ಕೋವಿಡ್ ಕರ್ಫ್ಯೂ ವ್ಯವಸ್ಥೆ ಪರಿಶೀಲಿಸಿದ ಎಸ್ಪಿ
Team Udayavani, May 26, 2021, 1:35 PM IST
ರಾಮನಗರ: ಜಿಲ್ಲಾ ಕೇಂದ್ರ ರಾಮನಗರದಲ್ಲಿ ಕೋವಿಡ್ ಕರ್ಫ್ಯೂ ವ್ಯವಸ್ಥೆ ಪರಿಶೀಲನೆಗೆ ಖುದ್ದು ಎಸ್ಪಿ ಎಸ್.ಗಿರೀಶ್‌ಮಂಗಳವಾರ ಫೀಲ್ಡಿಗಿಳಿದಿದ್ದರು. ನಗರಸಂಚಾರ ನಡೆಸಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನ, ಪಾದಚಾರಿಗಳ ಪರಿಶೀಲನೆ ನಡೆಸಿದರು.ಸೋಮವಾರದಿಂದ ಕೋವಿಡ್‌ಕರ್ಫ್ಯೂವನ್ನು ಕಠಿಣವಾಗಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರ ಜಿಲ್ಲೆಗಳಿಗೆ ಸೂಚಿಸಿದೆ.
ಬೆಳಗ್ಗೆ 10 ಗಂಟೆವರೆಗೆಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕೊಡಲಾಗಿದೆ. ಬೆಳಗ್ಗೆ 10 ಗಂಟೆ ನಂತರವೂ ಜಿಲ್ಲಾ ಕೇಂದ್ರ ರಾಮನಗರ ಸೇರಿಕರ್ಫ್ಯೂ ವೇಳೆಯಲ್ಲಿ ಜನ, ವಾಹನಸಂಚಾರ ನಿಯಂತ್ರಣದಲ್ಲಿಲ್ಲ ಎಂಬಆರೋಪಕೇಳಿ ಬಂದಿದ್ದವು.ರಾಮನಗರ ನಗರದಲ್ಲಿ 4 ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ.
ಎಸ್ಪಿ ರೈಲ್ವೆನಿಲ್ದಾಣದ ಬಳಿಯ ಚೆಕ್ ಪೋಸ್ಟ್,ಮಾಗಡಿ ರಸ್ತೆಯ ಚೆಕ್ ಪೋಸ್ಟ್‌ಗೆಭೇಟಿ ನೀಡಿದರು. ಕುಂಟು ನೆಪ ಹೇಳಿಸಂಚರಿಸುವ ವಾಹನ, ಪಾದಚಾರಿಗಳವಿರುದ್ಧ ಕ್ರಮ ಜರುಗಿಸಿ ಎಂದುಸಿಬ್ಬಂದಿಗೆ ಆದೇಶಿಸಿದರು. ಈ ವೇಳೆ ಸಂಘಟನೆಯೊಂದರ ಹೆಸರಿನ ಸ್ಟಿಕ್ಕರ್ ಹಾಕಿಕೊಂಡು ಬಂದ ಕಾರೊಂದನ್ನುಗಮನಿಸಿದ ಎಸ್ಪಿ, ಸಂಘಟನೆ ಹೆಸರಿನ ಸ್ಟಿಕ್ಕರ್ ಅನ್ನು ಸ್ವತಃ Ì ಕಿತ್ತು ಹಾಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಚನ್ನಪಟ್ಟಣದಲ್ಲಿ ಧರ್ಮ-ಅಧರ್ಮದ ನಡುವೆ ಚುನಾವಣೆ: ಎಚ್.ಡಿ.ಕುಮಾರಸ್ವಾಮಿ
By Poll: ರಣರಂಗವೂ ಇಲ್ಲ, ಚದುರಂಗವೂ ಇಲ್ಲ, ಜನರೇ ಪಟ್ಟಿ ಮಾಡಿ, ಅಂಕ ನೀಡ್ತಾರೆ: ಡಿಕೆಶಿ
By Election: ಮಾತೃ ಹೃದಯಗಳಲ್ಲಿ ಕಣ್ಣೀರು ಸಹಜ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
By Election: ರಾಜ್ಯ ಸರ್ಕಾರ ನಿರ್ಜೀವ, ನಿಂತ ನೀರು: ಕೇಂದ್ರ ಸಚಿವ ವಿ.ಸೋಮಣ್ಣ ಟೀಕೆ
By Election: ಕಣ್ಣೀರು ಹಾಕುವವರಿಗೆ ಮತ ನೀಡಬಾರದು: ಅಭ್ಯರ್ಥಿ ಸಿ.ಪಿ.ಯೋಗೇಶ್ವರ್
MUST WATCH
ಹೊಸ ಸೇರ್ಪಡೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
County Championship: ಶಕಿಬ್ ಹಸನ್ ಬೌಲಿಂಗ್ ಶೈಲಿ ಬಗ್ಗೆ ಅಂಪೈರ್ ಗಳ ಆಕ್ಷೇಪ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.