ದಲಿತ ಯುವಕನ ಹಲ್ಲೆ ಪ್ರಕರಣ: ಆರೋಪಿತರ ಬಂಧನಕ್ಕೆ ದಸಂಸ ಆಗ್ರಹ
Team Udayavani, May 12, 2022, 5:27 PM IST
ಲಿಂಗಸುಗೂರು: ತಾಲೂಕಿನ ಜೂಲಗುಡ್ಡ ಗ್ರಾಮದ ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪಿತರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ದಸಂಸ ಮುಖಂಡರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಈ ಬಗ್ಗೆ ಪೊಲೀಸ್ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು, ಘಟನೆಗೆ ಕಾರಣರಾದವರನ್ನು ಕೂಡಲೇ ಬಂಧಿಸಿ ಹಲ್ಲೆಗೊಳಗಾದ ದಲಿತ ಕುಟಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.
ದುರಗಪ್ಪ ಡಬ್ಬೇರಮಡು, ಹುಲಗಪ್ಪ ಕುಣಿಕೆಲ್ಲೂರು, ಬಾಳಪ್ಪ ಗೊರೇಬಾಳ, ಬವರಾಜ ಆನಾಹೂಸುರು, ಹುಸೇನಪ್ಪ ಜೂಲಗುಡ್ಡ ಹಾಗೂ ಇನ್ನಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.