ಕೈಕೊಟ್ಟ ಮಳೆ-ಒಣಗಿದ ಬೆಳೆ: ಅನ್ನದಾತ ಕಂಗಾಲು
Team Udayavani, Aug 1, 2019, 11:16 AM IST
ಕೊಟ್ಟೂರು: ಬಿತ್ತನೆ ಕಾರ್ಯದಲ್ಲಿ ನಿರತನಾಗಿರುವ ರೈತ.
ರವಿಕುಮಾರ.ಎಂ.
ಕೊಟ್ಟೂರು: ರೈತರು ಬಿತ್ತನೆ ಮಾಡಲು ಸಿದ್ಧರಾಗಿದ್ದಾರೆ. ಬಿತ್ತನೆಗೆ ಅಗತ್ಯವಾಗಿರುವ ಬೀಜಗಳು ಮತ್ತು ರಸಗೊಬ್ಬರಗಳನ್ನು ಖರೀದಿಸಿ ಬೀಜ ಬಿತ್ತಿದ್ದಾರೆ. ಆದರೆ ವರುಣನ ಹಿನ್ನೆಡೆ ಅನ್ನದಾತನನ್ನು ಕಂಗಾಲಾಗಿಸಿದೆ.
ಕಳೆದ ವರ್ಷ ಈ ಅವಧಿಯಲ್ಲಿ ಶೇ. 75ರಷ್ಟು ಬಿತ್ತನೆಯಾಗಿತ್ತು. ಈ ನಂಬಿಕೆ ಮೇಲೆ ಉತ್ತಮ ಮಳೆಯಾಗಬಹುದೆಂದು ನಿರೀಕ್ಷಿಸಿ ಬೀಜ ಬಿತ್ತಿದ್ದಾನೆ. ಈಗ ಮಳೆಯಿಲ್ಲದೆ ಬೀಜಗಳೆಲ್ಲ ಒಣಗಲಾರಂಭಿಸಿದೆ. ಇದೇ ರೀತಿ ಮುಂದುವರೆದರೆ ಜೀವನ ಸಾಗಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದಾನೆ.
ಮಳೆ ಹಿನ್ನೆಡೆಯಿಂದ ಕೆರೆಗಳು ತುಂಬಿಲ್ಲ, ಕೊಳವೆ ಬಾವಿಗಳು ಬತ್ತುವ ಸ್ಥಿತಿಗೆ ಬಂದು ತಲುಪಿವೆ. ಈಗ ದೇವರ ಮೇಲೆ ಭಾರ ಹಾಕಿ ಮಳೆ ಬರುವ ನಿರೀಕ್ಷೆಯಲ್ಲಿಯೇ ಸಮಯ ದೂಡುವಂತಾಗಿದೆ.
ನೀರಾವರಿ ಯೋಜನೆ ಮೂಲಕ ಕೆರೆ ಕಾಲುವೆಗಳಿಗೆ ನೀರೊದಗಿಸಿ ಅನ್ನದಾತನ ಬೆಳೆಗಳಿಗೆ ಜೀವತುಂಬುವ ಕೆಲಸವಾಗಲಿ ಎಂಬುದು ಅನ್ನದಾತನ ಮನವಿ. ಆದರೆ ಅಧಿಕಾರಿಗಳಾಗಲಿ-ಜನಪ್ರತಿನಿಧಿಗಳಾಗಲಿ ಗಮನ ಹರಿಸದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಮಳೆಯನ್ನೇ ನಂಬಿ ಕುಳಿತುಕೊಳ್ಳುವಂತಾಗಿದೆ.
ಕೃಷಿ ಅಧಿಕಾರಿ ಕೊಟ್ಟೂರು
•ವೀರಯ್ಯ ಮೂಲಿಮನಿ,
ಕೊಟ್ಟೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ
Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್
MUST WATCH
ಹೊಸ ಸೇರ್ಪಡೆ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.