ಮಂಚನಹಳ್ಳಿಯಲ್ಲಿ ಚಿರತೆ ಸೆರೆ
Team Udayavani, Apr 11, 2020, 4:49 PM IST
ಮಳವಳ್ಳಿ: ತಾಲೂಕಿನ ಮಂಚನಹಳ್ಳಿಯ ತೋಟದ ಮನೆಯಲ್ಲಿ ಗುರುವಾರ ರಾತ್ರಿ ಚಿರತೆ ಕಾಣಿಸಿಕೊಂಡು ಯುವಕರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ಚಿರತೆಸೆರೆ ಹಿಡಿಯಲಾಗಿದೆ.
ತಾಲೂಕಿನ ಬೆಳಕವಾಡಿಯ ಶ್ರೀನಿವಾಸರ ತೋಟದ ಮನೆಯಲ್ಲಿ ಹಸುಗಳಿಗಾಗಿ ರವೆ ಬೂಸಾವನ್ನು ಮೂರು ದಿನಗಳ ಹಿಂದೆ ತಂದಿಟ್ಟಿದ್ದರು. ಅದು ದಿನದಿನವೂ ಯಾರೋ ಕಳ್ಳತನ ಮಾಡುತ್ತಿದ್ದಾರೆಂಬ ಅನುಮಾನದಿಂದ ಅವರ ಸಂಬಂಧಿಕರಾದ ನವೀನ್ ಕುಮಾರ್, ಮಧು ಗುರುವಾರ ರಾತ್ರಿ ತೋಟದ ಮನೆಗೆ ಬಂದು ನೋಡಿದಾಗ ರವೆ ಬೂಸಾ ತಿಂದು ಅಲ್ಲೇ ಇದ್ದ ಚಿರತೆ ಘರ್ಜಿಸಿದೆ.
ಯುವಕರ ಮೇಲೆ ದಾಳಿ ಮಾಡಲು ಬಂದಾಗ ಹೆದರಿ ಓಡಿ ತೋಟದ ಮನೆಯ ಬಾಗಿಲು ಹಾಕಿಟ್ಟು ಬೆಳಿಗ್ಗೆ ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಕಾರ್ಯಾಚರಣೆಯಲ್ಲಿ ಬೋನಿಟ್ಟು, ಬಲೆ ಹಾಕಿ ಪಟಾಕಿ ಸಿಡಿಸಿ ಚಿರತೆ ಸೆರೆಹಿಡಿದರು. ವಲಯ ಅರಣ್ಯಾಧಿಕಾರಿ ಆಸಿಫ್ ಅಹಮದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಾವೇರಿ ಅಭಯಾರಣ್ಯ ವಲಯಕ್ಕೆ ಚಿರತೆ ಬಿಡುವುದಾಗಿ ತಿಳಿಸಿದರು.
ಇದೇ ವೇಳೆ ತಾಪಂ ಸದಸ್ಯ ಪುಟ್ಟಸ್ವಾಮಿ, ಉಪ ಅರಣ್ಯಾಧಿಕಾರಿ ರಮೇಶ್, ಮನೋಹರ್, ನಂದೀಶ್ ಹಾಗೂ 20ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
MUST WATCH
ಹೊಸ ಸೇರ್ಪಡೆ
Air Pollutionಗೆ ಪಾಕಿಸ್ತಾನ ಕಂಗಾಲು- 3 ದಿನ ಸಂಪೂರ್ಣ ಲಾಕ್ ಡೌನ್…AQI ಮಟ್ಟ 2000!
Keerthy Suresh: ಬಾಲ್ಯದ ಗೆಳೆಯನೊಂದಿಗೆ ಈ ದಿನ ನೆರವೇರಲಿದೆ ಕೀರ್ತಿ ಸುರೇಶ್ ವಿವಾಹ?
Belthangady: ಪತ್ರಕರ್ತ ಭುವನೇಂದ್ರ ಪುದುವೆಟ್ಟು ನಿಧನ
Max Movie: ಬಿಗ್ ಬಾಸ್ ವೇದಿಕೆಯಲ್ಲಿ ʼಮ್ಯಾಕ್ಸ್ʼ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.