ಸಿಎಂ ಬದಲಾವಣೆ ಖಚಿತ:ವಿಶ್ವನಾಥ್
Team Udayavani, Jul 21, 2021, 5:11 PM IST
ಮೈಸೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುತ್ತದೆ ಎಂದುದೆಹಲಿಯೇ ಹೇಳುತ್ತಿದೆ.ದೆಹಲಿ ಹೈಕಮಾಂಡ್ ಏನುಹೇಳುತ್ತಿದೆಯೋ ಅದನ್ನೇನಾವು ಹೇಳುತ್ತಿದ್ದೇವೆ.ಸಿಎಂ ಬದಲಾವಣೆ ಖಚಿತಎಂದು ವಿಧಾ® ಪರಿಷತ್ ಸದಸ್ಯ ಎಚ್. ವಿಶ್ವನಾಥ್‌ಹೇಳಿದ್ದಾರೆ.
ಮಂಗಳವಾರ ತಮ್ಮನ್ನು ಸಂಪರ್ಕಿಸಿ ಪತ್ರಕರ್ತರಿಗೆ ಸಿಎಂ ಬದಲಾವಣೆ ಸಂಬಂಧಪ್ರತಿಕ್ರಿಯಿಸಿ, ಖಂಡಿತವಾಗಿ ಸಿಎಂ ಬದಲಾವಣೆಆಗೇ ಆಗುತ್ತದೆ. ಎಲ್ಲ ರಾಜಕೀಯ ಪಕ್ಷಗಳಲ್ಲೂಈ ರೀತಿಯ ಪ್ರಕ್ರಿಯೆ ನಡೆಯುತ ¤ಲೇಇರುತ್ತದೆ. ಬಿಜೆಪಿಯಲ್ಲಿಯೂ ಇದೆ ಅಷ್ಟೇಎಂದರು.ಭವಿಷ್ಯಕ್ಕೆ ಒಳ್ಳೆಯದಾಗುವ ದೃಷ್ಟಿಯಿಂದ,ಕರ್ನಾಟಕ ರಾಜ್ಯದ ಆಡಳಿತ, ಅಭಿವೃದ್ಧಿ ಹಾಗೂಭಾರತೀಯ ಜನತಾ ಪಾರ್ಟಿಯ ಮುಂದಿನಭವಿಷ್ಯಕ್ಕೆ ಒಳ್ಳೆಯದಾಗುವ ದೃಷ್ಟಿಯಿಂದ ಈಪ್ರಕ್ರಿಯೆ ನಡೆಯುತ್ತಿದೆ. ಯಡಿಯೂರಪ್ಪಅವರಿಗೆ ಸಂಧ್ಯಾ ಕಾಲವಿದು. ಈಕಾಲದಲ್ಲಿ ಅವರು ಸಾರ್ವಜನಿಕವಾಗಿ ಹಾಗೂ ರಾಜಕೀಯವಾಗಿ ಗೌರವಯುತವಾಗಿ ವಿದಾಯ ಹೇಳಬೇಕು,ಅದನ್ನು ಹೊರತುಪಡಿಸಿ ಬೇರೇನೂ ಇಲ್ಲ. ಸಿಎಂಬದಲಾವಣೆ ಖಂಡಿತವಾಗಿ ಆಗೇ ಆಗುತ್ತದೆಎಂದರು.
ಫೋನ್ ಟ್ಯಾಪಿಂಗ್ ಆಗುತ್ತಿದೆ ಎಂದುಶಾಸಕ ಯತ್ನಾಳ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದವಿಶ್ವನಾಥ್, ಫೋನ್ ಟ್ಯಾಪಿಂಗ್ ಯಾವಾಗಲೂನಡೆಯುತ್ತಲೇ ಇರುತ್ತದೆ. ಕುಮಾರಸ್ವಾಮಿಸಿಎಂ ಆಗಿದ್ದಾಗ ನನ್ನನ್ನು ಸೇರಿ 700 ಜನರಫೋನ್‌ಗಳನ್ನು ಟ್ಯಾಪಿಂಗ್ ಮಾಡಲಾಗಿತ್ತು.ಆದರೆ, ಏನು ಆಗಲಿಲ್ಲ. ಫೋನ್ ಟ್ಯಾಪಿಂಗ್‌ನಿಂದ ರಾಜಕೀಯದಲ್ಲಿ ಏ® ು ಮಾv ಲುಸಾ« Âವಿಲ್ಲ. ರಾಜಕಾರಣದಲ್ಲಿ ಯಾವವಿಚಾರವೂ ಗೌಪ್ಯವಾಗಿ ಇರುವುದಿಲ್ಲಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.