ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶ್ವಾನಗಳ ರ್‍ಯಾಂಪ್ ವಾಕ್
Team Udayavani, Apr 17, 2017, 12:52 PM IST
ಮೈಸೂರು: ವಿದ್ಯಾವರ್ಧಕ ಎಂಜಿ ನಿಯರಿಂಗ್ ಕಾಲೇಜಿನಲ್ಲಿ “ವಿದ್ಯುತ್’ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಡೆದ ಶ್ವಾನಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಮೈಸೂರು, ಬೆಂಗಳೂರು, ಶ್ರೀರಂಗ ಪಟ್ಟಣ, ಮದ್ದೂರು, ಮಡಿಕೇರಿ ಸುತ್ತಮುತ್ತಲಿನ ಶ್ವಾನ ಪ್ರಿಯರು ತಮ್ಮ ನೆಚ್ಚಿನ ಶ್ವಾನಗಳೊಂದಿಗೆ ಪ್ರದರ್ಶನದಲ್ಲಿ ಭಾಗವಹಿಸಿದ್ದರು.
ಸುಮಾರು 26 ತಳಿಯ 45 ಶ್ವಾನಗಳು ಪ್ರದರ್ಶನದ ಆಕರ್ಷಣೆಯಾಗಿದ್ದವು. ಗ್ರೇಟ್‌ಡೆನ್, ಜರ್ಮನ್ ಶಪರ್ಡ್, ರಾಟ್ ವಿಲ್ಲರ್, ಗೋಲ್ಡನ್ ರೆಟ್ ರಿವರ್, ಬಾಕ್ಸರ್, ಬಾರ್ಡರ್ ಕೂಲಿ, ಪಗ್, ಸೈಬಿರಿಯಾ ಹಸ್ಕಿ, ಅಮೆರಿಕನ್ ಬುಲ್ಲಿ, ಬೆಲ್ಜಿಯಂ ಮಂಗೋಲಿಯನ್, ಪಮೋರಿಯನ್,
ಡಾಬರ್ ಮನ್, ಮಿನಿಎಚ್ಚರ್, ಜರ್ಮನ್ ಷೆಪರ್, ಲ್ಯಾಬರ್ ಡಾಗ್, ಗೋಲ್ಡನ್ ರಿಟ್‌ರಿವರ್, ಅಮೇರಿಕನ್ ಪಿಟ್‌ಬುಲ್, ಡಾಬರ್ ಮೆನ್, ಗ್ರೇಡ್ ಡೇನ್, ಬಾಕ್ಸರ್, ಪಗ್, ಸೈಬಿರೀಯನ್ ಹಸ್ಕಿ ಸೇರಿದಂತೆ ವಿವಿಧ ತಳಿಗಳ ಶ್ವಾನಗಳು ಸ್ಪರ್ಧೆಯಲ್ಲಿ ಭಾಗವಹಿಸಿ ರ್‍ಯಾಂಪ್ ಮೇಲೆ ವಾಕ್ ಮಾಡಿ ವೀಕ್ಷಕರ ಚಪ್ಪಾಳೆ ಗಿಟ್ಟಿಸಿದವು.
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಕಾರ್ಯದರ್ಶಿ ವಿಶ್ವನಾಥ್, ಕಾರ್ಯಕ್ರಮದ ಆಯೋಜಕರಾದ ಹೇಮಂತ್ ಚಂದ್ರ, ವರುಣ್ ಸುಬ್ಬಣ್ಣ, ಗುರುದತ್ತ, ಅನಿಲ್ ಶಿವಣ್ಣ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
Hukkeri: ಮೀನಿನ ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು
Nayanthara: ʼರಕ್ಕಯಿʼ ಆಗಿ ದುಷ್ಟರ ಪಾಲಿಗೆ ದುಸ್ವಪ್ನವಾದ ಲೇಡಿ ಸೂಪರ್ ಸ್ಟಾರ್
BGT 2024-25: ಆಸೀಸ್ ನಲ್ಲಿ ಲಯಕ್ಕೆ ಮರಳಿದ ವಿರಾಟ್ ಕೊಹ್ಲಿ
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.