ತುಂಗಭದ್ರಾ ವಿತರಣಾ ಕಾಲುವೆಗೆ ಇನ್ನೂ ನೀರು ಬಂದ್‌!

ರಾಜಕೀಯ ಹಸ್ತಕ್ಷೇಪವೂ ಆಗಿ ನೀರಿನ ಹರಿವು ಮಾಡಲಾಗಿದೆ.

Team Udayavani, Feb 15, 2021, 4:51 PM IST

ತುಂಗಭದ್ರಾ ವಿತರಣಾ ಕಾಲುವೆಗೆ ಇನ್ನೂ ನೀರು ಬಂದ್‌!

ಮಸ್ಕಿ: ತುಂಗಭದ್ರಾ ಎಡದಂಡೆ ಮುಖ್ಯ ನಾಲೆಯ ವಿತರಣಾ ಕಾಲುವೆಗಳಲ್ಲಿ ಹಿಂಗಾರಿಗೆ ಹರಿಸಲಾಗುತ್ತಿರುವ ನೀರನ್ನು ಪ್ರತ್ಯೇಕ ನಾಲ್ಕು ದಿನಗಳ ಕಾಲ ಬಂದ್‌ ಮಾಡಲು ನೀರಾವರಿ ಇಲಾಖೆ ನಿರ್ಧರಿಸಿದ್ದು, ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ ಶಾಕ್‌ ನೀಡಿದೆ!.

ನೀರಾವರಿ ಇಲಾಖೆಯ ಸಿರವಾರ, ಯರಮರಸ್‌ ವಿಭಾಗದಲ್ಲಿನ ಕೆಳಭಾಗದ ಅಚ್ಚುಕಟ್ಟು ಪ್ರದೇಶಕ್ಕೆ ಇದುವರೆಗೂ ಸಮರ್ಪಕ ನೀರು ಸಿಗುತ್ತಿಲ್ಲ. ಬೆಳೆದು ನಿಂತ ಅಲ್ಲಿನ ಬೆಳೆಗಳ ರಕ್ಷಣೆಗೆ ರೈತ ವಲಯದಲ್ಲಿ ಹೋರಾಟಗಳು ತೀವ್ರಗೊಂಡಿವೆ. ಅಲ್ಲದೇ ರಾಯಚೂರಿನ ಸಮತೋಲನ ಜಲಾಶಯವನ್ನು ಬೇಸಿಗೆ ಅವ ಧಿಗೆ ಕುಡಿವ ನೀರು ಸಂಗ್ರಹಿಸಿಕೊಳ್ಳಬೇಕಾದ ಅನಿವಾರ್ಯ ಎದುರಾಗಿದೆ.

ಹೀಗಾಗಿ ಸದ್ಯ ಸಿಂಧನೂರು ಹಾಗೂ ವಡ್ಡರಹಟ್ಟಿ ವಿಭಾಗ ವ್ಯಾಪ್ತಿಯಲ್ಲಿನ ವಿತರಣಾ ಕಾಲುವೆಗಳನ್ನು ಆನ್‌ ಆ್ಯಂಡ್‌ ಆಫ್‌ ಮಾದರಿಯಲ್ಲಿ ನೀರು ನಿರ್ವಹಣೆ ಮಾಡಬೇಕಾಗಿರುವುದರಿಂದ ಸದ್ಯ ಇಲ್ಲಿನ ಬರೋಬ್ಬರಿ 30ಕ್ಕೂ ವಿತರಣಾ ಕಾಲುವೆಗಳಿಗೆ ನೀರಿನ ಹರಿವು ಬಂದ್‌ ಮಾಡಲಾಗುತ್ತಿದೆ.

