ಮತ ಎಣಿಕೆ ಯಂತ್ರದ ಬಳಕೆಗೆ ತರಬೇತಿ
Team Udayavani, Apr 12, 2017, 1:02 PM IST
ನಂಜನಗೂಡು: ಭಾನುವಾರ ನಡೆದ ಉಪ ಚುನಾವಣೆಯ ಮತಪೆಟ್ಟಿಗೆ ಈಗ ಪಟ್ಟಣದ ಜೆಎಸ್‌ಎಸ್ ಕಾಲೇಜಿನ ಒಳಾವರಣದಲ್ಲಿ ಭದ್ರವಾಗಿದ್ದು ನಾಳೆ (ಗುರುವಾರ) ಈ ಮತಗಳ ಎಣಿಕೆ ನಡೆಯಲಿದ್ದು ಆ ಕುರಿತು ಕಾಲೇಜಿನ ಆವರಣದಲ್ಲಿ ಮಂಗಳವಾರ ಸಂಜೆ ತರಬೇತಿ ಪ್ರಾರಂಭವಾಯಿತು.
ಇದೇ ಮೊದಲ ಬಾರಿಗೆ ನಂಜನಗೂಡಿನಲ್ಲಿ ಅಳವಡಿಸಲಾಗಿದ್ದ ವಿವಿ ಪ್ಯಾಟ್ ಮತಯಂತ್ರದ ಬಳಕೆ ಹಾಗೂ ಎಣಿಕೆಯ ಕುರಿತು ದೆಹಲಿಯಿಂದ ತರಬೇತಿ ಪಡೆದ ಸತೀಶ್ ಎಂಬುವವರು ಚುನಾವಣಾ ಕಾರ್ಯನಿರತರಿಗೆ ಮಂಗಳವಾರ ತರಬೇತಿ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಚುನಾವಣಾಧಿಕಾರಿ ಜಗದೀಶ್, 236 ಮತಪೆಟ್ಟಿಗೆಗಳನ್ನು 14 ಟೇಬಲ್‌ಗಳಲ್ಲಿ ಸುಮಾರು 17 ಸುತ್ತುಗಳಲ್ಲಿ ಎಣಿಕೆ ಮಾಡಲಾಗುವುದು.
ಅದಕ್ಕಾಗಿ 16 ಸೂಪ್ರವೇಜರ್, 16 ಎಣಿಕೆ ಸಿಬ್ಬಂದಿ ಹಾಗೂ 16 ಮೈಕ್ರೋಅಬ್ಸರ್ವರ್ ಸೇರಿ ಒಟ್ಟಾರೆ 48 ಸಿಬ್ಬಂದಿ ಆಯ್ಕೆ ಮಾಡಿದ್ದು, ಗುರುವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಿ 12 ಗಂಟೆಗೆ ಮುಕ್ತಾಯ ಗೊಳ್ಳಬಹುದು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.