ನಷ್ಟಕ್ಕೀಡಾದ ಭತ್ತದ ಬೆಳೆ
Team Udayavani, Jul 23, 2021, 6:55 PM IST
ಮದ್ದೂರು: ಕಳೆದ ಹಲವು ದಿನಗಳಿಂದಸುರಿದ ಮಳೆಯಿಂದಾಗಿ ಕಟಾವಿಗೆಬಂದಿದ್ದ ಭತ್ತದ ಬೆಳೆ ಜಮೀನಿನಲ್ಲೇಹಾನಿಯಾಗಿರುವ ಘಟನೆ ತಾಲೂಕಿನಕೊಪ್ಪ ಹೋಬಳಿಯ ಡಿ.ಮಲ್ಲಿಗೆರೆ ಗ್ರಾಮದಲ್ಲಿ ಜರುಗಿದೆ.
ತಾಲೂಕಿನ ಡಿ.ಮಲ್ಲಿಗೆರೆ ಗ್ರಾಮದಚಿಕ್ಕಬಿಳೀಗೌಡ ಹಾಗೂ ಕೆಂಪಮ್ಮಎಂಬುವರಿಗೆ ಸೇರಿದ ಸುಮಾರು ನಾಲ್ಕುಎಕರೆ ಜಮೀನಿನಲ್ಲಿ ಬೆಳೆದಿದ್ದ ಭತ್ತದಬೆಳೆಯನ್ನು ಕೊಯ್ಲು ಮಾಡಿತ್ತಾದರೂಕಳೆದ ದಿನಗಳಿಂದ ಸುರಿದಮಳೆಯಿಂದಾಗಿ ಒಕ್ಕಣೆ ಮಾಡದಪರಿಸ್ಥಿತಿ ನಿರ್ಮಾಣವಾಗಿ ಜಮೀನಿನಲ್ಲೇ ಭತ್ತ ಮೊಳಕೆ ಹೊಡೆದು ಸುಮಾರು 3ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ.ಸಾಲ ಸೋಲ ಮಾಡಿ ಬೆಳೆದಬೆಳೆಯು ಕೈತಪ್ಪಿರುವ ಹಿನ್ನೆಲೆಯಲ್ಲಿಸರ್ಕಾರದಿಂದ ಸಿಗುವ ಪರಿಹಾರವನ್ನುದೊರಕಿಸಿಕೊಡುವಂತೆ ಜಮೀನಿನಮಾಲೀಕ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಈ ಸಂಬಂಧ ಕಂದಾಯ ನಿರೀಕ್ಷಕ ಹಾಗೂ ಗ್ರಾಮಲೆಕ್ಕಿಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿಸಂಗ್ರಹಿಸಿದ್ದು, ಪರಿಹಾರ ನೀಡುವಸಂಬಂಧ ತಹಶೀಲ್ದಾರ್ ಅವರುಜಿಲ್ಲಾಧಿಕಾರಿಗಳಿಗೆ ಮಾಹಿತಿ ಸಲ್ಲಿಸಿದ್ದು,ಕೂಡಲೇ ಪರಿಹಾರ ಒದಗಿಸುವಂತೆರೈತರು ಜಿಲ್ಲಾಡಳಿತವನ್ನುಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.