ಬಂಡೆಶನೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ
Team Udayavani, Apr 19, 2021, 4:10 PM IST
ಮದ್ದೂರು: ತಾಲೂಕಿನ ಚಾಮನಹಳ್ಳಿಗ್ರಾಮದ ಶ್ರೀ ಬಂಡೆಶನೇಶ್ವರಸ್ವಾಮಿಜಾತ್ರಾ ಮಹೋತ್ಸವ ಭಾನುವಾರವಿಜೃಂಭಣೆಯಿಂದ ನೆರವೇರಿತು.
ಶನಿವಾರ ಬೆಳಗ್ಗೆ 7.30ಕ್ಕೆ ಆರಂಭವಾದಪೂಜಾ ವಿಧಿ ವಿಧಾನದಲ್ಲಿ ಮಹಾಗಣಪತಿಹೋಮ, ರಾಮತಾರಕ ಹೋಮ,ರುದ್ರಹೋಮ, ಶ್ರೀ ಶನೇಶ್ವರಸ್ವಾಮಿಮೂಲ ಮಂತ್ರ ಸೇರಿದಂತೆ ಇನ್ನಿತರೆಪೂಜಾ ಕೈಂಕರ್ಯ ನೆರವೇರಿದವು.ಸಂಜೆ 7 ಗಂಟೆಗೆ ದೇವಾಲಯದಆವರಣದಲ್ಲಿ ಛಾಯಾ ದೇವಿಅಮ್ಮನವರ ಪೂಜಾ ಕುಣಿತಅಮ್ಮನವರಿಗೆ ಮಡಿಲಕ್ಕಿ ತುಂಬುವಜತೆಗೆ ಅಭಿಷೇಕ, ಅಲಂಕಾರ,ಮಹಾಮಂಗಳಾರತಿ ಸೇರಿದಂತೆ ಹಲವುಪೂಜಾ ವಿಧಿ ವಿಧಾನಗಳು ಸರಾಗವಾಗಿನೆರವೇರಿದವು.
ಭಾನುವಾರ ಬೆಳಗ್ಗೆ 4ಕ್ಕೆ ಶನೇಶ್ವರಸ್ವಾಮಿ ಮುತ್ತಿನ ಪಲ್ಲಕ್ಕಿ ಉತ್ಸವ, ಬಂಡೆಶನೇಶ್ವರ ಸ್ವಾಮಿ ಬಸವಪ್ಪ ಉತ್ಸವವುಹೂ-ಹೊಂಬಾಳೆ ಸಹಿತ ಜರುಗಿತಲ್ಲದೇಪೂಜಾ ಪಟದೊಂದಿಗೆ ಚಾಮನಹಳ್ಳಿಗ್ರಾಮದ ಪ್ರಮುಖ ಬೀದಿಗಳಲ್ಲಿತಮಟೆ, ನಗಾರಿ, ಕೀಲು ಕುದುರೆ,ಮೆರವಣಿಗೆ ಬಾಯಿ ಬೀಗ, ತಲೆಮುಡಿಸೇವಾ ಕೈಂಕರ್ಯ ಜರುಗಿದವು.
ಖಾಸಗಿವಾಹಿನಿಯ ಸರಿಗಮ ರನ್ನರ್ ಅಪ್,ಕಂಬದ ರಂಗಯ್ಯ, ವರ್ಣ ಚೌವ್ಹಾಣ್‌ಹಾಗೂ ಶಿವಾರ ಉಮೇಶ್‌ತಂಡದವರಿಂದ ಭಕ್ತಿಗಾನ ಸಾಂಸ್ಕೃತಿಕಕಾರ್ಯಕ್ರಮ ಆಯೋಜನೆಗೊಂಡಿತ್ತು.ಚಾಮನಹಳ್ಳಿ ಸೇರಿದಂತೆ ಇನ್ನಿತರೆಗ್ರಾಮಗಳಿಂದ ಆಗಮಿಸಿ ಪೂಜಾಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಕ್ತರಿಗೆಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್. ಅಶೋಕ್
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mandya; ಭೀಕರ ಅಪಘಾ*ತದಲ್ಲಿ ಮೂವರು ವಿದ್ಯಾರ್ಥಿಗಳು ಮೃ*ತ್ಯು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.