ರಾಮದಾಸ್ ಕಾರ್ಯ ಮೆಚ್ಚಿದ ಸಾರಾ ಮಹೇಶ್
Team Udayavani, Jan 7, 2022, 9:12 PM IST
ಮೈಸೂ ರು: ಅದು ಆಡ ಳಿ ತಾ ರೂಢ ಬಿಜೆಪಿ ಶಾಸ ಕರೊ ಬ್ಬರ ನೇತೃ ತ್ವ ದಲ್ಲಿ ನಡೆ ಯು ತ್ತಿ ರುವ ಉದ್ಯೋಗ ಸೃಷ್ಟಿ ಮೇಳ. ಅಲ್ಲಿಗೆ ಜೆಡಿ ಎಸ್ ಶಾಸ ಕ ರೊ ಬ್ಬರು ಆಗಮಿಸಿ ಅವರ ಸೇವಾ ಕಾರ್ಯ ವನ್ನು ಪ್ರಶಂಸಿ ಸಿ ದರು. ಕೃಷ್ಣ ರಾಜ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಎ. ರಾ ಮ ದಾಸ್ ಅವರ ನೇತೃ ತ್ವ ದಲ್ಲಿ ಮಂಗ ಳ ವಾ ರ ಇಲ್ಲಿ ಆರಂಭ ವಾ ಗಿ ರುವ ಉದ್ಯೋಗ ಸೃಷ್ಟಿ ಮೇಳವು ಮೂರನೇ ದಿನ ವಾದ ಗುರು ವಾರ ಇಲ್ಲಿನ ನಿತ್ಯಾ ನಂದ ಕಲ್ಯಾಣ ಮಂದಿ ರ ದಲ್ಲಿ ಜರು ಗಿತು.
ಕೆ.ಆ ರ್. ನ ಗರ ಕ್ಷೇತ್ರದ ಜೆಡಿ ಎಸ್ ಶಾಸಕ ಸಾ.ರಾ. ಮ ಹೇಶ್ ಅವರು ಮೇಳಕ್ಕೆ ಭೇಟಿ ನೀಡಿ ರಾಮ ದಾಸ್ ಅವರ ಕಾರ್ಯವನ್ನು ಪ್ರಶಂಸಿ ಸಿ ದ ರು. ಸಾರಾ ಮಹೇಶ್ ಅವರು ಎಲ್ಲ ಮಳಿ ಗೆ ಗ ಳಿಗೂ ಭೇಟಿ ನೀಡಿ ಮಾಹಿತಿ ಪಡೆ ದರು. ಈ ಸಂದ ರ್ಭ ದಲ್ಲಿ ಮಾತ ನಾ ಡಿದ ಅವರು, ನನ್ನ ಸ್ನೇಹಿತರಾದ ರಾಮ ದಾಸ್ ಅವರು ಕಳೆದ ತಿಂಗಳು ಮೋದಿ ಯುಗ್ ಉತ್ಸವ ವನ್ನು ಮಾಡಿ ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ನೆರವಾದರು. ಇದೀಗ ಕೋವಿಡ್ ಸಂದರ್ಭದಲ್ಲಿ ಕೆಲಸ ಕಳೆದುಕೊಂಡವರಿಗೆ ಕೆಲಸ ನೀಡುವ ಒಳ್ಳೆ ಕಾರ್ಯ ಮಾಡುತ್ತಿ¨ªಾರೆ. ನಮ್ಮಂತಹ ಶಾಸಕರಿಗೆ ಮಾದರಿಯಾಗಿ¨ªಾರೆ.
ಅವರ ಈ ಕಾರ್ಯಕ್ಕೆ ಶುಭ ಹಾರೈಸುತ್ತೇನೆ ಎಂದು ತಿಳಿಸಿದರು. ಮಹಾನಗರಪಾಲಿಕಾ ಸದಸ್ಯರಾದ ಶಾರದಮ್ಮ ಈಶ್ವರ್, ಶಾಂತಮ್ಮ ವಡಿವೇಲು, ಚಂಪಕ, ಬಿಜೆಪಿ ಕೆ.ಆರ್. ಕ್ಷೇತ್ರದ ಅಧ್ಯಕ್ಷ ಎಂ.ವಡಿವೇಲು, ಪ್ರಧಾನ ಕಾರ್ಯದರ್ಶಿ ಓಂ. ಶ್ರೀನಿವಾಸ್, ನಾಗೇಂದ್ರ ಕುಮಾರ್, ಉಪಾಧ್ಯಕ್ಷ ಸಂತೋಷ್ ಶಂಭು, ದೇವರಾಜೇಗೌಡ, ಒಬಿಸಿ ಮೋರ್ಚಾದ ಶಿವಪ್ಪ, ಯುವಮೋರ್ಚಾ ಅಧ್ಯಕ್ಷ ಮನು ಶೈವ, ಆಶ್ರಯ ಸಮಿತಿ ಸದಸ್ಯ ಹೇಮಂತ್ ಕುಮಾರ್, ವಾರ್ಡ್ ಉಸ್ತುವಾರಿಗಳಾದ ಬಂಗಾರಿ ಸುರೇಶ್, ನಾಗರತ್ನ, ಮುರುಳಿ, ರವಿ, ಮಧು, ಗೋವಿಂದ್, ರೇವತಿ ,ಕಲಿಯಮೂರ್ತಿ, ಶಿವಪ್ರಸಾದ್, ರೇಣುಕಾ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.