ಕೋವಿಡ್ ವಾರಿಯರ್ಸ್‌ಗಳಿಗೆ ಗೌರವ
Team Udayavani, Aug 16, 2021, 2:28 PM IST
ರಾಮನಗರ: ನಗರದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ 75ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿರುವಕೋವಿಡ್‌ವಾರಿಯರ್ಸ್‌ಗೆ ಸಚಿವರು ಸನ್ಮಾನಿಸಿ ಗೌರವಿಸಿದರು.
ರಾಮನಗರದ ಲಕ್ಷ್ಮೀ ಪುರ ಆರೋಗ್ಯ ಕೇಂದ್ರದವೈದ್ಯಾಧಿಕಾರಿ ಡಾ.ಶ್ವೇತಾ, ಚನ್ನಪಟ್ಟಣದ ಅಕ್ಕೂರುಕೇಂದ್ರದ ವೈದ್ಯಾಧಿಕಾರಿ ಡಾ.ಮುತ್ತುರಾಜು, ಕನಕಪುರದ ವಿ.ಆರ್.ದೊಡ್ಡಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭಾಗ್ಯಲಕ್ಷ್ಮೀ, ಮಾಗಡಿಯ ಚಕ್ರಭಾವಿಆರೋಗ್ಯ ಕೇಂದ್ರದ ಡಾ.ಯದುಕುಮಾರ್, ಶುಶ್ರೂಕಅಧಿಕಾರಿಗಳಾದ ಕವಿತ, ಮಹಾಲಕ್ಷ್ಮೀ (ಮಾಗಡಿ), ಗಂಗಾಧರ (ಕನಕಪುರ), ಭಾಗ್ಯಮ್ಮ (ರಾಮನಗರ), ಅಂಗನವಾಡಿ ಕಾರ್ಯಕರ್ತೆಯರಾದದೀಪಾ (ಕನಕಪುರ), ನಾಗರತ್ಮಮ್ಮ (ಮಾಗಡಿ), ರಾಮನಗರ ನಗರಸಭೆ ಸ್ಯಾನಿಟೈಸರ್ ಸೂಪರ್‌ವೈಸರ್ ಲಿಂಗರಾಜು, ಪೌರಕಾರ್ಮಿಕರಾದ ಮಹಾದೇವ, ಪಾಪಮ್ಮಅವರಿಗೆ ಸನ್ಮಾನಿಸಲಾಯಿತು.
ಡಿಎಚ್‌ಒ ಡಾ.ನಿರಂಜನ್, ಹಾರೋಹಳ್ಳಿಯಚಂದ್ರಮ್ಮ ದಯಾನಂದ ಸಾಗರ್ ಆÓತೆ ³ Åಯ ವೈದರನ್ನುಗೌರವಿಸಿದರು. ಆಯುಷ್ಮಾನ್ ಭಾರತ್ ಆರೋಗ್ಯಕರ್ನಾಟಕಕಾರ್ಯಕ್ರಮದಲ್ಲಿ ಹೆಚ್ಚು ಪ್ರಗತಿ ಸಾಧಿಸಿದತುಂಗಣಿ, ಸುಗ್ಗನಹಳ್ಳಿ, ಸಾತನೂರು, ಹಾರೋಹಳ್ಳಿ ಆಸ ³ತ್ರೆಗಳ ಮತ್ತು ಮಾಗಡಿ ತಾಲೂಕು ಆಸ್ಪತ್ರೆಗಳ ವೈದ್ಯರುಮತ್ತು ಸಿಬ್ಬಂದಿ ಅಭಿನಂದನೆಗೆ ಪಾತ್ರರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.