![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 14, 2024, 10:20 PM IST
ರಾಯಚೂರು: ಚೆಕ್‌ಪೋಸ್ಟ್ ತಪಾಸಣೆ ವೇಳೆ ಹಣ ನೀಡದ್ದಕ್ಕೆ ಟೆಂಫೋ ವಾಹನ ಚಾಲಕನಿಗೆ ಪೊಲೀಸ್ ಥಳಿಸಿದ ಘಟನೆ ತಾಲೂಕಿನ ಮಂಡ್ಲಗೇರಾ ಗ್ರಾಮದಲ್ಲಿ ನಡೆದಿದೆ.
ತೆಲಂಗಾಣ ರಾಜ್ಯದ ಗದ್ವಾಲ್ ಜಿಲ್ಲೆಗೆ ಹೋಗುವ ರಸ್ತೆಯ ಮಂಡಲಗೇರಾದಲ್ಲಿ ಪೊಲೀಸ್ ಚೆಕ್‌ಪೋಸ್ಟ್ ಇದ್ದು, ಈ ಮಾರ್ಗದಲ್ಲಿ ತೆಲಂಗಾಣ ಮೂಲದ ಸುರೇಶ್ ಎನ್ನುವ ಚಾಲಕ ತನ್ನ ಟೆಂಪೋ ತೆಗೆದುಕೊಂಡು ಹೋಗುತ್ತಿದ್ದ. ಯಾಪಲದಿನ್ನಿ ಠಾಣೆಯ ಪೊಲೀಸರು ವಾಹನದ ತಪಾಸಣೆ ನಡೆಸಿ ಹಣ ನೀಡುವಂತೆ ಕೇಳಿದ್ದಾರೆ. ಈ ವೇಳೆ ಹಣವಿಲ್ಲ ಎಂದು ಚಾಲಕ ಸುರೇಶ್ ತಿಳಿಸಿದ್ದಾನೆ. ಇದರಿಂದ ಪೊಲೀಸರು ಚಾಲಕನ ವಸ್ತ್ರ ಧರಿಸಿಲ್ಲ ನೆಪ ಮಾಡಿಕೊಂಡು ಲಾಠಿಯಿಂದ ಥಳಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಪೊಲೀಸ್ ದೌರ್ಜನ್ಯಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.