ಹುಣಸೂರು: ವರ್ಷದಿಂದ ಜನರನ್ನು ಕಾಡುತ್ತಿದ್ದ ಚಿರತೆ ಸೆರೆ
Team Udayavani, Apr 16, 2021, 7:09 PM IST
ಹುಣಸೂರು: ತಾಲೂಕಿನ ಹನಗೋಡಿನಲಕ್ಷ್ಮಣತೀರ್ಥ ನದಿಯಂಚಿನಲ್ಲಿವರ್ಷದಿಂದ ಕಾಡುತ್ತಿದ್ದ ಚಿರತೆಗಳ ಪೈಕಿಮರಿ ಚಿರತೆ ಬೋನಿನಲ್ಲಿ ಸೆರೆಯಾಗಿದೆ.ತಾಲೂಕಿನ ಹನಗೋಡು ಗ್ರಾಮದತಾಪಂ ಮಾಜಿ ಸದಸ್ಯ ಎಚ್.ಆರ್.ರಮೇಶ್ ಅವರಿಗೆ ಸೇರಿದ ತೋಟದಲ್ಲಿಅರಣ್ಯ ಇಲಾಖೆಯವರು ಇರಿಸಿದ್ದಬೋನಿಗೆ ಒಂದೂವರೆ ವರ್ಷದಗಂಡುಚಿರತೆ ಬುಧವಾರ ರಾತ್ರಿಸೆರೆಯಾಗಿದೆ.
ಈ ಬಗ್ಗೆ ಅರಣ್ಯಇಲಾಖೆಗೆ ನೀಡಿದ ಮಾಹಿತಿ ಮೇರೆಗೆಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯಡಿಆರ್‌ಎಫ್‌ಒ ಹರೀಶ್ ಹಾಗೂಸಿಬ್ಬಂದಿಗಳು ಬೋನಿನಲ್ಲಿಬಂಧಿಯಾಗಿದ್ದ ಚಿರತೆ ಮರಿಯನ್ನುನಾಗರಹೊಳೆ ಉದ್ಯಾನದಕಲ್ಲಳ್ಳವಲಯದಲ್ಲಿ ಬಂಧಮುಕ್ತಗೊಳಿಸಲಾಯಿತು.
ವರ್ಷದಿಂದ ಚಿರತೆಯೊಂದುಎರಡು ಮರಿಗಳೊಂದಿಗೆ ಲಕ್ಷ್ಮಣತೀರ್ಥನದಿದಂಡೆ ಸೇರಿದಂತೆ ತೋಟ ಹಾಗೂಅಕ್ಕಪಕ್ಕದ ಜಮೀನು, ಅಬ್ಬೂರು,ಬಿ.ಆರ್.ಕಾವಲ್ ಗ್ರಾಮಗಳಲ್ಲಿ ಸಾಕುಪ್ರಾಣಿಗಳನ್ನ ಬೇಟೆಯಾಡುತ್ತಿತ್ತು.ಅರಣ್ಯ ಇಲಾಖೆ ಸಹ ಹಲವಾರು ಬಾರಿಬೋನ್ ಇರಿಸಿದ್ದರೂ ಬಲೆಗೆ ಬಿದ್ದಿರಲಿಲ್ಲ.ಇದೀಗ ಮರಿಯೊಂದು ಮಾತ್ರ ಸಿಕ್ಕಿಬಿದ್ದಿದ್ದು.
ಉಳಿದ ಎರಡು ಚಿರತೆಗಳನ್ನುಹಿಡಿಯಲು ಮತ್ತೆ ಬೋನ್‌ಇರಿಸಬೇಕೆಂದು ಸಾರ್ವಜನಿಕರುಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.