ಎಲ್ಲಿಂದ ಎಲ್ಲಿಗೆ?: ತುಂಗಭದ್ರಾ ಎಡದಂಡೆ ನಾಲೆ ಅಚ್ಚುಕಟ್ಟು ಪ್ರದೇಶದ ವಡ್ಡರಹಟ್ಟಿ ವಿಭಾಗದಲ್ಲಿ ಬರುವ ವಿತರಣಾ ಕಾಲುವೆ ‰ರಿಂದ 35ರವರೆಗೆ ಹಾಗೂ ಸಿಂಧನೂರು ವಿಭಾಗದಲ್ಲಿ ಬರುವ ವಿತರಣಾ ಕಾಲುವೆ 36ರಿಂದ 56ರವರೆಗೆ ಬರುವ ಎಲ್ಲ ವಿತರಣಾ ನಾಲೆಗಳಿಗೆ ನೀರಿನ ಹರಿವು ಬಂದ್‌ ಮಾಡಲಾಗುತ್ತಿದೆ. ಫೆ.15ರ ಬೆಳಗ್ಗೆ 8ಗಂಟೆಯಿಂದ ಫೆ.18ರ ಬೆಳಗ್ಗೆ 8ರ ವರೆಗೆ ಸುಮಾರು 15ಕ್ಕೂ ವಿತರಣಾ ಕಾಲುವೆಗಳ ನೀರಿನ ಹರಿವು ಬಂದ್‌ ಮಾಡುತ್ತಿದ್ದರೆ, ಇನ್ನು ಫೆ.18ರ
ಬೆಳಗ್ಗೆ 8ಗಂಟೆಯಿಂದ ಫೆ.21ರ ಬೆಳಗ್ಗೆ 8ರ ವರೆಗೆ ಸುಮಾರು 18ಕ್ಕೂ ಹೆಚ್ಚು ವಿತರಣಾ ಕಾಲುವೆಗಳ ನೀರನ್ನು ಬಂದ್‌ ಮಾಡಲು ನೀರಾವರಿ ಇಲಾಖೆ ನಿರ್ಧರಿಸಿದೆ.

ಸವಾಲು?: ಸದ್ಯ ನೀರಾವರಿ ಇಲಾಖೆ ಕೈಗೊಂಡ ಈ ಆನ್‌ ಆ್ಯಂಡ್‌ ಆಫ್‌ ಮಾದರಿಯ ನಿರ್ಧಾರ ಇಲ್ಲಿನ ರೈತರಿಗೆ ಬರಸಿಡಿಲಿನಂತಾಗಿದೆ. ಈಗಾಗಲೇ ನೀರಿನ ಕೊರತೆ ನಡುವೆಯೇ ವಡ್ಡರಹಟ್ಟಿ, ಸಿಂಧನೂರು ವಿಭಾಗದ ಅಚ್ಚುಕಟ್ಟು ಪ್ರದೇಶದ ರೈತರು ಭತ್ತ ನಾಟಿ ಪ್ರಕ್ರಿಯೆಯನ್ನು ಇತ್ತೀಚೆಗೆ ಮುಗಿಸಿಕೊಂಡಿದ್ದಾರೆ.

ವಿಶೇಷವಾಗಿ ಸಿಂಧನೂರು ವಿಭಾಗ ವ್ಯಾಪ್ತಿಗೆ ಸೇರಿದ ಮಸ್ಕಿ ಉಪವಿಭಾಗ, ತುರುವಿಹಾಳ, ಜವಳಗೇರಾ ಭಾಗದಲ್ಲಿನ ಕೆಳಭಾಗದ ಅಚ್ಚುಕಟ್ಟು ಪ್ರದೇಶಕ್ಕೆ ಈಗ
ನೀರು ಸಿಕ್ಕಿವೆ. ಇಂತಹ ಸಂದರ್ಭದಲ್ಲಿ ಈಗ ನಾಲ್ಕು ದಿನಗಳ ಕಾಲ ನೀರು ಬಂದ್‌ ಮಾಡುತ್ತಿರುವ ಪ್ರಕ್ರಿಯೆ ರೈತರಲ್ಲಿ ಕಸಿವಿಸಿಗೆ ಕಾರಣವಾಗಿದೆ. ನಾಲ್ಕು ದಿನಗಳ ಕಾಲ ನೀರೇ ಇಲ್ಲದಂತೆ ಬಂದ್‌ ಮಾಡುತ್ತಿರುವುದು ರೈತ ವಲಯದಲ್ಲಿ ತೀವ್ರ ಚಿಂತೆಗೆ ಇಡು ಮಾಡಿದೆ.

