ವೃದ್ಧೆಗೆ ಮಾಸಾಶನ ವಿತರಣೆ
Team Udayavani, May 8, 2021, 7:33 PM IST
ಕೆ.ಆರ್.ಪೇಟೆ: ರಾಜ್ಯದಲ್ಲಿ ಜನತಾ ಲಾಕ್‌ಡೌನ್ ಜಾರಿಯಲ್ಲಿ ಇರುವುದರಿಂದನಿರ್ಗತಿಕರು, ಬಡವರಿಗೆ ಔಷಧಿ ಮತ್ತಿತರಕೆಲಸಕ್ಕೆ ಆರ್ಥಿಕ ತೊಂದರೆಯಾಗಬಾರದುಎಂದು ನಿರ್ಗತಿಕರ ಮನೆಗಳಿಗೆ ನೇರವಾಗಿನಗದು ನೆರವು ಸೇರಿದಂತೆ ವಿವಿಧಯೋಜನೆಯನ್ನು ಡಾ.ವೀರೇಂದ್ರಹೆಗ್ಗಡೆದಂಪತಿ ಮುಂದುವರಿಸಿದ್ದಾರೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೋಜನಾಧಿಕಾರಿ ಮಮತಾಶೆಟ್ಟಿ ತಿಳಿಸಿದರು.
ತಾಲೂಕಿನ ಬೂಕನಕೆರೆ ಗ್ರಾಮದಲ್ಲಿಶ್ರೀಕ್ಷೇತ್ರದ ನಿಧಿಯಿಂದ ನಿರ್ಗತಿಕ ಯೋಜನೆಯಡಿ ವೃದ್ಧೆªಯೊಬ್ಬರಿಗೆ ಮಾಸಾಶನ ವಿತರಣೆಮಾಡಿ ಮಾತನಾಡಿದರು. ಈಗ ಮಹಾಮಾರಿಕೊರೊನಾ ತನ್ನ ಅಟ್ಟಹಾಸ ಮುಂದುವರಿಸಿಸಾವಿರಾರು ಕುಟುಂಬಗಳ ನೋವಿಗೆ ಕಾರಣವಾ ಗಿದೆ. ನಾವು ನಮ್ಮ ಎಲ್ಲಾ ಪ್ರತಿನಿಧಿಗಳನ್ನುಬಳಸಿ ತಾಲೂಕಿನಲ್ಲಿ ಗುರುತಿಸಿರುವ 64ಬಡವರು, ನಿರ್ಗತಿಕರಿಗೆ ತಲಾ 750 ರಿಂದ1000 ರೂ.ಗಳವರೆಗೆ 48500 ರೂ.ಗಳನ್ನುಅವರ ಮನೆಗಳಿಗೆ ತೆರಳಿ ವಿತರಣೆ ಮಾಡಿದ್ದೇವೆ. ಲಾಕ್‌ಡೌನ್ ಮುಂದುವರಿದರೆಪೂಜ್ಯರ ಸೂಚನೆಯಂತೆ ಮತ್ತಷ್ಟು ಆರ್ಥಿಕನೆರವು ನೀಡಲಾಗುತ್ತದೆ ಎಂದರು.
ವಾಹನಗಳ ವ್ಯವಸ್ಥೆ: ಕೊರೊನಾದಿಂದಾಗಿಗ್ರಾಮೀಣ ಭಾಗದ ಜನರಿಗೆ ವಾಹನಕ್ಕೆತೊಂದರೆಯಾಗುತ್ತಿರುವುದನ್ನು ಗಮನಿಸಿರುವಪೂಜ್ಯರು ಕೊರೊನಾ ಪೀಡಿತರಿಗೆ ಅನುಕೂಲವಾಗಲಿ ಎಂದು ತಾಲೂಕಿನಲ್ಲಿ ನಮ್ಮ ಸಂಘದವತಿಯಿಂದ ಪ್ರಯಾಣಿಕರ ವಾಹನಓಡಿಸಲಾಗುತ್ತಿದೆ.
ಯಾರಿಗೆ ವಾಹನದಅವಶ್ಯಕತೆ ಇರುತ್ತದೆಯೋ ಅವರು ನಮ್ಮಸಂಘದ ಸ್ಥಳೀಯ ಮೇಲ್ವಿಚಾರಕರು ಅಥವಾತಾಲೂಕು ಯೋಜನಾಧಿಕಾರಿಗಳಿಗೆ ಕರೆಮಾಡಿದರೆ ನಾವು ಅವರ ಮನೆ ಬಾಗಿಲಿಗೆವಾಹನ ಕಳುಹಿಸಿ ಆರೋಗ್ಯ ಚಿಕಿತ್ಸೆ ಕೊಡಿಸಲುವ್ಯವಸ್ಥೆ ಮಾಡುತ್ತೇವೆ.ಜೊತೆಗೆ ಯಾರಿಗಾದರೂ ಊಟದಸಮಸ್ಯೆ ಇದ್ದರೂ ಮುಂದಿನ ದಿನಗಳಲ್ಲಿವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.ಈ ವೇಳೆ ಶ್ರೀಕ್ಷೇತ್ರ ಯೋಜನೆಯಮೇಲ್ವಿಚಾರಕಿ ಅನ್ನಪೂರ್ಣ, ಮಹಾದೇವಿ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ
Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್”
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bigg Boss: ಫಿನಾಲೆಗೆ ಕೆಲ ದಿನಗಳು ಇರುವಾಗಲೇ ಇಬ್ಬರು ಖ್ಯಾತ ಸ್ಪರ್ಧಿಗಳು ಎಲಿಮಿನೇಟ್.!
Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು
Belthangady: ಮೃತ್ಯುಂಜಯ ನದಿಯಲ್ಲಿ ಗೋ ಮಾಂಸ ಪತ್ತೆ ಪ್ರಕರಣ; ಇಬ್ಬರು ಆರೋಪಿಗಳ ವಶ
ಜ.6: ಕಕ್ಕಿಂಜೆಯಲ್ಲಿ ವಿಹಿಂಪ, ಬಜರಂಗ ದಳ ಬೃಹತ್ ಪ್ರತಿಭಟನೆ
Vijay Hazare: ಕರ್ನಾಟಕಕ್ಕೆ ಇಂದು ನಾಗಾಲ್ಯಾಂಡ್ ಎದುರಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.