ತೋಟಕ್ಕೆ ಗೊಬ್ಬರವಾಗಿ ಹೂವು ಸುರಿದ ರೈತ !
Team Udayavani, Sep 19, 2019, 5:02 PM IST
ಚೆಂಡು ಹೂವಿನ ಬೆಲೆ ಕುಸಿದಿದ್ದರಿಂದ ನಂದೀಹಳ್ಳಿ ಗ್ರಾಮದ ರೈತ ಹೂವು ಗಳನ್ನು ಅಡಕೆ ತೋಟಕ್ಕೆ ಗೊಬ್ಬರವಾಗಿ ಹಾಕಿರುವುದು.
ಕೊರಟಗೆರೆ: ಸಮರ್ಪಕ ಮಳೆ ಇಲ್ಲದೆ ಕೊಳವೆ ಬಾವಿಗಳಿಂದ ಅಲ್ಪಸ್ವಲ್ಪ ಬರುವ ನೀರಿನಿಂದ ಬೆಳೆದ ಚೆಂಡು ಹೂವಿನ ಬೆಲೆ ಕುಸಿದಿದ್ದರಿಂದ ತಾಲೂಕಿನ ತೋವಿಕೆರೆ ಬಳಿಯ ನಂದೀಹಳ್ಳಿ ರೈತನೊಬ್ಬ ಹೂವನ್ನೆಲ್ಲಾ ಅಡಕೆ ತೋಟಕ್ಕೆ ಬುಡಕ್ಕೆ ಹಾಕಿ ಅಳಲು ತೋಡಿಕೊಂಡಿದ್ದಾನೆ.
ಕೊರಟಗೆರೆ ವಿಧಾನ ಸಭಾ ವ್ಯಾಪ್ತಿಯ ತುಮಕೂರು ಗ್ರಾಮಾಂತರ ತಾಲೂಕು ಕೋರಾ ಹೋಬಳಿ ನಂದಿಹಳ್ಳಿಯ ಎನ್.ಎಲ್. ಪ್ರದೀಪ್ ಕುಮಾರ್ ಅರ್ಧ ಎಕರೆ ಜಮೀನಿನಲ್ಲಿ ತುಂತುರು ನೀರಾವರಿ ಯಲ್ಲಿ 50 ಸಾವಿರ ರೂ. ಖರ್ಚು ಹೂವು ಬೆಳೆದಿದ್ದಾರೆ. ಉತ್ತಮ ಬೆಲೆ ಸಿಗುವ ನಿರೀಕ್ಷೆ ಇಟ್ಟು ಕಾದು ಕುಳಿತಿದ್ದ ರೈತನಿಗೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಹೂವಿಗೆ ಕೇವಲ 2 ರೂ.ಗೂ ಕೇಳುವವರೇ ಇಲ್ಲ ವಾಗಿದೆ. ಜಮೀನಿನಲ್ಲಿ ಹೂ ಬಿಡಿಸಲು ಖರ್ಚು ಮಾಡಿದ ಹಣವೂ ಕೈ ಸೇರುವ ನಂಬಿಕೆ ಇರಲಿಲ್ಲ. ಹೀಗಾಗಿ ಮಾರಾಟ ಮಾಡಲು ಆಗದೆ 10 ದಿನಗಳಿಗೊಮ್ಮೆ ಹೂವು ಬಿಡಿಸಿ ತನ್ಮದೇ ತೋಟದ ಅಡಕೆ ಮರಗಳ ಬುಡಕ್ಕೆ ಗೊಬ್ಬರವಾಗಿ ಹಾಕುತ್ತಿದ್ದಾರೆ. ಬೆಳೆದ ಹೂವನ್ನು ಗಿಡ ದಲ್ಲೇ ಬಿಟ್ಟರೆ ರೋಗ ಬಂದು ಗಿಡಗಳು ನಾಶವಾಗುತ್ತವೆ. ಹೀಗಾಗಿ ಅಡಕೆ ಮರದ ಬುಡಕ್ಕೆ ಗೊಬ್ಬರವಾಗಿ ಹಾಕುತ್ತಿದ್ದೇನೆ ಎಂದು ರೈತ ಪ್ರದೀಪ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Session: ನಾನಿನ್ನೂ ಸತ್ತಿಲ್ಲ, ಅಧ್ಯಕ್ಷನಾಗಿ ಇನ್ನೂ ಬದುಕಿದ್ದೇನೆ: ಡಿಕೆಶಿ
Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ
Mangaluru; ಟ್ಯಾಂಕರ್ ವ್ಯವಹಾರ: ನಕಲಿ ದಾಖಲೆ ಸೃಷ್ಟಿಸಿ ವಂಚನೆ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress Session: ನಾನಿನ್ನೂ ಸತ್ತಿಲ್ಲ, ಅಧ್ಯಕ್ಷನಾಗಿ ಇನ್ನೂ ಬದುಕಿದ್ದೇನೆ: ಡಿಕೆಶಿ
White House; ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ
Sabarimala: ತಂಗಅಂಗಿ ಶೋಭಾಯಾತ್ರೆ ಆರಂಭ
Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ
Mangaluru; ಟ್ಯಾಂಕರ್ ವ್ಯವಹಾರ: ನಕಲಿ ದಾಖಲೆ ಸೃಷ್ಟಿಸಿ ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.