ಪೋಲಿಯೋ ಲಸಿಕೆ ಹಾಕಿದ್ದ ಮಗು ಸಾವು?
Team Udayavani, Feb 13, 2018, 8:15 AM IST
ಮಂಡ್ಯ: ರೋಗನಿರೋಧಕ ಚುಚ್ಚುಮದ್ದಿನಿಂದ ಎರಡು ಹಸುಳೆಗಳು ಸಾವಿಗೀಡಾದ ಬೆನ್ನಲ್ಲೇ ಪೋಲಿಯೋ ಹನಿ ಹಾಕಿದ 24 ದಿನಗಳ ನವಜಾತ ಶಿಶುವೊಂದು ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಾಲೂಕಿನ ದೊಡ್ಡಗರುಡನಹಳ್ಳಿಯ ಚಿದಾನಂದ, ಸ್ವಾತಿ ದಂಪತಿಯ ನವಜಾತ ಗಂಡು ಮಗು ಪೋಲಿಯೋ ಹನಿಯಿಂದಲೇ ಮೃತಪಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಜ. 16ರಂದು ಮಗು ಜಿಲ್ಲಾ ಆಸ್ಪತ್ರೆಯಲ್ಲಿ ಜನಿಸಿತ್ತು. ಜ.28ರಂದು ಮಧ್ಯಾಹ್ನ ಪೋಷಕರು ಪೋಲಿಯೋ ಲಸಿಕೆ ಹಾಕಿಸಿದ್ದರು. ಸಂಜೆ ವೇಳೆಗೆ ಮಗು ಮಂಕಾಯಿತು. ಮಗುವಿಗೆ ಉಷ್ಣವಾಗಿರಬಹುದೆಂದು ಸುಮ್ಮನಾದರು. ಮಾರನೇ ದಿನ ಅಸ್ವಸ್ಥವಾದ ಕಾರಣ
ಆಸ್ಪತ್ರೆಗೆ ಕರೆತಂದರು. ವೈದ್ಯರು ಮಗುವಿಗೆ ಸರಿಯಾಗಿ ಹಾಲುಣಿಸಿಲ್ಲ. ಇದರಿಂದಾಗಿ ಜ್ವರ ಬಂದಿದೆ. ಇದರಿಂದ ಸೋಂಕಾಗಿದೆ ಎಂದು ಸಬೂಬು ಹೇಳಿ, ನಿಮ್ಹಾನ್ಸ್ಗೆ ಕರೆದೊಯ್ಯವಂತೆ ಸೂಚಿಸಿದರು. ಅಲ್ಲಿ ಕರೆದೊಯ್ದು ತಪಾಸಣೆಗೊಳಪಡಿಸಿದಾಗ ಸ್ಥಿತಿ ಗಂಭೀರವಾಗಿದೆ, ಈಗ ಏನೂ ಮಾಡಲಾಗದು ಎಂದರು. ಮಗು ಮನೆಗೆ ಬರುವ ವೇಳೆಗೆ ಅಸುನೀಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.