ಪಾಸ್ ಇದ್ದವರಿಗಷ್ಟೇ ಪೆಟ್ರೋಲ್
Team Udayavani, Mar 31, 2020, 4:11 PM IST
ಮಂಡ್ಯ: ಕೋವಿಡ್ 19 ತಡೆಗಟ್ಟುವ ಉದ್ದೇಶ ದಿಂದ ಸೋಮ ವಾರ (ಮಾ.30)ದಿಂದ ಏ.14ರವರೆಗೆ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ದ್ವಿಚಕ್ರ ವಾಹನಗಳಿಗೆ ಇಂಧನ ಪೂರೈಸುವುದನ್ನು ಸ್ಥಗಿತಗೊಳಿಸಲಾ ಗಿದೆ ಎಂದು ಡಿಸಿ ಡಾ.ವೆಂಕಟೇಶ್ ಹೇಳಿದರು.
ದೇಶಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದ್ದರೂ ಜನರು ವಿನಾಕಾರಣ ಅಗತ್ಯವಸ್ತುಗಳು ಅಥವಾ ಸಂಬಂಧಿಕರ ಮನೆ ಗಳು, ಆಸ್ಪತ್ರೆ, ಸಾವಿನ ನೆಪವೊಡ್ಡಿ ಮನೆಗಳಿಂದ ಹೊರಬಂದು ಸಾಮಾಜಿಕ ಅಂತರ ಕಾಪಾಡದೇ ಲಾಕ್‌ಡೌನ್ ಉಲ್ಲಂ ಸುತ್ತಿದ್ದಾರೆ. ಅಲ್ಲದೇ ಕೆಲ ಯುವಕರು ರಸ್ತೆ ಗಿಳಿದು ದ್ವಿಚಕ್ರ ವಾಹನಗಳಲ್ಲಿ ಸುತ್ತುವುದನ್ನು ಚಾಳಿ ಮಾಡಿ ಕೊಂಡಿದ್ದಾರೆ ಎಂದು ತಿಳಿಸಿ ದ್ದಾರೆ. ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ನಿಯೋ ಜನೆಗೊಂಡಿರುವ ಸರ್ಕಾರಿ ಅಧಿಕಾರಿ ಗಳು, ನೌಕರರು, ಅಗತ್ಯ ಸೇವೆ ಒದಗಿಸುವ ಹಾಗೂ ಪತ್ರ ಕರ್ತರ ವಾಹನ ಗಳನ್ನು ಹೊರತು ಪಡಿಸಿ ಉಳಿದ ಯಾವುದೇ ವಾಹನ ಗಳಿಗೆ ಪೆಟ್ರೋಲ್ ನೀಡದಂತೆ ಸೂಚಿಸಿದ್ದಾರೆ. ಪೆಟ್ರೋಲ್ ಬಂಕ್‌ನವರು ಅಧಿಕೃತ ಗುರುತಿನ ಚೀಟಿ ಅಥವಾ ನಿಯೋಜನೆಯ ಆದೇಶ ಪ್ರತಿ ಪರಿಶೀಲಿಸಿದ ನಂತರ ಇಂಧನ ಪೂರೈಸುವಂತೆ ತಿಳಿಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನರೇಂದ್ರಸ್ವಾಮಿ ಮಂತ್ರಿಗಿರಿಗೆ ಹರಕೆ: ನ್ಯಾಯಮೂರ್ತಿ ವಜಾಕ್ಕೆ ಆಗ್ರಹ
Power Scarcity: ಕೊರತೆ ನೀಗಿಸಲು ದೀರ್ಘಾವಧಿ ವಿದ್ಯುತ್ ಖರೀದಿಗೆ ನಿರ್ಧಾರ: ಜಾರ್ಜ್
Fraud Case: ಐಶ್ವರ್ಯಗೌಡ ವಂಚನೆ; ಸಂತಸ್ತರಿಗೆ ನ್ಯಾಯದ ಭರವಸೆ ನೀಡಿದ ಎಚ್‌ಡಿಕೆ
Assault: ನಾಗಮಂಗಲದಲ್ಲಿ ಎಎಸ್‌ಐಯ ಹಿಡಿದು ಎಳೆದಾಡಿ, ಹಲ್ಲೆ ಮಾಡಿದ ಆರೋಪಿ!
Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.