33 ಮದ್ಯದಂಗಡಿಗಳ ಪರವಾನಗಿ ರದ್ದು

Team Udayavani, Jun 20, 2017, 12:54 PM IST

mys3.jpg

ಹುಣಸೂರು: ಮೈಸೂರು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಗಳ ಪರವಾನಗಿ ರದ್ದು ಮಾಡುವ ದಿಟ್ಟ ಕ್ರಮಕ್ಕೆ ಹುಣಸೂರು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಕುಮಾರ್‌ ಮುಂದಾಗಿ, 33 ಅಂಗಡಿಗಳ ಪರವಾನಗಿ ರದ್ದು ಮಾಡಿ ಆದೇಶಿಸಿದ್ದಾರೆ.

ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವೇಳೆ ಸಿಕ್ಕಿ ಬಿದ್ದಿರುವ 33 ಚಿಲ್ಲರೆ ಅಂಗಡಿಗಳ ಪರವಾನಗಿ ರದ್ದು ಪಡಿಸುವಂತೆ ಸಂಬಂಧಿಸಿದ ಗ್ರಾಪಂಗಳಿಗೆ  ಸೋಮವಾರ ಇಒ ಕೃಷ್ಣಕುಮಾರ್‌ ಆದೇಶಿಸಿದ್ದಾರೆ.

ಮುಚ್ಚುವ ಅಂಗಡಿಗಳ ವಿವರ 
ಬಿಳಿಕೆರೆ ಹೋಬಳಿ:
ಬಿಳಿಕೆರೆ ಗ್ರಾಮದ ವಸಂತ, ಧರ್ಮಾಪುರದ ಸಂತೋಷ್‌, ಎಸ್‌.ಕೆ.ಕೋಡಿಯ ದೇವರಾಜ, ಚಲ್ಲಹಳ್ಳಿಯ ಗೋಪಾಲ, ತೆಂಕಲಕೊಪ್ಪಲಿನ ಮಹೇಶ, ಕುಪ್ಪೆ ಸುಧಾ, ಗಾಗೇನಹಳ್ಳಿಯ ಚಿಕ್ಕೇಗೌಡ ಹಾಗೂ ಸುಬ್ರಮಣ್ಯ, ಹೊಸರಾಮೇನಹಳ್ಳಿ ಕುನ್ನೇಗೌಡ, ಬಿಳಿಕರೆ ಸಂತೆಮಾಳದ ವನಜಾಕ್ಷಿ.

ಹನಗೋಡು ಹೋಬಳಿ: ಹನಗೋಡಿನ ಜನತಾ ಸೆಟಿನ ಎಸ್‌.ಮಧು, ಕಾಳಬೂಚನಹಳ್ಳಿಯ ಹುಚ್ಚೇಗೌಡ, ಉಡುವೆಪುರದ ಆಶಾ, ಹರಳಹಳ್ಳಿಯ ನರಸಿಂಹಶೆಟ್ಟಿ, ನಿಲುವಾಗಿಲಿನ ಮಹದೇವ, ಹಿಂಡಗುಡ್ಲಿನ ಆನಂದ, ಮುತ್ತುರಾಯನ ಹೊಸಹಳ್ಳಿಯ ಶಾಂತಶೆಟ್ಟಿ, ಹೊನ್ನೇನಹಳ್ಳಿಯ ಶಾರದಮ್ಮ, ಚಿಲ್ಕುಂದದ ಜವನಿಕುಪ್ಪೆ ಗೇಟ್‌ಬಳಿಯ ಮಲ್ಲೇಶ್‌, ಹಬ್ಬನಕುಪ್ಪೆ ಶಶಿಕುಮಾರ್‌, ಕಣಗಾಲು ಗ್ರಾಮದ ರಾಜನಾಯ್ಕ, ಹಳೇವಾರಂಚಿಯ ಲೋಕೇಶ, ತಿಪ್ಪಲಾಪುರದ ಶೈಲಜಾ.

