ಧರೆಗುರುಳಿದ ಮರಗಳ ತೆರವು
Team Udayavani, May 24, 2021, 6:12 PM IST
ರಾಮನಗರ: ಶನಿವಾರ ರಾತ್ರಿ ಸುರಿದಗಾಳಿ ಮಳೆಗೆ ನಗರದ 6 ಮತ್ತು 7ನೇವಾರ್ಡ್‌ಗಳಲ್ಲಿ ಮರಗಳು ಮತ್ತುವಿದ್ಯುತ್ ಕಂಬಗಳು ಧರೆಗುರುಳಿದ್ದವು.ಅಗ್ನಿಶಾಮಕ ದಳ, ಬೆಸ್ಕಾಂ ಮತ್ತು ನಗರಸಭೆ ಅಧಿಕಾರಿಗಳ ಜತೆ ಸೇರಿದ ಸ್ಥಳೀಯಯುವ ವೃಂದ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ಧರೆಗುರುಳಿದ ಮರಗಳನ್ನು ತೆರವುಗೊಳಿಸಿದ್ದಾರೆ.ಭಾನುವಾÃ ಬೆಳಗ್ಗೆ ಬೆಸ್ಕಾಂ ಸಿಬ್ಬಂದಿಉರುಳಿ ಬಿದ್ದ ವಿದ್ಯುತ್ ಕಂಬಗ ಳನ್ನು ನಿಲ್ಲಿಸಿ ತಂತಿಗಳನ್ನು ಅಳವಡಿಸಿದ್ದಾರೆ.
ನಗರದ ಛತ್ರದ ಬೀದಿಯ ಶ್ರೀರಾಮದೇವಾಲಯದ ಬಳಿ ಶನಿವಾರಸಂಜೆ 2 ಭಾರಿ ಗಾತ್ರದ ಮರಗಳು, 3ವಿದ್ಯುತ್ ಕಂಬಗಳು ಧರೆಗುರುಳಿದ್ದವು.2 ಕಾರುಗಳು ಜಖಂ ಗೊಂಡಿದ್ದವು, ಈಘಟನೆ ನಡೆದಾಕ್ಷಣ ಕಾರ್ಯೋನ್ಮುಖರಾಗಿದ್ದು ಸುತ್ತಮುತ್ತಲ ಯುವಕರು,ನಗರಸಭೆ ಸದಸ್ಯರು ಮತ್ತು ಅಧಿಕಾರಿಗಳು, ಪೊಲೀಸ್, ಬೆಸ್ಕಾಂ, ಅಗ್ನಿ ಶಾಮಕದಳದ ಸಿಬ್ಬಂದಿಗೆ ಕರೆ ಮಾಡಿ ಬರಮಾಡಿಕೊಂಡಿದ್ದಾರೆ. ಭಾರಿ ಮಳೆ, ಗಾಳಿಜತೆಗೆ ಕತ್ತಲು ಆವರಿಸಿತ್ತು.
ಆದರೂ ಕೈಚೆಲ್ಲಿ ಕೂರಲಿಲ್ಲ. ಪ್ರಮುಖ ಸಂಪರ್ಕರಸ್ತೆಯಾದ್ದರಿಂದ ರಾತ್ರಿಯೇ ಮರಗಳನ್ನು ರಸ್ತೆಯಿಂದ ತೆರವುಗೊಳಿಸುವಅನಿವಾರ್ಯತೆ ಇತ್ತು. ಈ ಯುವಕರುಉರುಳಿ ಬಿದ್ದ ಮರಗಳ ಕೆಳಗೆ ಯಾರುಸಿಲುಕಿಲ್ಲ ಎಂದು ಮೊದಲು ದೃಢಪಡಿಸಿಕೊಂಡ ನಂತರ ಮರ ಮತ್ತು ವಿದ್ಯುತ್‌ಕಂಬಗಳನ್ನು ತೆರವುಗೊಳಿಸಲು ಆರಂಭಿಸಿದ್ದಾರೆ. ತಡ ರಾತ್ರಿಯ ವೇಳೆಗೆಕಾರ್ಯಾಚರಣೆ ಮುಗಿದಿದೆ.ಭಾನುವಾರ ಬೆಳಿಗ್ಗೆ ಬೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ವಿದ್ಯುತ್ ಸಂಪರ್ಕವನ್ನು ಮರುಸ್ಥಾಪಿಸಲು ಶ್ರಮಿಸಿದ್ದಾರೆ.
6ನೇ ವಾರ್ಡಿನಲ್ಲಿಯೂತೆಂಗಿನಮರವೊಂದು ವಿದ್ಯುತ್ ಸರಬರಾಜು ಜಾಲದ ಮೇಲೆ ಉರುಳಿ ಬಿದ್ದಿತ್ತು. ಭಾನುವಾರ ಬೆಳಗ್ಗೆ ಇದನ್ನುಸರಿಪಡಿಸಲಾಗಿದೆ, 6, 7 ಮತ್ತು ಸುತ್ತಮುತ್ತಲ ಬಡಾವಣೆಗಳಲ್ಲಿ ಇಡೀ ಶನಿವಾರ ಇಡೀ ರಾತ್ರಿ ವಿದ್ಯುತ್ ಸರಬರಾಜು ಇರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.