ಗ್ರಾಮೀಣರಿಗೆ ಗ್ರಾಪಂನಿಂದ ಕಿಟ್ ವಿತರಣೆ
Team Udayavani, Jun 11, 2021, 5:26 PM IST
ಕನಕಪುರ: ಕೊರೊನಾ ಸಂಕಷ್ಟದಲ್ಲಿದ್ದ ಗ್ರಾಮೀಣ ಜನರಿಗೆಗ್ರಾಪಂನಿಂದ ಸಂಸದ ಡಿ.ಕೆ.ಸುರೇಶ್ ಆಹಾರ ಕಿಟ್‌ವಿತರಣೆ ಮಾಡಿದರು.
ತಾಲೂಕಿನ ಕಸಬಾ ಹೋಬಳಿಯ ಹಳ್ಳಿಮಾರನಹಳ್ಳಿ ಗ್ರಾಪಂನಿಂದ ಜನರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿ,ಕೋವಿಡ್‌ದಿಂದ ಸಂಕಷ್ಟಕ್ಕೆ ಈಡಾಗೀರುವ ಜನರಿಗೆನೆರವಾಗುವ ಉದ್ದೇಶದಿಂದ ಗ್ರಾಪಂನಿಂದ ಉಚಿತವಾಗಿ ಆಹಾರ ಕಿಟ್ ನೀಡಲಾಗುತ್ತಿದೆ. ಅರ್ಹರಿಗೆ ನೆರವಾಗುವಉದ್ದೇಶದಿಂದ ಎಲ್ಲ ಗ್ರಾಪಂ ಸದಸ್ಯರು, ಅಧಿಕಾರಿಗಳು ತೀರ್ಮಾನಿಸಿ, ಪ್ರತಿಯೊಬ್ಬರಿಗೂ ದಿನಸಿ ಕಿಟ್ ವಿತರಣೆಮಾಡುತ್ತಿದ್ದಾರೆ. ಇದಕ್ಕೆ ದಾನಿಗಳು, ಸ್ಥಳೀಯ ಮುಖಂಡರುಸಹಾಯ ಮಾಡಿದ್ದಾರೆ ಎಂದರು.
ತಾಲೂಕಿನ ತುಂಗಣಿ, ಕಲ್ಲಹಳ್ಳಿ, ಚಿಕ್ಕಮುದುವಾಡಿ,ದೊಡ್ಡಮುದುವಾಡಿ, ಕೊಟ್ಟಗಾಳು, ಶಿವನಹಳ್ಳಿ, ಅಚ್ಚಲು,ಸಾತನೂರು, ಹೊನ್ನಿಗನಹಳ್ಳಿ, ನಲ್ಲಹಳ್ಳಿ, ಕಾಡಹಳ್ಳಿ, ಕಬ್ಟಾಳುಸೇರಿದಂತೆ ಸುಮಾರು 17 ಗ್ರಾಪಂ ವ್ಯಾಪ್ತಿಯ ಜನರಿಗೆಆಹಾರ ಕಿಟ್ ವಿತರಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಎಸ್.ರವಿ, ಜಿಪಂ ಮಾಜಿಅಧ್ಯಕ್ಷ ಇಕ್ಬಾಲ್ ಹುಸೇನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷವಿಜಯ್ ದೇವ್, ಆರ್.ಕೆ .ಕೃಷ್ಣಮೂರ್ತಿ, ಬಮೂಲ್‌ನಿರ್ದೇಶಕ ಹರೀಶ್‌ಕುಮಾರ್, ಹಾರೋಹಳ್ಳಿ ಬ್ಲಾಕ್‌ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಮಾತೃ ಹೃದಯಗಳಲ್ಲಿ ಕಣ್ಣೀರು ಸಹಜ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
By Election: ರಾಜ್ಯ ಸರ್ಕಾರ ನಿರ್ಜೀವ, ನಿಂತ ನೀರು: ಕೇಂದ್ರ ಸಚಿವ ವಿ.ಸೋಮಣ್ಣ ಟೀಕೆ
By Election: ಕಣ್ಣೀರು ಹಾಕುವವರಿಗೆ ಮತ ನೀಡಬಾರದು: ಅಭ್ಯರ್ಥಿ ಸಿ.ಪಿ.ಯೋಗೇಶ್ವರ್
Congress Guarantee: ಗ್ಯಾರಂಟಿಗಳ ಹಂತ, ಹಂತವಾಗಿ ನಿಲ್ಲಿಸಲು ಡಿಸಿಎಂ ಪೀಠಿಕೆ: ಎಚ್‌ಡಿಕೆ
ByPoll: ಷಡ್ಯಂತ್ರದಿಂದ ಪೆಟ್ಟು ತಿಂದೆ…: ಪ್ರಚಾರದ ವೇಳೆ ಕಣ್ಣೀರಿಟ್ಟ ನಿಖಿಲ್ ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.