![ಇಂದು ದರ್ಶನ್ ಬರ್ತ್‌ಡೇ: ಡೆವಿಲ್ ಟೀಸರ್ ಗಿಫ್ಟ್…](https://www.udayavani.com/wp-content/uploads/2025/02/devi-415x227.jpg)
![ಇಂದು ದರ್ಶನ್ ಬರ್ತ್‌ಡೇ: ಡೆವಿಲ್ ಟೀಸರ್ ಗಿಫ್ಟ್…](https://www.udayavani.com/wp-content/uploads/2025/02/devi-415x227.jpg)
Team Udayavani, Oct 19, 2024, 12:06 AM IST
ರಾಮನಗರ: ಚನ್ನಪಟ್ಟಣ ಉಪಚುನಾವಣೆಯಲ್ಲಿ ಡಿ.ಕೆ. ಸುರೇಶ್ ಸ್ಪರ್ಧಿಸುವುದಿಲ್ಲ ಎಂದಾದಲ್ಲಿ ನನಗೇ ಟಿಕೆಟ್ ನೀಡಿ ಎಂದು ಮಾಜಿ ಶಾಸಕ ಎಂ.ಸಿ. ಅಶ್ವತ್ಥ್ ಮನವಿ ಮಾಡಿದ್ದಾರೆ.
ಗುರುವಾರವಷ್ಟೇ ಕೊಲ್ಲೂರಿನಲ್ಲಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ಮಾಜಿ ಸಂಸದ ಡಿ.ಕೆ. ಸುರೇಶ್ ಗೆಲ್ಲಬೇಕು ಎಂದು ಚಂಡಿಕಾ ಹೋಮ ಮಾಡಿಸಿದ್ದ ಎಂ.ಸಿ. ಅಶ್ವತ್ಥ್ ಶುಕ್ರವಾರ ಡಿಸಿಎಂ ಡಿ.ಕೆ. ಶಿವಕುಮಾರ್ ಮನೆಗೆ ತೆರಳಿ ಹೋಮದ ಪ್ರಸಾದ ನೀಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಡಿ.ಕೆ. ಸುರೇಶ್ ಅಭ್ಯರ್ಥಿಯಾಗಬೇಕು ಎಂದು ಕ್ಷೇತ್ರದ ಕಾರ್ಯಕರ್ತರು ಬಯಸುತ್ತಿದ್ದಾರೆ. ಅವರಿಗೆ ಟಿಕೆಟ್ ನೀಡಿದರೆ ನಾವೆಲ್ಲಾ ಅವರ ಪರವಾಗಿ ಕೆಲಸ ಮಾಡುತ್ತೇವೆ. ಇಲ್ಲವಾದಲ್ಲಿ ನನಗೇ ಟಿಕೆಟ್ ನೀಡಿ ಎಂದಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿದ್ದೇನೆ. ನಾನು ಚುನಾವಣೆ ಎದುರಿಸಲು ಸಮರ್ಥನಿದ್ದೇನೆ ಎಂದು ತಿಳಿಸಿದ್ದಾರೆ.
Darshan Thoogudeepa: ಇಂದು ದರ್ಶನ್ ಬರ್ತ್‌ಡೇ: ಡೆವಿಲ್ ಟೀಸರ್ ಗಿಫ್ಟ್…
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
ದಿಲ್ಲಿಗೆ ಸಿಎಂ ಯಾರು?: ಇಂದಿನ ಬಿಜೆಪಿ ಸಭೇಲಿ ತೀರ್ಮಾನ ಸಾಧ್ಯತೆ
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
Congress Siddu Team: ಸಿದ್ದರಾಮಯ್ಯ ಆಪ್ತರಿಂದ ಈಗ ʼಮಾಸ್ ಲೀಡರ್ʼ ಅಸ್ತ್ರ
You seem to have an Ad Blocker on.
To continue reading, please turn it off or whitelist Udayavani.