ಬಿಡದಿ ಪುರಸಭೆ : 49.28 ಲಕ್ಷ ಉಳಿಕೆ ಬಜೆಟ್
Team Udayavani, Mar 28, 2021, 6:24 PM IST
ರಾಮನಗರ: 2021-22ನೇ ಸಾಲಿಗೆ 49.28 ಲಕ್ಷ ರೂಉಳಿ ತಾಯ ನಿರೀಕ್ಷೆದಿಗೆ ಬಿಡದಿ ಪುರ ಸ ಭೆಯಲ್ಲಿಉಳಿ ತಾಯ ಬಜೆಟ್ ಮಂಡ ನೆ ಯಾ ಗಿದೆ.ತಾಲೂ ಕಿನ ಬಿಡ ದಿಯ ಪುರ ಸಭೆಯಲ್ಲಿ ಶುಕ್ರ ವಾರ2021-22ನೇ ಸಾಲಿಗೆ ಬಜೆಟ್ ಮಂಡನಾ ಸಭೆ ನಡೆಯಿತು.
ಕೇಂದ್ರ- ರಾಜ್ಯ ಸರ್ಕಾರಗಳ ವಿವಿಧ ಯೋಜ ನೆಗಳ ಮೂಲಗಳಿಂದ ಧನ ಸಹಾಯದ ಮೇಲೆ ಬಜೆಟ್ ಹೆಚ್ಚು ಅವ ಲಂಭಿತವಾದಂತಿದೆ. 2021-22ನೇ ಸಾಲಿಗೆಪುರಸಭೆ ಆದಾಯ ಸೇರಿದಂತೆ ಸರ್ಕಾರದಿಂದ ಲಭಿಸುವವಿವಿಧ ಅನುದಾನ ಸೇರಿ 11,70,85,000 ರೂ. ಆದಾಯನಿರೀಕ್ಷಿಸಾ ಗಿದೆ. ಆರಂಭ ಶಿಲ್ಕು 6,62,58,927 ರೂ. ಸೇರಿಒಟ್ಟು ಆದಾಯ 28. 47 ಕೋಟಿ ರೂ.ನಿರೀಕ್ಷಿಸಲಾಗಿದೆ.ಆದಾಯ ಹೇಗೆ? 2021-22ನೇ ಸಾಲಿಗೆ ಆಸ್ತಿತೆರಿಗೆಯಿಂದ 4 ಕೋಟಿ ರೂ., ಆಸ್ತಿ ತೆರಿಗೆ ವರ್ಗಾ ವಣೆಹಾಗೂ ಇತರೆ ಶುಲ್ಕ ದಿಂದ 4. 50 ಕೋಟಿ ರೂ., ವಾಸ,ವಾಣಿಜ್ಯ, ಕೈಗಾರಿಕಾ, ಹೊಸ ಬಡಾವಣೆಗಳಿಂದ ಅಭಿವೃದ್ಧಿಶುಲ್ಕ, ಸೇವಾ ಶುಲ್ಕ, ಪರಿವೀಕ್ಷಣಾ ಶುಲ್ಕದಿಂದ 18 ಲಕ್ಷರೂ., ಮುದ್ರಾಂಕ ಶುಲ್ಕದಿಂದ 2 ಲಕ್ಷ ರೂ., ವಾಣಿಜ್ಯಸಂಕಿರ್ಣಗಳಿಂದ ಬಾಡಿಗೆ 18 ಲಕ್ಷ ರೂ., ದಂಡ ಮತ್ತುಜುಲ್ಮಾ ನೆ ಗಳು 35 ಲಕ್ಷ ರೂ., ಜಾಹಿರಾತು ತೆರಿಗೆಯಿಂದ 2ಲಕ್ಷ ರೂ., ರÓಬದಿೆ¤ ವ್ಯಾಪಾರಸ್ತರಿಂದ ನೆಲಬಾಡಿಗೆ 50ಸಾವಿರ ರೂ. ಹೀಗೆ ಪುರ ಸಭೆ ಸ್ವಂತ ಆದಾಯಕ್ರೋಢೀ ಕರ ಣ ದಿಂದ ನಿರೀಕ್ಷಿಸಲಾಗಿದೆ.ಎಸ್‌ಎಫ್ಸಿ (ಮುಕ್ತನಿಧಿ) ಅನುದಾನದಿಂದ 1. 50ಕೋಟಿ ರೂ., ಕಟ್ಟ ಡ ಗ ಳಿಂದ ಬಾಡಿಗೆ 1. 50 ಲಕ್ಷ , ಉದ್ದಿಮೆಪರ ವಾ ನಿಗೆ ಶುಲ್ಕದಿಂದ 25 ಲಕ್ಷ ರೂ., ಕಟ್ಟಡ ಪರ ವಾ ನಗಿಕಟ್ಟಡ ನಿಯಂತ್ರ ಣಕ್ಕೆ ಸಂಬಂಧಿ ಸಿದ ಶುಲ್ಕ 3. 50 ಲಕ ರÒ ೂ.ಹಾಗೂ ವಿದ್ಯುತ್ ಖಾತೆ ಅನು ದಾನ 2. 50 ಕೋಟಿ ರೂ.ನಿರೀಕ್ಷೆ ಮಾvಲಾ ಗಿ ದೆ.