ಗಾವಡಗೆರೆ ಹೋಬಳಿ: ಗಾವಡಗೆರೆಯ ಶ್ರೀನಿವಾಸ್‌, ತೊಂಡಾಳು ಗ್ರಾಮದ  ಪ್ರಕಾಶ, ಹಾಗೂ ಗೌರಮ್ಮ, ಮುಳ್ಳೂರು ಗ್ರಾಮದ ಪಾಪಯ್ಯ, ಕಿರುಸೊಡ್ಲಿನ ಸಣ್ಣಸ್ವಾಮಿಗೌಡ.
ಕಸಬಾ ಹೋಬಳಿ: ಎಮ್ಮೆಕೊಪ್ಪಲಿನ ನಿಂಗಮ್ಮ, ಉದ್ದೂರಿನ ತಾಯಮ್ಮ,  ಹೊಸಕೊಪ್ಪಲಿನ ಸಂತೋಷ್‌, ಸಣ್ಣೇಗೌಡರ ಕಾಲೋನಿಯ ಸುರೇಶ್‌ರ ಚಿಲ್ಲರೆ ಅಂಗಡಿಗೆ ಬಾಗಿಲಿಗೆ ಬೀಗ ಬೀಳಲಿದೆ.

ಈ ಸಂಬಂಧ ತಮ್ಮ ಕಚೇರಿಯಲ್ಲಿ ಉದಯವಾಣಿಗೆ ಮಾಹಿತಿ ನೀಡಿದ ಅವರು ಅಬಕಾರಿ ಇಲಾಖೆ ಅಧಿಕಾರಿಗಳು ಅಕ್ರಮ ಮದ್ಯ ಸಂಗ್ರಹಣೆ ಹಾಗೂ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿದ ವೇಳೆ ಸಿಕ್ಕಿ ಬಿದ್ದ ಹಿನ್ನೆಲೆ ಪ್ರಕರಣ ದಾಖಲಾಗಿತ್ತು. ಕರ್ನಾಟಕ ಪಂಚಾಯತ್‌ ರಾಜ್‌ ಅಧಿನಿಯಮ-1993ರ ಅಧಿನಿಯಮ 66, 67, 68, 69 ಮತ್ತು 70ರ ಅಡಿಯಲ್ಲಿ ಮದ್ಯ ಮಾರಾಟ ಮಾಡುವುದು ಶಿûಾರ್ಹ ಅಪರಾಧವಾಗಿದ್ದು.

ಈ ಸಂಬಂಧ  ಚಿಲ್ಲರೆ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಿ ಪ್ರಕರಣ ದಾಖಲಿಸಲಾಗಿದ್ದ ಅಂಗಡಿಗಳವರ ವಿರುದ್ಧ  ಹುಣಸೂರು ವತ್ತದ ಅಬಕಾರಿ ನಿರೀಕ್ಷಕರು ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳುವಂತೆ ಮಾಡಿದ ಮನವಿಯಂತೆ 33 ಚಿಲ್ಲರೆ ಅಂಗಡಿಗಳಿಗೆ ಗ್ರಾಪಂ ವತಿಯಿಂದ ನೀಡಿರುವ ಪರವಾನಗಿ ಜೂ 19 ರಿಂದಲೇ ರದ್ದು ಪಡಿಸಲಾಗಿದ್ದು, ಗ್ರಾಪಂ ವತಿಯಿಂದಲೇ ಅಂಗಡಿಗಳಿಗೆ ಬೀಗ ಹಾಕಿ ಸೀಲ್‌ ಮಾಡಲಾಗುವುದೆಂದು ತಿಳಿಸಿದ್ದಾರೆ.

* ಸಂಪತ್‌ ಕುಮಾರ್‌

ಟಾಪ್ ನ್ಯೂಸ್

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

PUNJAB

Jagjit Singh Dallewal: ರೈತ ನಾಯಕನನ್ನು ಆಸ್ಪತ್ರೆಗೆ ದಾಖಲಿಸಲು ಡಿ.31ರ ಗಡುವು

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-snehamayi

Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

pratap-Simha

Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್‌ ಸಿಂಹ

3-hunsur

Hunsur: ಕೆಲ ಗ್ರಾಮಗಳಲ್ಲಿ ಒಂಟಿ ಸಲಗದ ಉಪಟಳ; ಬೆಳೆ ನಾಶ, ರೈತರು ಕಂಗಾಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

puttige-6-

Udupi; ಗೀತಾರ್ಥ ಚಿಂತನೆ 139: ನಿರಂತರಾಭ್ಯಾಸದಿಂದ ಅಭಿಮಾನತ್ಯಾಗ ಸಾಧ್ಯ

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.