![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Aug 19, 2017, 7:50 AM IST
ಮೈಸೂರು: ಈ ಬಾರಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಮೆರವಣಿಗೆಯಲ್ಲಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತು ಸಾಗಲಿರುವ ಅರ್ಜುನ ತೂಕದಲ್ಲೂ ಇತರೆ ಆನೆಗಳನ್ನು ಮೀರಿಸಿದ್ದಾನೆ.
ಶುಕ್ರವಾರ ಬೆಳಗ್ಗೆ ನಗರದ ಧನ್ವಂತರಿ ರಸ್ತೆಯಲ್ಲಿನ ಸಾಯಿರಾಮ್ ಆ್ಯಂಡ್ ಕಂ. ಎಲೆಕ್ಟ್ರಾನಿಕ್ ವೇ ಬ್ರಿಡ್ಜ್ ಕೇಂದ್ರದಲ್ಲಿ ಎಲ್ಲಾ ಎಂಟು ಆನೆಗಳನ್ನು ತೂಕ ಮಾಡಿಸಲಾಯಿತು.
ಗಜಪಡೆಯ ಕ್ಯಾಪ್ಟನ್ ಅರ್ಜುನ ಬರೋಬ್ಬರಿ 5,250 ಕೆ.ಜಿ. ತೂಗುತ್ತಾನೆ. ಕಳೆದ ವರ್ಷ ಮೈಸೂರಿನಿಂದ ಕಾಡಿಗೆ ಕಳುಹಿಸುವಾಗ 5,870 ಕೆ.ಜಿ. ತೂಗುತ್ತಿದ್ದ. ದಸರಾ ಗಜಪಡೆಯ ಅತ್ಯಂತ ಬಲಶಾಲಿ ಆನೆ ಬಲರಾಮ 4,990 ಕೆ.ಜಿ., ಅಭಿಮನ್ಯು 4,850, ವಿಜಯ 2,770, ಗಜೇಂದ್ರ 4,600 ಕೆ.ಜಿ., ಕಾವೇರಿ 2,820, ವರಲಕ್ಷ್ಮೀ 2,830 ಹಾಗೂ ಭೀಮ 3,410 ಕೆ.ಜಿ. ತೂಕ ಹೊಂದಿವೆ.
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
You seem to have an Ad Blocker on.
To continue reading, please turn it off or whitelist Udayavani.