ನಿರಂತರ ಕಿರುಕುಳ, ಟೀಕೆ, ಅಪಮಾನ, ನೋಟಿಸ್
Team Udayavani, Jun 4, 2021, 4:45 PM IST
ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಅವರ ನಿರಂತರ ಕಿರುಕುಳ, ಟೀಕೆ, ಅಪಮಾನ,ನೋಟಿಸ್ ಮತ್ತು ದುರಹಂಕಾರದ ವರ್ತನೆಯಿಂದಬೇಸೆತ್ತು ಪ್ರತಿಭಟನಾತ್ಮಕವಾಗಿ ಐಎಎಸ್ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ 2014ನೇಸಾಲಿನ ಐಎಎಸ್ ಅಧಿಕಾರಿ, ಮಹಾನಗರ ಪಾಲಿಕೆಆಯುಕ್ತೆ ಶಿಲ್ಪಾ ನಾಗ್ ಅತ್ಯಂತ ದುಃಖದಿಂದಪ್ರಕಟಿಸಿದರು.
ಗುರುವಾರ ಸಂಜೆ ತುರ್ತು ಸುದ್ದಿಗೋಷ್ಠಿನಡೆಸಿದ ಅವರು, ಒಂದು ಹಂತದ ದವರೆಗೆ ಕಿರುಕುಳ ಸಹಿಸಬಹುದು. ಈಗ ನನ್ನಲ್ಲಿ ಕಾಯುÊ ಸಹನೆಇಲ್ಲ. ಒಂದು ವಾರದಿಂದ ನಿದ್ದೆ ಮಾಡಿಲ್ಲ.ಮಗನೊಂದಿಗೆ ಸರಿಯಾಗಿ ಮಾತಾಡಿಲ್ಲ.ಮಾನಸಿಕ ವಾಗಿ ತುಂಬಾ ನೊಂದಿರುವೆ. ಸೋಲು ಒಪ್ಪಿಕೊಂಡು ಈ ನಿರ್ಧಾರ ಮಾಡುತ್ತಿಲ್ಲ. ಮೈಸೂರಿನ ಜನತೆ ಹಿತಕ್ಕಾಗಿ ಈ ನಿರ್ಧಾರ ಎಂದುಕಣ್ಣೀರು ಹಾಕುವ ಮೂಲಕ ಡೀಸಿ ನಡೆಯನ್ನು ಖಂಡಿಸಿದರು.
ರೋಹಿಣಿ ಅವರಿಗೆ ಇಷ್ಟೊಂದು ಹಠ, ದುರಹಂಕಾರ ಏಕೆ? ಉಸಿರುಗಟ್ಟಿಸುವ ವಾತಾವರಣದಲ್ಲಿಕೆಲಸ ಮಾಡಲು ಸಾಧ್ಯವೇ? ಪಾಲಿಕೆಯಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಮೇಲಿನ ಅಧಿಕಾರಿಗಳಿಗೆ, ನಗರಾಭಿವೃದ್ಧಿ ಸಚಿವರಿಗೆ ನನ್ನ ವಿರುದ್ಧ ನಿರಂತರ ದೂರು ನೀಡಿದ್ದಾರೆ. ಸ್ವಾಭಿಮಾನಬಿಟ್ಟು ಕೆಲÓ ಮಾಡಲು ನನ್ನಿಂದ ಆಗದು. ಪಾಲಿಸಿಕೊಂಡು ಬಂದ ಮೌಲ್ಯಕ್ಕೆ ಧಕ್ಕೆಯಾದ ಹಿನ್ನೆಲೆಯಲ್ಲಿಈ ಕಠಿಣ ನಿರ್ಧಾರ ಅನಿವಾರ್ಯವಾಗಿಗೆ ಎಂದು ಅವರು ತಿಳಿಸಿದರು.
ಪಾಲಿಕೆ ಕೋವಿಡ್ ನಿರ್ವಹಣೆಗೆ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ. ಸಾರ್ವಜನಿಕರಸಹಭಾಗಿತ್ವದಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಸುಮಾರು 1500ಕ್ಕೂ ಹೆಚ್ಚು ಬೆಡ್ ವ್ಯವಸ್ಥೆ ಕಲ್ಪಿಸಿದೆ. ಮುಡಾ, ಪಾಲಿಕೆಜಂಟಿಯಾಗಿ 31 ವೈದ್ಯರನ್ನು ನೇಮಿಸಿಕೊಂಡಿದೆ ªàವೆ.ಒಂದೇ ಒಂದು ಮಾತ್ರೆ ಕೊಡದ ಜಿಲ್ಲಾಡಳಿತವಿನಾಕಾರಣ ಕಿರುಕುಳ ಸಹಿಸದೇ ಅಧಿಕಾರಿಯಾಗಿ ಕೆಲಸ ಮಾಡುವ ಆಸಕ್ತಿ ಹೋಗಿದೆ ಎಂದು ಕಣ್ಣೀರಿಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Putin Apologizes: ಅಜರ್‌ಬೈಜಾನ್ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !
Udupi; ಗೀತಾರ್ಥ ಚಿಂತನೆ 139: ನಿರಂತರಾಭ್ಯಾಸದಿಂದ ಅಭಿಮಾನತ್ಯಾಗ ಸಾಧ್ಯ
Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!
Jagjit Singh Dallewal: ರೈತ ನಾಯಕನನ್ನು ಆಸ್ಪತ್ರೆಗೆ ದಾಖಲಿಸಲು ಡಿ.31ರ ಗಡುವು
Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.