![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Nov 17, 2021, 10:22 AM IST
ಮೈಸೂರು: ಆನೆಯೊಂದು ತಡೆಗೋಡೆ ದಾಟಿ ಆತಂಕ ಸೃಷ್ಟಿಸಿದೆ. ಆನೆಗಳು ದಾಟದಂತೆ ನಿರ್ಮಿಸಲಾಗಿರುವ ರೈಲ್ವೆ ಕಂಬಿಗಳ ತಡೆಗೋಡೆಯನ್ನು ಪ್ರಯಾಸ ಪಟ್ಟು ಕೊನೆಗೆ ದಾಟಿ ಹೋಗಿದೆ.
ಭದ್ರವಾದ ತಡೆಗೋಡೆಯನ್ನೆ ದಾಟಿದ ಚಾಣಾಕ್ಷ ಆನೆಯ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಓಂಕಾರ ವಲಯದಲ್ಲಿ ನಡೆದಿದೆ ಎನ್ನಲಾಗಿದೆ.
ಇದನ್ನೂ ಓದಿ:- ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟ ‘ನಮ್ಮ ಮೆಟ್ರೋ’
ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲಾಗುತ್ತಿದೆ. ಕಾಡಿನಿಂದ ನಾಡಿಗೆ ಬರದಂತೆ ರೈಲ್ವೆ ಕಂಬಿಗಳ ತಡೆಗೋಡೆ ನಿರ್ಮಾಣಲಾಗಿತ್ತು.
ಆದರೆ, ಅವುಗಳನ್ನೂ ಆನೆಗಳು ದಾಟುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿಂದೆ ಇಂತಹದ್ದೇ ಘಟನೆ ನಡೆದಿದ್ದು, ತಡೆಗೋಡೆ ದಾಟಲು ಹೋದ ಆನೆ ಪ್ರಾಣ ಕಳೆದುಕೊಂಡಿದ್ದ ಪ್ರಸಂಗ ಕೂಡ ನಡೆದಿತ್ತು.
You seem to have an Ad Blocker on.
To continue reading, please turn it off or whitelist Udayavani.