ರಾಜಕೀಯದಲ್ಲಿ ಮಹತ್ವ ದ ಬದಲಾವಣೆ- ಸಿದ್ದು -ಜಿಟಿಡಿ ಮತ್ತೆ ಭಾಯ್ ಭಾಯ್
Team Udayavani, Dec 31, 2021, 6:35 PM IST
ಮೈಸೂರು : ಜಿಲ್ಲಾ ಸ್ಥಳೀಯ ಸಂಸ್ಥೆ ಗ ಳಿಂದ ವಿಧಾ ನ ಪ ರಿ ಷ ತ್ತಿಗೆ ನಡೆದ ಚುನಾ ವ ಣೆ ಯಲ್ಲಿ ಕಳೆದ ಬಾರಿ ಯಂತೆ ತಲಾ ಒಂದು ಸ್ಥಾನ ಹಂಚಿ ಕೊಂಡ ಕಾಂಗ್ರೆಸ್ ಹಾಗೂ ಜೆಡಿ ಎಸ್, ಮೇಯರ್ ಹುದ್ದೆ ಯ ಲ್ಲಿ ದ್ದಾ ಗಲೇ ಪಾಲಿಕೆ ಸದ ಸ್ಯ ತ್ವ ದಿಂದ ಅನೂ ರ್ಜಿ ತಗೊಂಡು ತಮ್ಮ ಹುದ್ದೆಗೆ ರಾಜೀ ನಾಮೆ ನೀಡಿದ ಮೇಯರ್, ಕಳೆದ ಅಸೆಂಬ್ಲಿ ಚುನಾ ವ ಣೆ ಯಲ್ಲಿ ಪರ ಸ್ಪರ ಎದು ರಾ ಳಿ ಗ ಳಾ ಗಿ ದ್ದವರೇ ಮತ್ತೆ ದೋಸ್ತಿ ಯಾದ ಸನ್ನಿ ವೇ ಶ…
ಮೈಸೂರು ಜಿಲ್ಲಾ ರಾಜ ಕಾ ರ ಣ ದಲ್ಲಿ 2021ರ ರಾಜ ಕೀಯ ಪರಿ ಸ್ಥಿ ತಿಯ ಕಿರು ನೋಟ ಇದು. ವಿಧಾ ನ ಸಭೆ ಪ್ರತಿ ಪಕ್ಷ ನಾಯಕ ಸಿದ್ದ ರಾ ಮಯ್ಯ ಹಾಗೂ ಶಾಸಕ ಜಿ.ಟಿ. ದೇ ವೇ ಗೌಡ ಮತ್ತೆ ದೋಸ್ತಿ ಗ ಳಾ ಗಿದ್ದು, ಮೈಸೂರು ಜಿಲ್ಲೆ ಯಲ್ಲಿ 2021ರ ಪ್ರಮುಖ ರಾಜ ಕೀಯ ಬೆಳ ವ ಣಿಗೆ. ಈ ಇಬ್ಬರೂ ನಾಯ ಕರು ಕಳೆದ ಅಸೆಂಬ್ಲಿ ಚುನಾ ವ ಣೆ ಯಲ್ಲಿ ಚಾಮುಂಡೇ ಶ್ವರಿ ಕ್ಷೇತ್ರ ದಲ್ಲಿ ಪರ ಸ್ಪರ ಎದು ರಾ ಳಿ ಗ ಳಾಗಿ ಸ್ಪರ್ಧಿಸಿ ಸಿದ್ದ ರಾ ಮಯ್ಯ ಸೋಲು ಕಂಡಿ ದ್ದರು. ಜೆಡಿ ಎಸ್ ನೇತೃ ತ್ವದ ಸಮ್ಮಿಶ್ರ ಸರ್ಕಾ ರ ದಲ್ಲಿ ಜಿ.ಟಿ. ದೇ ವೇ ಗೌಡ ಸಚಿ ವ ರಾ ದರೂ ಪಕ್ಷ ದಲ್ಲಿ ಅವ ರನ್ನು ನಿರ್ಲ ಕ್ಷಿಸಿದ್ದರಿಂದ ಪಕ್ಷ ದಿಂದ ದೂರ ಸರಿ ದರು. ಜಿ.ಟಿ. ದೇ ವೇ ಗೌಡ ಅವರು ಈಗ ಕಾಂಗ್ರೆಸ್ ಕಡೆ ಹೆಜ್ಜೆ ಇಟ್ಟಿ ದ್ದಾ ರೆ.
