ಎಚ್‌ಡಿಕೆಗೆ ಕೇಡು ಬಯಸೋಲ್ಲ: ಬಾಲಕೃಷ್ಣ
Team Udayavani, Feb 12, 2017, 3:45 AM IST
ಮಂಡ್ಯ: “ಕುಮಾರಸ್ವಾಮಿ ನಮಗೆ ಒಳ್ಳೆಯದನ್ನು ಬಯಸದಿದ್ದರೂ ನಾವು ಅವರಿಗೆ ಕೇಡನ್ನಂತೂ ಮಾಡುವುದಿಲ್ಲ. ಅವರು ಮುಖ್ಯಮಂತ್ರಿಯಾದರೆ ಸಂತೋಷ. ದೇವರು ಅವರಿಗೆ ಒಳ್ಳೆಯದು ಮಾಡಲಿ’ ಎಂದು ಮಾಗಡಿ ಕ್ಷೇತ್ರದ ಜೆಡಿಎಸ್ ಭಿನ್ನಮತೀಯ ಶಾಸಕ ಬಾಲಕೃಷ್ಣ ಹೇಳಿದರು.
“ನನಗೆ ಗೂಂಡಾ ಶಾಸಕ ಅಂತ ಕುಮಾರಸ್ವಾಮಿ ಅವರು ತಮ್ಮ ಚಾನಲ್ ಮೂಲಕ ಪಟ್ಟ ಕೊಟ್ಟಿದ್ದಾರೆ. ನಾನು ಗೂಂಡಾ ಶಾಸಕ ಹೌದೋ, ಅಲ್ಲವೋ ಎಂಬುದನ್ನು ಜನ ತೀರ್ಮಾನ ಮಾಡುವರು. ನಾನು ಗೂಂಡಾಗಿರಿ ಮಾಡಿದ್ದು ಏತಕ್ಕೆ ಅನ್ನೋದನ್ನ ಮಾಧ್ಯಮದಲ್ಲಿ ನೀವೆಲ್ಲಾ ನೋಡಿದ್ದೀರಾ. ಕಾರ್ಯಕರ್ತರಿಗಾಗಿ ನಾನು ಗಲಾಟೆ ಮಾಡಿದ್ದೇನೆಯೇ ವಿನಃ ವೈಯಕ್ತಿಕ ಲಾಭಕ್ಕಾಗಿ ಗಲಾಟೆ ಮಾಡಿಲ್ಲ. ಅದರಿಂದ ಕುಮಾರಸ್ವಾಮಿ ಅವರಿಗೆ ನೋವಾಗಿರಬಹುದು’ ಎಂದು ನಯವಾಗಿಯೇ ಜರಿದರು.
ಮಾಧ್ಯಮದವರ ವಿರುದ್ಧ ಬೇಸರ:
“ಭಿನ್ನಮತೀಯ ಶಾಸಕರನ್ನು ದಮನ ಮಾಡಲು ಅವರದೇ ಒಂದು ಚಾನಲ್ ಮಾಡಿಕೊಂಡಿದ್ದಾರೆ. ದೇವರು ಅವರಿಗೆ ಒಳ್ಳೆಯದು ಮಾಡಲಿ. ನೀವು (ದೃಶ್ಯ ಮಾಧ್ಯಮದವರು) ಅವರು ಮಾತನಾಡೋದನ್ನು ತೋರಿಸೋಲ್ಲ, ನಮ್ಮಂತಹ ಅಮಾಯಕರು ಮಾತನಾಡೋದನ್ನ ತೋರಿಸ್ತೀರಿ. ಡಿಜಿಗೆ ದನ ಕಾಯೋಕೆ ಹೋಗಿದ್ದಾನೆ. ಗೃಹಮಂತ್ರಿ ಅನ್‌ಫಿಟ್ ಅಂದಾಗಲೂ ಅದಾವುದನ್ನೂ ತೋರಿಸಲಿಲ್ಲ’ ಎಂದು ಮಾಧ್ಯಮದವರ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
Naxalites; ಶರಣಾಗತಿ ಪ್ಯಾಕೇಜ್ ಬೆಚ್ಚಿಬೀಳಿಸಿದೆ: ಸುನಿಲ್ ಕುಮಾರ್ ತೀವ್ರ ಆಕ್ರೋಶ
Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.