್ ತಾಳಕೇರಿ ಅವರ ಮನೆಗೆ ಪತ್ರಿಕೆ ಹಾಕಲು ಬಂದ ಹುಡುಗನಿಗೆ ಯಾವೂದೇ ಸ್ವೆಟರ್ ಇರಲಿಲ್ಲ. ಚಳಿಯಲ್ಲಿ ನಡುಗುತ್ತಿದ್ದ ಹುಡುಗನ ಸ್ಥಿತಿಗೆ ಮನಃ ಕರಗಿ, ದಿನಪತ್ರಿಕೆ ಹಂಚುವ ಹುಡುಗರಿಗೆ ಸ್ವೆಟರ್ ಕೊಡಿಸಲು ನಿರ್ಧರಿಸಿದರಲ್ಲದೇ ಇದರ ಪ್ರಚಾರ ಬೇಡವೆ ಬೇಡವೆಂದಿದ್ದರು. ಆದರೆ ಉದಯವಾಣಿ ದಿನಪತ್ರಿಕೆಯ ಏಜೆಂಟ್ ಜಮದಗ್ನಿ ಗುರಿಕಾರ ಅವರು, ಮಾನವೀಯ ಕಾಳಜಿಗೆ ಯಾರೂ ಸ್ಪಂಧಿಸಿರಲಿಲ್ಲ.
ಶುಕರಾಜ್ ಅವರೇ ನಮ್ಮಕಷ್ಟಕ್ಕೆ ಕರಗಿ ಸ್ವೇಟರ್ ಕೊಡಿಸಿದ್ದು ನಮ್ಮಸೇವೆಯನ್ನು ಸಮಾಜ ಪ್ರೋತ್ಸಾಹಿಸಿದ್ದಾರೆ. ಅಂತೆಯೇ ಪತ್ರಿಕೆ ಹಂಚುವ ಹುಡುಗರ ಪಾಲಕರಿಗೆ ಸಮಾಜದಿಂದ ಈ ರೀತಿಯ ಮಾನವೀಯ ಸ್ಪಂಧನೆ ಸಿಕ್ಕಿರಿವುದು ಅವರೂ ಖುಷಿ ಹಂಚಿಕೊಂಡಿದ್ದಾರೆ. ಶುಕರಾಜ್ ತಾಳಕೇರಿ ಅವರ ಈ ಸ್ವೇಟರ್ ಕೊಡುಗೆ ಪ್ರಚಾರಕ್ಕೆ ಅಲ್ಲಾ ಪ್ರೇರಣೆಗಾಗಿ ಆಗಿದೆ ಎಂದರು.
ಇದನ್ನೂ ಓದಿ : ಸೌರವ್ಯವಸ್ಥೆಯಾಚೆಗಿನ ನಿಗೂಢ ಜಗತ್ತಿನತ್ತ ಪಯಣ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
ಕೊಪ್ಪಳ:ಈ ರಸ್ತೆಗಳಲ್ಲಿ ನಿತ್ಯವೂ ನರಕ ದರ್ಶನ-ಜೀವಭಯದಲ್ಲೇ ಸಂಚಾರ
ಕುಷ್ಟಗಿ: ಬಿಳಿ ಜೋಳಕ್ಕೂ ಲಗ್ಗೆಯಿಟ್ಟ ಲದ್ದಿ ಹುಳು
Gangavathi: ಆನೆಗೊಂದಿ ರಾಜವಂಶಸ್ಥ ಎಸ್.ಆರ್.ಕೆ. ರಾಜಬಹಾದ್ದೂರ್ ನಿಧನ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.