ನಗರ ಸಭೆ ಆಯುಕ್ತರ ರೌಂಡ್ಸ್: ದಂಡ ವಸೂಲಿ
Team Udayavani, May 3, 2021, 3:56 PM IST
ರಾಮನಗರ: ಭಾನುವಾರ ಬೆಳಗ್ಗೆ ನಗರ ಸಭೆಯ ಆಯುಕ್ತ ನಂದ ಕುಮಾರ್ ಮತ್ತು ನಗರ ಸಭೆಯ ಅಧಿಕಾರಿಗಳ ಟೀಂ ನಗರದ ರಸ್ತೆ ಗಿ ಳಿ ದಿ ದ್ದರು. ಮಾಸ್ಕ್ ಧರಿಸದ ನಾಗ ರಿಕ ರಿಗೆ ದಂಡ ವಿಧಿಸಿ ದರು.ಎಪಿಎಂಸಿ ಮಾರು ಕಟ್ಟೆ ಮತ್ತು ನಗರದ ಇತರ ಜನನಿ ಬಿಡ ಸ್ಥಳಗಳಲ್ಲಿ ಸಂಚಾರ ಮಾಡಿದ ಆಯುಕ್ತರು ವ್ಯಾಪಾರಕ್ಕೆ ಬರುವ ಗ್ರಾಹ ಕರು ವ್ಯಕ್ತಿ ಗತ ಅಂತರಕಾಪಾ ಡಿ ಕೊ ಳ್ಳುವಂತೆ ವ್ಯಾಪಾರಸ್ಥರಿಗೆ ಎಚ್ಚರಿಕೆ ಕೊಟ್ಟರು.
ಕೋವಿಡ್ ನಿಯಮಗಳ ಬಗ್ಗೆ ಜಾಗೃತಿಮೂಡಿಸಿದರು.ಎಪಿಎಂಸಿ ಮಾರು ಕಟ್ಟೆ ಭಾನು ವಾರ ರಜೆ ಕಾರಣಹೂ, ತರ ಕಾರಿ, ಸೊಪ್ಪಿನ ವ್ಯಾಪಾರಸ್ಥರು ಮಾರು ಕಟ್ಟೆಮುಂಭಾ ಗದ ಹೆದ್ದಾರಿ ರಸ್ತೆ ಗಳ ಪುಟ್‌ಪಾತ್‌ಗಳಲ್ಲಿಅಂಗಡಿ ಇಟ್ಟಿ ದ್ದರು. ಗ್ರಾಹ ಕರು ಅಂತರ ಕಾಯ್ದು ಕೊಳ್ಳದೆ ವ್ಯಾಪಾರ ಮಾಡು ತ್ತಿ ದ್ದ ದ್ದನ್ನು ಕಂಡ ಆಯು ಕ್ತರುಮತ್ತು ಅಧಿ ಕಾ ರಿ ಗಳು ಗ್ರಾಹ ಕರು ಮತ್ತು ರಸ್ತೆ ಬದಿವ್ಯಾಪಾ ರಿ ಗ ಳಿಗೆ ಕೋವಿಡ್ ನಿಯ ಮ ಗಳ ಪಾಠ ಮಾಡಿದರು.
ಮಾಸ್ಕ್ ಧರಿ ಸದೆ ಓಡಾ ಡು ತ್ತಿದ್ದ ಕೆಲ ವ ರಿಗೆದಂಡ ವಿಧಿ ಸಿ ದರು. 20ಕ್ಕೂ ಹೆಚ್ಚು ಮಂದಿಗೆ ಆಯುಕ್ತರು ಸ್ಥಳ ದಲ್ಲೇ ತಲಾ 100 ರೂ ದಂಡ ವಿಧಿ ಸಿ ದರು.
ಸ್ಯಾನಿಟೈಸಿಂಗ್: ನಗ ರ ಸಭೆಯಿಂದ ಜನರ ಭೇಟಿಸದಾ ಇರುವ ಸರ್ಕಾರಿ ಕಚೇರಿಗಳು, ಆಸ್ಪತ್ರೆ ಕಟ್ಟ ಡ ಗಳಸ್ಯಾನಿ ಟೈಸ್ ನಿರಂತ ರ ವಾಗಿ ಸಾಗು ತ್ತಿದೆ ಎಂದು ತಿಳಿ ಸಿದರು. 31 ವಾರ್ಡ್‌ಗಳಿಗೆ ಎರಡು ಸ್ಯಾನಿ ಟೈ ಸಿಂಗ್‌ವಾಹ ನ ಗಳು ಸದಾ ಕಾರ್ಯ ನಿ ರ್ವ ಹಿ ಸು ತ್ತಿದೆ. ನಾಗ ರಿಕರು ಮನವಿ ಸಲ್ಲಿ ಸಿ ದ ಸ್ಥಳದ ಸ್ಯಾನಿ ಟೈ ಸಿಂಗ್ ನಡೆಯು ತ್ತಿದೆ. ಅಗತ್ಯ ಬಿದ್ದರೆ ಮತ್ತೂಂದು ವಾಹ ನ ವನ್ನುತುರ್ತಾಗಿ ಬಳಕೆ ಮಾಡಿ ಕೊ ಳ್ಳಲು ವ್ಯವಸ್ಥೆ ಮಾಡಿ ಕೊ ಳ್ಳಲಾ ಗಿದೆ. ಸ್ಯಾನಿ ಟೈ ಸಿಂಗ್ ಕಾರ್ಯ ಕ್ಕೆಂದೆ ಎರಡು ಟೀಂಸಿದ್ದ ವಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್ ಕುಮಾರಸ್ವಾಮಿಗೋ?
MUST WATCH
ಹೊಸ ಸೇರ್ಪಡೆ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.