ಬಹಿರಂಗ ಚರ್ಚೆಗೆ ಪ್ರತಾಪಸಿಂಹ ಗೈರು: ಟೀಕಾ ಪ್ರಹಾರ
Team Udayavani, Sep 6, 2021, 4:23 PM IST
ಮೈಸೂರು: ಮೈಸೂರು-ಬೆಂಗಳೂರುನಡುವಿನ ದಶಪಥ ಕಾಮಗಾರಿ ಯಾರಕೊಡುಗೆ ಎಂಬುದನ್ನು ತಿಳಿಯಲುಏರ್ಪಡಿಸಿದ್ದ ಬಹಿರಂಗ ಚರ್ಚೆಗೆಸಂಸದ ಪ್ರತಾಪಸಿಂಹ ಬಾರದೆಪಲಾಯನ ಮಾಡಿದ್ದಾರೆ. ಅವರಿಗೆ ನಿಜವಾಗಲೂ ತಾಕತ್ತಿದ್ದರೆ ದಾಖಲೆಸಮೇತ ಚರ್ಚೆಗೆ ಬರಲಿ. ಅವರು ಸತ್ಯಒಪ್ಪಿಕೊಳ್ಳುವವರೆಗೂ ನಿರಂತರವಾಗಿಹೋರಾಟ ಮುಂದುವರಿಯುತ್ತದೆಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ಧಾಳಿ ನಡೆಸಿದರು.
ಭಾನುವಾರ ನಗರದ ಪತ್ರಕರ್ತರಭವನದಲ್ಲಿ ಆಯೋಜಿಸಿದ್ದ ಬಹಿರಂಗಚರ್ಚೆಯಲ್ಲಿ ಪ್ರತಾಪಸಿಂಹ ಗೈರಾದಹಿನ್ನೆಲೆ ಖಾಲಿ ಕುರ್ಚಿಗೆ ಸಂಸದಪ್ರತಾಪಸಿಂಹ ನಾಮಫಲಕ ಹಾಕಿಮಾತನಾಡಿದ ಕೆಪಿಸಿಸಿ ವಕ್ತಾರಎಂ.ಲಕ್ಷಮಣ್, ಸಂವಾದಕ್ಕೆ ಆಹ್ವಾನಿಸಿದನಮಗೆ ವ್ಯಂಗ್ಯವಾಗಿ ಸಂಸದರು ಪತ್ರಬರೆದಿದ್ದಾರೆ. ಅಧಿಕಾರದ ಮದದಲ್ಲಿಅವರು ತೇಲುತ್ತಿದ್ದಾರೆ ಎಂದುಕಿಡಿಕಾರಿದರು.
8 ಪೈಸೆಯನ್ನೂ ನೀಡಿಲ್ಲ ಎಂದರೆ ಹೇಗೆ?: ಸಂಸದರಿಗೆ ಮೂರು ಪತ್ರಬರೆದ ಬಳಿಕ ಉತ್ತರಿಸಿದ್ದಾರೆ. ಅದೂಕೂಡ ವ್ಯಂಗ್ಯವಾಗಿ ಪತ್ರ ಬರೆದಿದ್ದಾರೆ.ಯಾರೂ ಅವರನ್ನು ಪ್ರಶ್ನಿಸುವಂತಿಲ್ಲ. ಅವರೇ ವೀರಾಧಿವೀರ. 40 ಸಾವಿರಕಿ.ಮೀ.ಉದ್ದದ ರಸ್ತೆಗೆ ಸಿದ್ದರಾಮಯ್ಯಸರ್ಕಾರದಅವಧಿಯಲ್ಲಿಅನುಮೋದನೆಆಗಿತ್ತು. ಆದರೆ, ನೀವು ಜನರ ದಿಕ್ಕುತಪ್ಪಿಸಿ, ಬಿಟ್ಟಿ ಪ್ರಚಾರತೆಗೆದುಕೊಳ್ಳುತ್ತಿದ್ದೀರಿ. ಕಾಂಗ್ರೆಸ್‌ಸರ್ಕಾರ ಈ ಯೋಜನೆಗಾಗಿ 1,600ಕೋಟಿ ರೂ. ನೀಡಿದೆ. ಆದರೆ, 8ಪೈಸೆಯನ್ನೂ ನೀಡಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ಸುಳ್ಳುಗಾರರು: ಕೆಪಿಸಿಸಿ ವಕ್ತಾರೆಮಂಜುಳಾ ಮಾನಸ ಮಾತನಾಡಿ,ಸಂಸದ ಪ್ರತಾಪ ಸಿಂಹ ಅವರು ಒಳ್ಳೆಬರಹಗಾರರು ಆಗಿರುವಂತೆ ಒಳ್ಳೆಯಸುಳ್ಳುಗಾರ ಕೂಡ ಎಂದು ಟೀಕಿಸಿದರು.ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್‌ಅಧ್ಯಕ್ಷ ಆರ್.ಮೂರ್ತಿ, ಕಾರ್ಯದರ್ಶಿಶಿವಣ್ಣ, ಸೇವಾದಳದ ಸಂಚಾಲಕಗಿರೀಶ್ ನಾಯ್ಕ, ಮುಖಂಡ ರಾಮಪ್ಪಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
JDS: ಆಂತರಿಕ ಚುನಾವಣೆ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ: ಎಚ್.ಡಿ.ಕುಮಾರಸ್ವಾಮಿ
Hindi ಸಂವಾದದ ಭಾಷೆ ಮಾಡಲು ಸಂಕಲ್ಪ: ಕೇಂದ್ರ ಸಚಿವ ನಿತ್ಯಾನಂದ ರಾಯ್
Name Road in Row: ಕರ್ನಾಟಕಕ್ಕೇ ಸಿದ್ದರಾಮಯ್ಯ ಅಂತ ಹೆಸರು ಇಡಲಿ: ಎಚ್‌ಡಿಕೆ ವ್ಯಂಗ್ಯ
ಮೈಸೂರು-ಹುಣಸೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ: 6 ಮಂದಿಗೆ ತೀವ್ರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.