![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Jun 17, 2021, 7:07 PM IST
ಮೈಸೂರು: ನಗರ ವ್ಯಾಪ್ತಿಯಲ್ಲಿರುವ ದಿವ್ಯಾಂಗರಿಗೆ ಲಸಿಕೆ ನಿಡುವ ಅಭಿಯಾನ ಬುಧವಾರದಿಂದಆರಂಭವಾಗಿದ್ದು, ಮೊದಲ ದಿನ 120 ಮಂದಿಲಸಿಕೆ ಪಡೆದುಕೊಂಡರು.
ತಿಲಕನಗರದಲ್ಲಿರುವ ಅಂಧ ಮಕ್ಕಳ ಸರ್ಕಾರಿಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ 18ರಿಂದ44 ವಯಸ್ಸಿನ ದಿವ್ಯಾಂಗರಿಗೆ ಲಸಿಕೆ ಅಭಿಯಾನದಲ್ಲಿ 80 ದಿವ್ಯಾಂಗರು ಮತ್ತು 40 ಮಂದಿಗೆವಿಶೇಷಚೇತನರ ಪೋಷಕರಿಗೆ ಲಸಿಕೆ ನೀಡಲಾಯಿತು. ಲಸಿಕೆ ಪಡೆದುಕೊಳ್ಳುವುದನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಲಸಿಕೆ ಪಡೆದ ವಿಶೇಷ ಚೇತನರಿಗೆದಿನಸಿ ಕಿಟ್ ನೀಡಲಾಯಿತು.ಜಿಲ್ಲೆಯಲ್ಲಿ 31,074 ದಿವ್ಯಾಂಗರು ಇದ್ದಾರೆ.ಇದರಲ್ಲಿ ನಾವು ನಡೆಸಿದ ಅಭಿಯಾನದಲ್ಲಿ ಜಿಲ್ಲೆಯ14 ಸಾವಿರ ಮಂದಿಗೆ ಲಸಿಕೆ ಹಾಕಲಾಗಿದೆ.
ನಗರವ್ಯಾಪ್ತಿಯಲ್ಲಿ 4 ಸಾವಿರಕ್ಕೂ ಹೆಚ್ಚು ದಿವ್ಯಾಂಗರಿದ್ದಾರೆ.ಈ ಪೈಕಿ 18-44 ವಯಸ್ಸಿನ 1853 ಮಂದಿಗೆ ಲಸಿಕೆನೀಡುವ ಗುರಿ ಹೊಂದಿದ್ದು, ಇದುವರೆಗೆ 977ಮಂದಿಗೆ ಲಸಿಕೆ ನೀಡಲಾಗಿದೆ. ಈಗಾಗಲೇ ನಗರವ್ಯಾಪ್ತಿಯ 44 ವರ್ಷ ಮೇಲ್ಪಟ್ಟ 686 ಮಂದಿ ಲಸಿಕೆಪಡೆದುಕೊಂಡಿದ್ದಾರೆ ಎಂದು ಜಿಲ್ಲಾ ಅಂಗವಿಕರಕಲ್ಯಾಣಾಧಿಕಾರಿ ಆರ್.ಮಾಲಿನಿ ತಿಳಿಸಿದ್ದಾರೆ.
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್‌ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
You seem to have an Ad Blocker on.
To continue reading, please turn it off or whitelist Udayavani.