ಶ್ರೀರಂಗಪಟ್ಟಣಾದ್ಯಂತ ಸ್ವರ್ಣಗೌರಿ ಪೂಜೆ
Team Udayavani, Sep 13, 2018, 3:36 PM IST
ಶ್ರೀರಂಗಪಟ್ಟಣ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗೌರಿ-ಗಣೇಶನ ಹಬ್ಬದ ಅಂಗವಾಗಿ ಬುಧವಾರ ಸ್ವರ್ಣ ಗೌರಿ ಪೂಜೆ ಆಚರಿಸಲಾಯಿತು. ಪಟ್ಟಣದ ವಿವಿಧ ದೇವಾಲಯಗಳಲ್ಲಿ ಸ್ವರ್ಣಗೌರಿ ಪೂಜಿಸಲಿ ಮಹಿಳೆಯರು ಹೆಚ್ಚಿನ ರೀತಿಯಲ್ಲಿ ಗೌರಿ ವ್ರತ ಮಾಡಿದರು.
ಪಟ್ಟಣದ ಬಾಲ ಸುಬ್ರಹ್ಮಣ್ಯ ಮಂದಿರ, ಡಾ. ಭಾನು ಪ್ರಕಾಶ್ ಅವರ ರಾಮ ಮಂದಿರ ಸೇರಿದಂತೆ ಇತರ ಭಾಗಗಳಲ್ಲಿ ಸ್ವರ್ಣಗೌರಿ ವ್ರತ ಆಚರಣೆ ಮಾಡಲಾಗಿತ್ತು. ಆದಿ ಪುರಾಣದ ಪ್ರಕಾರ ವಿಶೇಷವಾಗಿ ದಕ್ಷ ಮಹಾರಾಜ ಯಜ್ಞ ಮಾಡು
ವಾಗ ತನ್ನ ಮಗಳನ್ನು ಯಜ್ಞ ಪೂಜೆಗೆ ಕರೆಯದೇ ಇದ್ದ ವೇಳೆ ದಾಕ್ಷಾಯಿಣಿ ಆ ಪೂಜಾ ಕಾರ್ಯಕ್ರಮಕ್ಕೆ ಬಂದರೂ ಸುಮ್ಮನಿದ್ದ ಮಹಾರಾಜ ಮಗಳನ್ನು ಅವಮಾನಿಸಿದಾಗಿ ತಿಳಿದುಕೊಂಡ ದಕ್ಷರಾಜನ ಮಗಳು ತಂದೆ ವಿರುದ್ಧ ಕೋಪ ಗೊಂಡು ಯಜ್ಞದ ಕುಂಡಕ್ಕೆ ದಾಕ್ಷಾಯಿಣಿ ಬಿದ್ದ ಸಂದರ್ಭದಲ್ಲಿ ಸಪ್ತ ಋಷಿಗಳು ಅದನ್ನು ತಡೆದಾಗ ಸ್ವರ್ಣಗೌರಿ ಯಾಗಿ ಹುಟ್ಟಿದ ದೇವತೆ ಗೆ ನಾಡಿನೆಲ್ಲೆಡೆ ಪೂಜೆ ಮಾಡುತ್ತಿರುವ ಗೌರಿ ವ್ರತವಾಗಿ ಪುರಾಣದಲ್ಲಿ ಹೇಳುತ್ತಿದೆ ಎಂದು ಜ್ಯೋತಿಷಿ ಡಾ. ಭಾನುಪ್ರಕಾಶ್ ಶರ್ಮಾ ತಿಳಿಸಿದರು.
ಕಾವೇರಿ ನದಿ ತೀರದಲ್ಲಿ ಪೂಜೆ ಸಲ್ಲಿಸಿ ಪೂರ್ಣ ಕುಂಭದಲ್ಲಿ ಮಡಿ ನೀರು ತಂದು ಕಳಸ ಮಾಡಿ ನಂತರ ಮನೆಯಲ್ಲಿ ಸ್ವರ್ಣಗೌರಿಯ ಮೂರ್ತಿ ಪ್ರತಿಸ್ಥಾಪಿಸಿ ವಿಶೇಷ ವಾಗಿ ಬಾಳೆ, ಮಾವು ಸೊಪ್ಪು ಕಟ್ಟಿ ಹೂವಿನಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸುವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!
MUST WATCH
ಹೊಸ ಸೇರ್ಪಡೆ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!
Court Judgement: ತಪ್ಪಿತಸ್ಥ ಎಂದಾದರೆ ಮಾತ್ರ ರಾಜೀನಾಮೆ ನೀಡಬೇಕು: ಜಿ.ಟಿ.ದೇವೇಗೌಡ
Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ
Average Income: ದೇಶದ ಗ್ರಾಮ ಪಂಚಾಯ್ತಿ ಆದಾಯ ಕೇವಲ 59 ಮಾತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.