8 ಸಾವಿರ ಮನೆಗೆ ನೀರು ಪೂರೈಸುವ ಪಂಪ್‌ಹೌಸ್ ಉದ್ಗಾಟನೆ
Team Udayavani, Jul 17, 2021, 5:01 PM IST
ಮೈಸೂರು: ಮುಡಾ ವತಿಯಿಂದ ವಿಜಯನಗರ4ನೇ ಹಂತದಲ್ಲಿ ನಿರ್ಮಿಸಿರುವ 6.5 ಲಕ್ಷ ಲೀಟರ್‌ನೀರು ಸಾಮರ್ಥಯದ 2 ಜಿಎಸ್‌ಎಲ್‌ಆರ್ ನೀರಿನಟ್ಯಾಂಕ್ ಹಾಗೂ 10 ಲಕ್ಷ ನೀರಿನ ಸಾಮರ್ಥ್ಯದಒಂದು ಓವರ್ ಹೆಡ್ ಟ್ಯಾಂಕನ್ನು ಸಚಿವ ಭೈರತಿಬಸವರಾಜು ಉದ್ಘಾಟಿಸಿದರು.ವಿಜಯನಗರ 4ನೇ ಹಂತಕ್ಕೆ ತೆರಳಿ, ಟ್ಯಾಂಕ್‌ಉದ್ಘಾಟಿಸಿದ ಅವರು, ಇದರಿಂದ ವಿಜಯನಗರ4ನೇ ಹಂತದ 8 ಸಾವಿರ ಮನೆಗಳಿಗೆಅನುಕೂಲವಾಗಲಿದೆ ಎಂದರು.
ಮೈಸೂರುನಗರಕ್ಕೆಕುಡಿಯುವನೀರುನೀಡಲು300 ಕೋಟಿ ರೂ.ವೆಚ್ಚದಲ್ಲಿ ಹುಂಡವಾಡಿಯೋಜನೆಯನ್ನುಮಾಡಲಾಗುತ್ತಿದ್ದು, 30ತಿಂಗಳಲ್ಲಿಯೋಜನೆ ಪೂರ್ಣಗೊಳ್ಳಲಿದೆ. ವಿಜಯನಗರ 4ನೇಹಂತ ಸೇರಿದಂತೆ ಮೈಸೂರು ನಗರಾಭಿವೃದ್ಧಿಪ್ರಾಧಿಕಾರದ ವ್ಯಾಪ್ತಿಯ ಬಡಾವಣೆಗಳಲ್ಲಿ ರಸ್ತೆ,ಪಾರ್ಕ್, ಮೈದಾನ, ವಿದ್ಯುತ್ ದೀಪದ ವ್ಯವಸ್ಥೆಕಲ್ಪಿಸಲಾಗುತ್ತದೆ. ಇದಕ್ಕಾಗಿ ಸರ್ಕಾರ 377 ಕೋಟಿರೂ.ಗೆ ಅನುಮೋದನೆ ನೀಡಿದೆ ಎಂದರು.
ಪ್ರತಿ ಜಿಲ್ಲೆಯಲ್ಲೂಕುಡಿಯುವ ನೀರಿಗೆ ಪ್ರಥಮಆದ್ಯತೆ ನೀಡಲಾಗುತ್ತಿದೆ. ಈಗಾಗಲೇ ಅನೇಕಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಎಲ್ಲ ಕಡೆಕುಡಿಯುವ ನೀರು ನೀಡಲು ಅನೇಕಯೋಜನೆಗಳನ್ನು ತಯಾರು ಮಾಡಲಾಗುತ್ತಿದೆಎಂದರು. ಬಳಿಕ ವಿಜಯನಗರ 1ನೇಹಂತದಲ್ಲಿರುವ ಜಿಎಸ್‌ಎಲ್‌ಆರ್ ಹಾಗೂ ಆರ್.ಟಿ. ನಗರ ಕಬಿನಿ ಕುಡಿಯುವ ನೀರು ಸರಬರಾಜುಫೀಡರ್ ಲೈನನ್ನು ಸಚಿವದ್ವಯರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶಾಸಕ ಜಿ.ಟಿ.ದೇವೇಗೌಡ,ಎಲ….ನಾಗೇಂದ್ರ, ಮೈಸೂರು ನಗರಾಭಿವೃದ್ಧಿಪ್ರಾಧಿಕಾರದ ಅಧ್ಯಕ್ಷ ಎಚ್.ವಿ. ರಾಜೀವ್,ಮೇಯರ್ ಅನ್ಸರ್ ಬೇಗ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ,ಜಿÇÉಾಧಿಕಾರಿ ಡಾ.ಬಗಾದಿ ಗೌತಮ…, ನಗರ ಪಾಲಿಕೆಯ ಆಯುಕ್ತ ಜಿ.ಲಕ್ಷಿ ¾àಕಾಂತ್ Ãಡ್ಡಿ ೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.