ಸರಕಾರಿ ನೌಕರರ ರಕ್ಷ ಣೆಗೆ ಆಗ್ರಹಿಸಿ ನಿರಶನ
Team Udayavani, Feb 6, 2022, 1:11 PM IST
ಲಿಂಗಸುಗೂರು: ಹುಮನಾಬಾದ ತಹಶೀಲ್ದಾರ್ ಡಾ| ಪ್ರದೀಪ್‌ಕುಮಾರ ಹಿರೇಮಠ ಅವರ ಮೇಲೆ ನಡೆದ ಹಲ್ಲೆ ಖಂಡಿಸಿ ಅಖೀಲ ಭಾರತ ವೀರಶೈವ ಮಹಾಸಭಾ ಮುಖಂಡರು ಶನಿವಾರ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.
ಪಟ್ಟಣದ ಮಹಾಸಭಾ ಕಚೇರಿಯಿಂದ ಬಸ್ ನಿಲ್ದಾಣ, ಗಡಿಯಾರ ಚೌಕ್, ಅಂಚೆ ಕಚೇರಿ ಮೂಲಕ ಎಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಂತರ ತಹಶೀಲ್ದಾರ್ ಡಾ| ಪ್ರದೀಪ ಕುಮಾರ ಮೇಲೆ ಹಾಕಿದ ಸುಳ್ಳು ಪ್ರಕರಣ ವಾಪಸ್ ಪಡೆದು ಪ್ರಕರಣಕ್ಕೆ ಸಂಬಂಧಿಸಿ ನಿಷ್ಪಕ್ಷಪಾತ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸಿ ರಾಹುಲ್ ಸುಂಕನೂರರಿಗೆ ಮನವಿ ಸಲ್ಲಿಸಲಾಯಿತು.
ಮಹಾಸಭಾ ತಾಲೂಕಾಧ್ಯಕ್ಷ ಶರಣಪ್ಪ ಮೇಟಿ, ಕಾರ್ಯದರ್ಶಿ ವಿರುಪಾಕ್ಷಪ್ಪ ದೇವದುರ್ಗ, ಡಾ| ಶಿವಬಸಪ್ಪ ಹೆಸರೂರು, ಮಹಾಂತಯ್ಯ ಪಂಚಾಕ್ಷರಿಮಠ, ಸಿದ್ಧನಗೌಡ, ಗಿರಿಮಲ್ಲನಗೌಡ ಕರಡಕಲ್, ಮಲ್ಲಣ್ಣ ವಾರದ, ರಮೇಶ ಶಾಸ್ತ್ರೀ, ವೀರನಗೌಡ ಬಯ್ನಾಪುರ, ಚಂದ್ರಪ್ಪಗೌಡ ಯರ್ದಿಹಾಳ, ದೊಡ್ಡನಗೌಡ ಹೊಸಮನಿ, ವೀರನಗೌಡ ಲೆಕ್ಕಿಹಾಳ, ಬಸವರಾಜಗೌಡ ಗಣೇಕಲ್, ಅಮರೇಶ ನಾಡಗೌಡ, ಪ್ರಭುಸ್ವಾಮಿ ಅತ್ತನೂರು, ಸುರೇಶಗೌಡ, ಮಹಾಂತೇಶ ಪಾಟೀಲ್, ಜಂಬಯ್ಯ ಹಿರೇಮಠ, ಶಂಕರಗೌಡ ಹಟ್ಟಿ, ಶರಣಯ್ಯಸ್ವಾಮಿ, ನಾಗರಡ್ಡೆಪ್ಪ, ಚನ್ನಾರಡ್ಡಿ ಬಿರಾದಾರ, ಅಮರೇಶ ತಾವರಗೇರ, ರಾಜು ತಂಬಾಕೆ, ಶಿವಕುಮಾರ ನಂದಿಕೋಲ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಹೊಸ ಸೇರ್ಪಡೆ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.