ಮೈಸೂರು-ಚಾಮ ರಾ ಜ ನ ಗರ ಜಿಲ್ಲಾ ಸ್ಥಳೀಯ ಸಂಸ್ಥೆ ಗ ಳಿಂದ ವಿಧಾ ನ ಪ ರಿ ಷ ತ್ತಿಗೆ ನಡೆದ ಚುನಾ ವ ಣೆ ಯಲ್ಲಿ ಕಾಂಗ್ರೆ ಸ್ಸಿನ ಡಾ.ಡಿ. ತಿ ಮ್ಮಯ್ಯ, ಜೆಡಿ ಎ ಸ್‌ನ ಸಿ.ಎ ನ್. ಮಂಜೇ ಗೌಡ ಆಯ್ಕೆ ಯಾ ದರು. ಇವರಿಬ್ಬರೂ ಮೊದಲ ಬಾರಿಗೆ ಶಾಸ ಕ ರಾಗಿದ್ದಾರೆ. ಮೈಸೂ ರಿನ ಮೇಯರ್ ಸ್ಥಾನ ದ ಲ್ಲಿದ್ದ ಜೆಡಿ ಎ ಸ್‌ನ ರುಕ್ಮಿಣಿ ಮಾದೇ ಗೌಡ ಅವರು ಮೈಸೂರು ಮಹಾ ನ ಗರ ಪಾಲಿಕೆ ಸದ ಸ್ಯರಾಗಿ ಆಯ್ಕೆ ಯಾ ಗಿ ರು ವು ದು ಅನೂ ರ್ಜಿ ತ ಗೊಂಡಾಗ ಅವರು ಮೇಯರ್ ಸ್ಥಾನಕ್ಕೆ ರಾಜೀ ನಾಮೆ ನೀಡಿ ದರು. ಆಗ ಮೇಯರ್ ಸ್ಥಾನಕ್ಕೆ ಚುನಾ ವಣೆ ನಡೆದು ಬಿಜೆ ಪಿಯ ಸುನಂದಾ ಫಾಲ ನೇತ್ರ ಮೇಯರ್ ಆಗಿ ಆಯ್ಕೆ ಯಾ ದರು.
ಆ ಮೂಲಕ ಬಿಜೆಪಿ ಮೊದಲ ಬಾರಿಗೆ ಮೈಸೂರು ಮಹಾ ನ ಗರ ಪಾಲಿ ಕೆ ಯಲ್ಲಿ ಮೇಯರ್ ಸ್ಥಾನ ವನ್ನು ಅಲಂಕ ರಿ ಸಿತು. ರುಕ್ಮಿಣಿ ಮಾದೇ ಗೌಡ ಅವರ ಸದ ಸ್ಯತ್ವ ರದ್ದಾದ ಕಾರಣ ಆ ವಾರ್ಡ್ ನಲ್ಲಿ ಉಪ ಚುನಾ ವಣೆ ನಡೆದು ಜೆಡಿ ಎ ಸ್‌ಗೆ ಸೋಲಾಯಿತು. ಕಾಂಗ್ರೆಸ್ಸಿನ ರಜನಿ ಅಣ್ಣಯ್ಯ ಗೆಲುವು ಸಾಧಿ ಸಿ ದರು. ರುಕ್ಮಿಣಿ ಮಾದೇ ಗೌಡ ಅವರು ಮೇಯರ್ ಆದಾಗ ಜೆಡಿ ಎ ಸ್ ಗೆ ಮೇಯರ್ ಹುದ್ದೆ ಬಿಟ್ಟು ಕೊ ಟ್ಟಿ ದ್ದಕ್ಕೆ ಸ್ಥಳೀಯ ಕಾಂಗ್ರೆಸ್ ಶಾಸಕ ತನ್ವೀರ್ ಸೇs… ವಿರುದ್ಧ ಪ್ರತಿ ಪಕ್ಷ ನಾಯಕ ಸಿದ್ದ ರಾ ಮಯ್ಯ ಸಿಡಿಮಿ ಡಿ ಗೊಂಡರು. ತನ್ವೀರ್ ಸೇs… ಬೆಂಬ ಲಿ ಗರು ಸಿದ್ದ ರಾ ಮಯ್ಯ ವಿರು ದ್ಧವೇ ಘೋಷಣೆ ಕೂಗಿ ದರು. ಆಗ ಕಾಂಗ್ರೆ ಸ್ಸಿನ ನಾಲ್ವರು ಮುಖಂಡ ರನ್ನು ಪಕ್ಷ ದಿಂದ ಸಸ್ಪೆಂಡ್ ಮಾಡ ಲಾ ಯಿ ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.