250 ಮಂದಿ ಸೋಂಕಿತರಿಗೆ ಕಿಟ್
Team Udayavani, May 23, 2021, 8:09 PM IST
ಮದ್ದೂರು: ಪಟ್ಟಣದ ಕೆ.ಗುರು ಶಾಂತಪ್ಪ ಸಾರ್ವಜನಿಕ ತಾಲೂಕು ಆಸ್ಪತ್ರೆ ಹಾಗೂ ವಿದ್ಯಾರ್ಥಿನಿಲಯದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರಿಗೆ ಅನುಕೂಲವಾಗಲೆಂಬ ಸದುದ್ದೇಶದಿಂದ ಮದ್ಯ ಮಾರಾಟ ಸಂಘದವತಿಯಿಂದ ದಿನ ನಿತ್ಯ ಬಳಕೆ ಮಾಡುವ ಕಿಟ್‌ನ್ನು ತಹಶೀಲ್ದಾರ್ ಮೂಲಕ ಹಸ್ತಾಂತರಿಸಲಾಯಿತು.
ತಾಲೂಕು ಆಸ್ಪತ್ರೆಗೆ ಆಗಮಿಸಿದಸಂಘದ ಪದಾಧಿಕಾರಿಗಳು, ದಿನನಿತ್ಯಬಳಕೆ ಮಾಡುವ ಮಾಸ್ಕ್, ಸ್ಯಾನಿಟೈಸರ್,ಸೋಪು, ಶ್ಯಾಂಪ್, ಪೇಸ್ಟ್, ಬ್ರೆಶ್ ಹಾಗೂಇನ್ನಿತರೆ ಅಗತ್ಯ ವಸ್ತುಗಳ ಕಿಟ್‌ನ್ನುವಿತರಿಸಲಾಯಿತು.ಬಳಿಕ ಮಾತನಾಡಿದ ತಹಶೀಲ್ದಾರ್‌ಎಚ್.ಬಿ.ವಿಜಯಕುಮಾರ್, ಮದ್ಯಮಾರಾಟ ಸಂಘದ ಪದಾಧಿಕಾರಿಗಳು250 ಮಂದಿ ಸೋಂಕಿತರಿಗೆ ನೆರವಾಗಲೆಂಬ ಸದುದ್ದೇಶದಿಂದ ಅಗತ್ಯ ಕಿಟ್‌ವಿತರಿಸುತ್ತಿರುವುದು ಶ್ಲಾಘನೀಯವೆಂದರು.
ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಹಾಗೂ ತಾಲೂಕು ಆಡಳಿತ ಹಲವುಮುಂಜಾಗ್ರತಾ ಕ್ರಮಗಳನ್ನುಅನುಸರಿಸುವ ಜತೆಗೆ ವಿವಿಧ ಇಲಾಖೆಅಧಿಕಾರಿಗಳು ಯುದ್ದೋ ಪಾದಿಯಲ್ಲಿಕರ್ತವ್ಯ ನಿರ್ವಹಿಸುತ್ತಿದ್ದು, ಸೋಂಕುಹೋಗಲಾಡಿಸಲು ಹಗಲಿರುಳುಶ್ರಮಿಸುತ್ತಿರುವ ಕೊರೊನಾ ವಾರಿಯಸ್ìಗಳ ಜತೆ ಸಂಘ, ಸಂಸ್ಥೆಗಳಪದಾಧಿಕಾರಿಗಳು ಕೈಜೋಡಿಸಬೇಕೆಂದರು.
ಜೂ.7ರ ವರೆಗೆ ಸರ್ಕಾರಜಾರಿಗೊಳಿಸಿರುವ ಲಾಕ್‌ಡೌನ್‌ನ್ನುತಾಲೂಕು ಆಡಳಿತ ಕಟ್ಟುನಿಟ್ಟಾಗಿಜಾರಿಗೊಳಿಸಿದ್ದು, ಅನಗತ್ಯವಾಗಿಸಂಚರಿಸುವ ವಾಹನ ಸವಾರರ ಹಾಗೂವ್ಯಕ್ತಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮಜರುಗಿಸುವುದಾಗಿ ಎಚ್ಚರಿಕೆ ನೀಡಿದರು.ಮದ್ಯ ಮಾರಾಟ ಸಂಘದ ಅಧ್ಯಕ್ಷ ಶಿವಪ್ಪ,ಅಬಕಾರಿಪಿಎಸ್‌ಐಕುಮಾರ್,ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ಎನ್.ಆಶಾಲತಾ, ಮುಖಂಡರಾದ ಮಧುಕುಮಾರ್,ಕೃಷ್ಣ, ಗೋಪಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
MUST WATCH
ಹೊಸ ಸೇರ್ಪಡೆ
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.