ಲಾಕ್‌ಡೌನ್ ಪೂರ್ಣ ತನಕ ಊಟದ ವ್ಯವಸ್ಥೆ
Team Udayavani, Jun 4, 2021, 4:56 PM IST
ಬನ್ನೂರು: ಲಾಕ್‌ಡೌನ್ ಮುಗಿಯುವ ತನಕ ನಿರ್ಗತಿಕರಿಗೆ ಊಟದ ವ್ಯವಸ್ಥೆಯನ್ನುಮುಂದುವರಿಸಲಾಗುವುದು ಎಂದು ತಾಪಂ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಯುವಮುಖಂಡ ಚೆಲುವರಾಜು ತಿಳಿಸಿದರು.
ಪಟ್ಟಣದ ಸರ್ವಮಂಗಳ ನಂಜೇಗೌಡ ಭವನದ ಬಳಿ ಬಡವರಿಗೆ ಊಟ ಹಾಗೂಮಾಸ್ಕ್ ವಿತರಿಸಿ ಮಾತನಾಡಿದ ಅವರು, ಲಾಕ್‌ಡೌನ್ ವೇಳೆ ಯಾರೂ ಹಸಿವಿನಿಂದನರಳಬಾರದು ಎಂಬ ಉದ್ದೇಶದಿಂದ ನಿತ್ಯ 300-400 ಮಂದಿಗೆ ತಿಂಡಿ, ಊಟನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಜಯರಾಂ, ಮುಖಂಡರಾದನಾರಾಯಣ, ಕೇತುಪುರ ರಂಗನಾಥ್, ಕಾರ್ತೀಕ್, ಅತ್ತಹಳ್ಳಿ ಗ್ರಾಪಂ ಸದಸ್ಯ ಮಹೇಶ್,ಕೀರ್ತಿ, ಲಾಯರ್ ರವಿ, ಅಶೋಕ್, ವನಗಿರಿಗೌಡ, ಸುಧೀರ್, ಸಿದ್ದರಾಜು, ಶೇಖರ್,ಬೇವಿನಹಳ್ಳಿ ಶ್ರೀಕಂಠ, ಅತ್ತಹಳ್ಳಿಕೃಷ್ಣೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.