ವೆಚ್ಚ ಗಳು ಹೇಗೆ? ಬೀದಿ ದೀಪಗಳ ರಿಪೇರಿ ಮತ್ತು ನಿರ್ವಹ ಣೆಗೆ 20 ಲಕ್ಷ , ಶಕ್ತಿ ಮತ್ತು ಇಂಧನ (ವಿ ದ್ಯುತ್ ಶುಲ್ಕ -ಬೀದಿ ದೀಪ) 2.50 ಕೋಟಿ ರೂ., ಪುರ Óಭೆ ಯ ಎಲ್ಲಾವಾರ್ಡು ಗಳ ರಸ್ತೆ ಗ ಳಿಗೆ ನಾಮ ಫ ಲಕ ಅಳ ವ ಡಿ ಕೆಗೆ 10 ಲಕ್ಷರೂ., ಹೊಸ ವಿದ್ಯುತ್ ಕಂಬ ಗಳ ಅಳ ವ ಡಿ ಕೆಗೆ 10 ಲಕ್ಷರೂ., ಹೊರಗುತ್ತಿಗೆ ಕಾರ್ಯ ನಿ ರ್ವಾ ಹಣೆ ವೆಚ 8c 0 ಲಕ್ಷರೂ., ಚರಂಡಿ ದುರಸ್ತಿ ಮತ್ತು ನಿರ್ವ ಹ ಣೆ 25 ಲಕ್ಷ ರೂ.,ಕಟ್ಟ ಡ ಗಳ ದುರಸ್ತಿ ಮತ್ತು ನಿರ್ವ ಹ ಣೆ ಗೆ 10 ಲಕ್ಷ ರೂ. ವಿನಿಯೋ ಗಿ ಸಲು ಉದ್ದೇ ಶಿ ಸ ಲಾ ಗಿದೆ.ಬಜೆಟ್ ವಿಶೇ ಷ ತೆ ಗ ಳೇ ನು? ಬಿಡದಿ ಪುರ ಸಭೆ ವ್ಯಾಪ್ತಿಮೀರಿ ಬೆಳೆ ಯು ತ್ತಿದ್ದು, ಪುರ ಸಭೆ ವ್ಯಾಪ್ತಿ ಯಲ್ಲಿ ಪರಿ ಸರವನ್ನು ಸಂರ ಕ್ಷಿ ಸುವ ಸಲು ವಾಗಿ ಉದ್ಯಾ ನ ವನ ನಿರ್ಮಾಣ,ಮರ-ಗಿಡ ಗ ಳನ್ನು ಬೆಳೆ ಸಲು ಉದ್ದೇ ಶಿ ಸ ಲಾ ಗಿದೆ. ರಸ್ತೆ ಬದಿಗಿಡ ನೆಟ್ಟು ಟ್ರೀ ಗಾರ್ಡ್‌ಗ ಳನ್ನು ಅಳ Êಡಿ ಸ ಲು 25 ಲಕ್ಷರೂ., ಉದ್ಯಾ ನವನ ನಿರ್ವ ಹ ಣೆ ಗಾಗಿ 5 ಲಕ್ಷ ರೂ., ಕಸವಿಂಗಡ ಣೆ ಗಾಗಿ ಮನೆ ಮ ನೆಗೂ ನೀಡಲು ಬಿನ್‌ಗಳಖರೀ ದಿಗೆ 7.50 ಲಕ್ಷ ರೂ. ಮೀಸ ಲಿ ಡ ಲಾ ಗಿದೆ. ವೈಜ್ಞಾನಿಕ ಘನ ತ್ಯಾಜ್ಯ ವಿಲೇ ವಾರಿ ವ್ಯವಸ್ಥೆಗಾಗಿ ಭೂಮಿ ಖರಿ ದಿಗಾಗಿ 2.50 ಕೋಟಿ ರೂ ಅನು ದಾನ ಮೀಸ ಲಿ ಡ ಲಾಗಿದೆ. ಕುಡಿ ಯುವ ನೀರಿನ ವ್ಯವಸ್ಥೆ ಸಂಬಂಧಕಾಮ ಗಾ ರಿ ಗಾಗಿ 65 ಲಕ್ಷ ವೆಚ ನಿc ರೀ ಕ್ಷಿ ಸ ಲಾ ಗಿದೆ. ರಾಜ್ಯಸರ್ಕಾ ರ ದಿಂದ ಕುಡಿ ಯುವ ನೀರಿನ ಅಭಾವ ನೀಗಿ ಸಲುರೂ 85 ಲಕ್ಷ ನಿರೀ ಕ್ಷಿ ಸ ಲಾ ಗಿ ದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು
Elephant Camp: ರಾಮನಗರದ ಮುತ್ತತ್ತಿ ಬಳಿ ರಾಜ್ಯದ 10ನೇ ಆನೆ ಕ್ಯಾಂಪ್ ಶೀಘ್ರ ಆರಂಭ?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
MUST WATCH
ಹೊಸ ಸೇರ್ಪಡೆ
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Friendship: ಸ್ನೇಹವೇ ಸಂಪತ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.