ಸಂಘರ್ಷದ ಭೀತಿ: ಆನ್‌ ಆ್ಯಂಡ್‌ ಆಫ್‌ ಮಾದರಿಗೆ ನಿಷೇದಾಜ್ಞೆ ಜಾರಿ, ಪೊಲೀಸ್‌ ಕಾವಲು ಬಳಸಿಕೊಳ್ಳಲಾಗುತ್ತಿದೆಯಾದರೂ ರೈತರ ನಡುವೆಯೇ ಸಂಘರ್ಷಕ್ಕೆ ಇದು ದಾರಿಯಾಗಿದೆ. ಈಗಾಗಲೇ ಕೆಳಭಾಗಕ್ಕೆ ನೀರು ತಲುಪುತ್ತಿಲ್ಲ ಎಂದು ಮಸ್ಕಿ, ತುರುವಿಹಾಳ, ಕವಿತಾಳ ಉಪವಿಭಾಗದಲ್ಲಿ ಹಲವು ಬಾರಿ ಗಲಾಟೆಗಳು ನಡೆದಿವೆ. ರಾಜಕೀಯ ಹಸ್ತಕ್ಷೇಪವೂ ಆಗಿ ನೀರಿನ ಹರಿವು ಮಾಡಲಾಗಿದೆ.ಆದರೆ ಈಗ ದಿಢೀರ್‌ ಆಗಿ ನೀರೇ ಇಲ್ಲದಂತೆ ವಿತರಣಾ ಕಾಲುವೆಗಳನ್ನು ಬಂದ್‌ ಮಾಡಲಾಗುತ್ತಿದೆ.

ಒಟ್ಟಿನಲ್ಲಿ ಈ ಬಾರಿಯ ಹಿಂಗಾರು ಹಂಗಾಮಿಗೆ ಹರಿಸಿದ ನೀರು ರೈತರ ಬೆಳೆಗಳಿಗೆ ಸಮರ್ಪಕವಾಗಿ ಸಿಗದೇ ಇರುವುದು ಹಲವು ರೀತಿಯ ಸವಾಲುಗಳನ್ನು
ಉಂಟು ಮಾಡಿದೆ.

ರಾಯಚೂರು ಬಳಿಯ ಸಮತೋಲನ ಜಲಾಶಯಕ್ಕೆ ಕುಡಿವ ನೀರು ಸಂಗ್ರಹ ಹಿನ್ನೆಲೆಯಲ್ಲಿ ವಿತರಣಾ ಕಾಲುವೆಗಳಿಗೆ ನೀರನ್ನು ಬಂದ್‌ ಮಾಡಲಾಗುತ್ತಿದೆ. ರೈತರು ನೀರು ನಿರ್ವಹಣೆಗೆ ಸರಕಾರ ನೀಡಬೇಕು.
ಈರಣ್ಣ, ಇಇ ನೀರಾವರಿ ಇಲಾಖೆ,
ಸಿಂಧನೂರು ವಿಭಾಗ

*ಮಲ್ಲಿಕಾರ್ಜುನ ಚಿಲ್ಕರಾಗಿ

ಟಾಪ್ ನ್ಯೂಸ್

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂತ್ರಾಲಯ ಶ್ರೀಗಳಿಂದ ತುಂಗಭದ್ರ ನದಿಯಲ್ಲಿ ದಂಡೋದಕ ಸ್ನಾನ

Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ

5-raichur

Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು

Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ

Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ

Raichruru-RTPS

Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ

11-dolly

Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

7-r-ashok

Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್‌. ಅಶೋಕ್‌

6-delhi-pollution

Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್‌, ಬಸ್‌ಗಳಿಗೆ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.