ಹುಣಸೂರು : ಮುಂದುವರೆದ ಮಳೆಯ ಆರ್ಭಟ, ಹಲವು ಬಡಾವಣೆ ಜಲಾವೃತ
Team Udayavani, Oct 12, 2022, 8:29 AM IST
ಹುಣಸೂರು : ತಾಲೂಕಿನಾದ್ಯಂತ ಗುಡುಗು ಸಿಡಿಲು ಸಹಿತ ಗಂಟೆಕಾಲ ಸುರಿದ ಜಡಿ ಮಳೆಗೆ ಹಲವು ಬಡಾವಣೆ ಜಲಾವೃತಗೊಂಡಿದೆ.
ನಗರದ ಮಂಜುನಾಥ್ ಬಡಾವಣೆ. ಸಾಕೇತ ಬಡಾವಣೆ. ಶಬ್ಬೀರ್ ನಗರ. ಬನ್ನಿ ಬೀದಿಯಲ್ಲಿ ಮಳೆ ನೀರು ಚರಂಡಿಗಳಲ್ಲಿ ತುಂಬಿ. ರಸ್ತೆ ಮೇಲೆ ಹರಿದಿದೆ. ತಗ್ಗು ಪ್ರದೇಶದ ಮನೆಯೊಳಕ್ಕೂ ನೀರು ತುಂಬಿಕೊಂಡಿದ್ದ ಮಳೆ ನಿಂತು ಎರಡು ಗಂಟೆಗಳ ಕಾಲವಾದರೂ ನೀರು ಕಡಿಮೆಯಾಗಿಲ್ಲ.
ಮನೆಯಲ್ಲಿದ್ದ ದವಸ ಧಾನ್ಯ. ಬಟ್ಟೆಗಳು ಬೆಲೆ ಬಾಳುವ ವಿದ್ಯುತ್ ಉಪಕರಣ. ಬಟ್ಟೆ ಒಗೆಯುವ ಯಂತ್ರಗಳಿಗೆ ನೀರು ಸೇರಿ ಉಪಯೋಗಿಸಲಾರದಂತಾಗಿದೆ.
ಇನ್ನುಬಾರೀ ಮಳೆಯಿಂದಾಗಿ ಮೈಸೂರು ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ಥವಾಗಿದ್ದರೆ . ಶಬ್ಬೀರ್ ನಗರದಲ್ಲಿ ಪ್ರವಾಹದಂತೆ ರಸ್ತೆಯಲ್ಲಿ ಗಂಟೆಗೂ ಹೆಚ್ಚು ಕಾಲ ನೀರು ಹರಿಯುತ್ತಲೆ ಇತ್ತು. ಲಕ್ಷಾಂತರ ರೂ ನಷ್ಟ ಸಂಭವಿಸಿದೆ.
ಇದನ್ನೂ ಓದಿ : ಹುಣಸೂರು : ಗೋಕುಲ ರಸ್ತೆ ಏಕಮುಖ ಸಂಚಾರಕ್ಕೆ ಜಿಲ್ಲಾಧಿಕಾರಿ ಆದೇಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಸಿದ್ದರಾಮಯ್ಯ ಮಾಸ್ ಲೀಡರ್, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.